ಪಂಚಮಸಾಲಿಗೆ ಮೀಸಲಾತಿ : ಮುಖ್ಯಮಂತ್ರಿ ಮನೆ ಮುಂದೆ ಇಂದು ಶ್ರೀಗಳ ಧರಣಿ Janathavani January 13, 2023 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾಂವ್ ನಿವಾಸದ ಮುಂದೆ ನಾಳೆ ದಿನಾಂಕ 13ರ ಶುಕ್ರವಾರ ಧರಣಿ ಮಾಡಿ, ಮೀಸಲಾತಿಗೆ ಆಗ್ರಹಿಸಲಾಗುವುದು