ಧರ್ಮಸ್ಥಳದ ಜನಪರ ಕಾರ್ಯಕ್ರಮ ಮಾದರಿ
ಮಲೆಬೆನ್ನೂರು : ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆ ಮೂಲಕ ಡಾ. ವೀರೇಂದ್ರ ಹೆಗ್ಗಡೆ ಅವರು ಜಾರಿಗೆೋಳಿಸಿರುವ ಜನಪರ ಕಾರ್ಯಕ್ರಮ ಗಳು ದೇಶಕ್ಕೇ ಮಾದರಿಯಾಗಿವೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಹೆಚ್.ಎಸ್. ಮಂಜುನಾಥ್ ಮೆಚ್ಚುಗೆ ವ್ಯಕ್ತ ಪಡಿಸಿದರು.

ಮಲೆಬೆನ್ನೂರು : ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಪ್ಪದ ದುರುಗಮ್ಮ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಮಲೇಬೆನ್ನೂರು ಪಟ್ಟಣದ ಆಶ್ರಯ ಕಾಲೋನಿ ಬಳಿಯ ಗುಡ್ಡದಲ್ಲಿರುವ ತೊಟ್ಟಿಲು ಆಲದ ಮರದ ಚೌಡಮ್ಮನ ಪರವು ಮಂಗಳವಾರ ಶ್ರದ್ಧಾ-ಭಕ್ತಿಯಿಂದ ಸಂಭ್ರಮದೊಂದಿಗೆ ಅಪಾರ ಭಕ್ತರ ಸಮ್ಮುಖದಲ್ಲಿ ಜರುಗಿತು.
ಮಲೆಬೆನ್ನೂರು : ಸರ್ವರನ್ನು ಸಮಾನ ವಾಗಿ ಕಂಡ ಸಿದ್ದಾರೂಢರು ಭಕ್ತಿಯಿಂದ ನಡೆದು ಕೊಳ್ಳುವ ಭಕ್ತರನ್ನು ಉದ್ಧಾರ ಮಾಡಿದ್ದಾರೆ ಎಂದು ಯೋಗಾನಂದ ಸ್ವಾಮೀಜಿಯವರು ಹೇಳಿದರು.