ಹತ್ತು ದಿನ ಮತದಾನ ಪ್ರಾತ್ಯಕ್ಷಿಕೆ Janathavani February 7, 2023 ಮಹಾನಗರ ಪಾಲಿಕೆ ಕಚೇರಿ ಬಲಭಾಗದಲ್ಲಿರುವ ನೌಕರರ ಸಭಾಂಗಣದ ಕಟ್ಟಡದಲ್ಲಿ ವಿದ್ಯುನ್ಮಾನ ಮತ ಯಂತ್ರ ಮತದಾನ ಪ್ರಾತ್ಯಕ್ಷಿಕೆ ಆರಂಭಿಸಲಾಗಿದ್ದು, ಸೋಮವಾರದಿಂದ ಹತ್ತು ದಿನಗಳ ಕಾಲ ಪ್ರತಿ ದಿನ ಬೆಳಿಗ್ಗೆ 10.30ರಿಂದ ಸಂಜೆ 5.30ರವರೆಗೆ ಈ ಪ್ರಾತ್ಯಕ್ಷಿಕೆ ನಡೆಯಲಿದೆ.