Tag: ವಾಲ್ಮೀಕಿ ಜಾತ್ರೆ

Home ವಾಲ್ಮೀಕಿ ಜಾತ್ರೆ

ಸಂವಿಧಾನ ಬದಲಾವಣೆಗೆ ಯಾರೇ ಕೈ ಹಾಕಿದರೂ ಶೂದ್ರರೆಲ್ಲ ಒಂದಾಗಿ ವಿರೋಧಿಸಬೇಕು

ಮಲೇಬೆನ್ನೂರು : ಸಂವಿಧಾನ ಬದಲಾವಣೆಗೆ ಯಾರೇ ಕೈ ಹಾಕಿದರು ಅವರ ವಿರುದ್ಧ ಶೂದ್ರರೆಲ್ಲರೂ ಒಂದಾಗಿ ವಿರೋಧಿಸಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕರೆ ನೀಡಿದರು.

ಎಲ್ಲರೂ ತಲೆ ಎತ್ತಿ ಬಾಳುವಂತಹ ಸಮಾನತೆ ಜಾರಿಗೆ ಬರಬೇಕು

ಮಲೇಬೆನ್ನೂರು : ಸಮಾಜದಲ್ಲಿ ಎಲ್ಲರೂ ತಲೆ ಎತ್ತಿ ಬಾಳುವಂತಹ ಸಮಾನತೆ ಜಾರಿಗೆ ಬರಬೇಕು. ಈ ನಿಟ್ಟಿನಲ್ಲಿ ದೇಶದಲ್ಲಿ ಔದ್ಯೋಗಿಕ ಮೀಸಲಾತಿಗಿಂತ ಧಾರ್ಮಿಕ ಸಮಾನತೆ ಅನುಷ್ಠಾನವಾಗಬೇಕೆಂದು ಸಿರಿಗೆರೆ ಬೃಹನ್ಮಠದ ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದರು.

ಎಸ್ಸಿ – ಎಸ್ಟಿ ಮೀಸಲಾತಿ ಹೆಚ್ಚಳ : ಸಿಎಂ ಬೊಮ್ಮಾಯಿ

ಮಲೇಬೆನ್ನೂರು : ಎಸ್ಸಿ-ಎಸ್ಟಿ ಸಮಾಜಕ್ಕೆ ನ್ಯಾಯ ದೊರಕಿಸಿಕೊಡುವುದೇ ನಮ್ಮ ಸರ್ಕಾರದ ಗುರಿಯಾಗಿದ್ದು, ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳವನ್ನು 9ನೇ ಷೆಡ್ಯೂಲ್‌ಗೆ ಸೇರಿಸುವ ಪ್ರಕ್ರಿಯೆ ಯನ್ನು ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆಗೆ ವಿಧ್ಯುಕ್ತ ಚಾಲನೆ

ಮಲೇಬೆನ್ನೂರು : ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಬುಧವಾರ ಬೆಳಿಗ್ಗೆ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಚೈತ್ರಾ ಲಂಕೇಶ್‌ ಅವರು ವಾಲ್ಮೀಕಿ ಧ್ವಜಾರೋಹಣ ಮಾಡುವ ಮೂಲಕ 5ನೇ ವರ್ಷದ ಐತಿಹಾಸಿಕ ವಾಲ್ಮೀಕಿ ಜಾತ್ರೆಗೆ ವಿಧ್ಯುಕ್ತ ಚಾಲನೆ ನೀಡಿದರು. 

ಮಹಿಳೆಯರ ಬಗ್ಗೆ ಇರುವ ತಾರತಮ್ಯ ಹೋಗದ ಹೊರತು, ಸದೃಢ ಭಾರತ ಸಾಧ್ಯವಿಲ್ಲ: ವರಲಕ್ಷ್ಮಿ

ಮಲೇಬೆನ್ನೂರು : ದೇಶದಲ್ಲಿ ಮಹಿಳೆಯರ ಬಗ್ಗೆ ಇರುವ ತಾರತಮ್ಯ ವ್ಯವಸ್ಥೆ ಸರಿ ಹೋಗದ ಹೊರತು ಸದೃಢ ಭಾರತ ಆಗಲು ಸಾಧ್ಯವಿಲ್ಲ ಎಂದು ಸಿಐಟಿಯು ರಾಜ್ಯಾಧ್ಯಕ್ಷರಾದ ಶ್ರೀಮತಿ ವರಲಕ್ಷ್ಮಿ ಹೇಳಿದರು.

error: Content is protected !!