ದೇವರಲ್ಲಿ ಅಖಂಡ ಭಕ್ತಿ ಬೇಕು : ಪೇಜಾವರ ಶ್ರೀಗಳು
ಭರಮಸಾಗರ : ಅರ್ಜುನ ಕೃಷ್ಣ ನಾರಾಯಣ ಪ್ರತೀಕ. ಪ್ರಾಮಾಣಿಕ ಪ್ರಯತ್ನಶೀಲತೆಗೆ ಅರ್ಜುನ ಮತ್ತು ದೇವಾನುಗ್ರಹಕ್ಕೆ ಕೃಷ್ಣ ಕಾರಕರಾಗುತ್ತಾರೆ. ಇದು ಒಂದು ರೀತಿಯಲ್ಲಿ ಹಕ್ಕಿಯ ಎರಡು ರೆಕ್ಕೆಗಳಿದ್ದಂತೆ
ಭರಮಸಾಗರ : ಅರ್ಜುನ ಕೃಷ್ಣ ನಾರಾಯಣ ಪ್ರತೀಕ. ಪ್ರಾಮಾಣಿಕ ಪ್ರಯತ್ನಶೀಲತೆಗೆ ಅರ್ಜುನ ಮತ್ತು ದೇವಾನುಗ್ರಹಕ್ಕೆ ಕೃಷ್ಣ ಕಾರಕರಾಗುತ್ತಾರೆ. ಇದು ಒಂದು ರೀತಿಯಲ್ಲಿ ಹಕ್ಕಿಯ ಎರಡು ರೆಕ್ಕೆಗಳಿದ್ದಂತೆ
ಭರಮಸಾಗರ : ಸ್ಥಳೀಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ವಿಜೃಂಭಣೆಯಿಂದ ಗುರುಪೂರ್ಣಿಮೆ ಸೇವೆಯನ್ನು ಭಕ್ತಿಯಿಂದ ಭಕ್ತರು ಸೇರಿಕೊಂಡು ಆಚರಿಸಿದರು.
ಭರಮಸಾಗರ : ಅಲ್ಪಸಂಖ್ಯಾತರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಉದಾಸೀನ ಮಾಡದೇ ಸರ್ಕಾರ ಒದಗಿಸಿದ ಸೌಲಭ್ಯವನ್ನು ತಪ್ಪದೇ ಬಳಸಿಕೊಳ್ಳಬೇಕೆಂದು ಚಿತ್ರದುರ್ಗದ ಮೈನಾರಿಟಿ ಇಲಾಖೆಯ ಅಧಿಕಾರಿ ಕಾಂತರಾಜ್ ಹೇಳಿದರು.
ಭರಮಸಾಗರ : ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನಲ್ಲಿ ಬುಧವಾರ ಪ್ರಥಮ ಚಿಕಿತ್ಸಾ ಕಾರ್ಯಕ್ರಮ ನಡೆಯಿತು.
ಭರಮಸಾಗರ : ಇಲ್ಲಿನ ಶಾನುಭೋಗ ಕುಟುಂಬಕ್ಕೆ ಸೇರಿದ ದಿ. ಎಸ್.ಬಿ. ಜಯರಾವ್ ಅವರ ಧರ್ಮಪತ್ನಿ ಜಯಮ್ಮ ಅವರು 92ನೇ ವಸಂತಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಭರಮಸಾಗರ : ಮನೆಯಲ್ಲಿ ಸರಳತೆ, ಪ್ರೀತಿ, ವಿಶ್ವಾಸ ಇದ್ದರೆ ಮನಸ್ಸೂ ಸಹ ಶಾಂತವಾಗಿರುತ್ತದೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಚಳ್ಳಕೆರೆ ಗೇಟ್ ಬಳಿ ಪಾಳು ಬಿದ್ದ ಮನೆಯೊಂದರಲ್ಲಿ ಒಂದೇ ಕುಟುಂಬದ ಐವರ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ
ಭರಮಸಾಗರ : ಫೆಬ್ರವರಿ 16 ರಿಂದ 24 ರ ವರೆಗೆ ಭರಮಸಾಗರದಲ್ಲಿ ನಡೆಯ ಬೇಕಾಗಿದ್ದ ತರಳ ಬಾಳು ಹುಣ್ಣಿಮೆ ಮಹೋತ್ಸ ವವನ್ನು ಮುಂದೂಡಲಾಗಿದೆ.
ಭರಮಸಾಗರ : ಇದೇ ದಿನಾಂಕ 28ರಂದು ಭರಮಸಾಗರ ಕೆರೆಗೆ ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಪೂಜೆ ಹಮ್ಮಿಕೊಂಡಿದ್ದು, ಇದೇ ವೇಳೆ ಕೆರೆಗೆ ನೀರು ತುಂಬಿಸುವಲ್ಲಿ ಶ್ರಮಿಸಿದ ಎಲ್ಲಾ ರಾಜಕೀಯ ಮುಖಂಡರುಗಳನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಭರಮಸಾಗರ : ಸ್ಥಳೀಯ ಮುಕ್ತಿಧಾಮದಲ್ಲಿ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ಕೆಲವು ದಾನಿಗಳಿಂದ ಸಹಕಾರ ಪಡೆದು ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಆದರೆ ಮುಕ್ತಿಧಾಮ ಸುತ್ತಲೂ ಇರುವ ಜಾಗಕ್ಕೆ ಕಾಂಪೌಂಡ್ ಮಾಡಲು ಸಮಿತಿಯಲ್ಲಿ ಹಣದ ಕೊರತೆ ಇದೆ.
ಭರಮಸಾಗರ : ಏತ ನೀರಾವರಿ ಯೋಜನೆ ವ್ಯಾಪ್ತಿಗೆ ಸೇರಿದ 25 ಕೆರೆಗಳಿಗೆ ಸಿರಿಗೆರೆ ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾ ಚಾರ್ಯ ಸ್ವಾಮೀಜಿ ಮೂರು ದಿನಗಳ ಕಾಲ ಭೇಟಿ ನೀಡಿ ವೀಕ್ಷಿಸುವರು.
ಭರಮಸಾಗರ : ಕುಡಿತದ ಚಟ ತ್ಯಜಿಸಿ ತಮ್ಮ ತಂದೆ-ತಾಯಿ, ಹೆಂಡತಿ, ಮಕ್ಕಳ ಜೀವನದ ಕಡೆಗೆ ಗಮನ ಹರಿಸುವಂತೆ ಮದ್ಯ ವ್ಯಸನಿಗಳಿಗೆ ಚಿತ್ರದುರ್ಗ ಶ್ರೀ ಮುರುಘಾ ಮಠದ ಉಸ್ತುವಾರಿ ಶ್ರೀ ಬಸವ ಪ್ರಭು ಸ್ವಾಮೀಜಿ ತಿಳಿ ಹೇಳಿದರು.