ಮಹಿಳೆಯರ ಸಾಮರ್ಥ್ಯವನ್ನು ಸಮಾಜ ಗುರುತಿಸುವಂತಾಗಬೇಕು
ಸಾಧನೆಗೈದ ಮಹಿಳೆಯರ ಬಗ್ಗೆಯೂ ನೆನಪಿಸಿಕೊಳ್ಳುವ ಅಗತ್ಯವಿದೆ. ಅಲ್ಲದೇ, ಮಹಿಳೆಯರ ಸಾಮರ್ಥ್ಯವನ್ನು ಸಮಾಜ ಗುರುತಿಸುವ ಕೆಲಸ ಆಗಬೇಕು ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಎಮೆರಿಟಿಸ್ ಪ್ರಾಧ್ಯಾಪಕಿ ಪ್ರೊ. ವಿಜಯಾದೇವಿ ಸದಾಶಯ ವ್ಯಕ್ತಪಡಿಸಿದರು.