Tag: ಶಿವಗೋಷ್ಠಿ

Home ಶಿವಗೋಷ್ಠಿ

ಬಸವಣ್ಣನವರ ವಚನಗಳು ಆಧುನಿಕ ಬದುಕಿಗೆ ಸ್ಫೂರ್ತಿದಾಯಕ

ಬಸವಣ್ಣನವರ ವಚನಗಳಲ್ಲಿ ಅಡಕವಾಗಿರುವ ತತ್ವಗಳು ಆಧುನಿಕ ಬದುಕಿಗೆ ಸ್ಫೂರ್ತಿ ದಾಯಕ. ವಚನಗಳಲ್ಲಿ ವೈಚಾರಿಕತೆ ಇದೆ. ವಚನದ ಯಾವ ಸಾಲೂ ಕೂಡ ನಿಷ್ಪ್ರಯೋಜಕವಲ್ಲ ಎಂದು ನಿವೃತ್ತ ಶಿಕ್ಷಣಾಧಿಕಾರಿ ಭರಮಣ್ಣ ಮೈಸೂರು ಹೇಳಿದರು.

error: Content is protected !!