Tag: ಬ್ಯಾಡಗಿ

Home ಬ್ಯಾಡಗಿ

ಕದರಮಂಡಲಗಿ ಕಾಂತೇಶ ಸ್ವಾಮಿ ಕಾರ್ತಿಕೋತ್ಸವ, ತೆಪ್ಪೋತ್ಸವ ನಾಳೆ

ಬ್ಯಾಡಗಿ : ತಾಲ್ಲೂಕಿನ ಸುಕ್ಷೇತ್ರ ಕದರಮಂಡಲಗಿ ಶ್ರೀ ಆಂಜನೇಯ ಸ್ವಾಮಿಯ ಮಹಾಕಾರ್ತಿಕೋತ್ಸವ ಹಾಗೂ ತೆಪ್ಪೋತ್ಸವ ಕಾರ್ಯಕ್ರಮವವು ಇದೇ ದಿನಾಂಕ 7 ರ ಶನಿವಾರ ರಾತ್ರಿ 8.30ಕ್ಕೆ ನಡೆಯಲಿದೆ. ತೆಪ್ಪೋತ್ಸವವು ಇದೇ ದಿನಾಂಕ 8ರ ಭಾನುವಾರ ರಾತ್ರಿ 10.30ಕ್ಕೆ ನಡೆಯಲಿದೆ.

ಜಗತ್ತಿನಲ್ಲಿ ಸತ್ಯ ಎನ್ನುವುದು ಇಲ್ಲ, ಬದಲಾವಣೆ ಮಾತ್ರ ಸತ್ಯ

ಬ್ಯಾಡಗಿ : ಈಗ ಇದ್ದದ್ದು, ಸ್ವಲ್ಪ ಹೊತ್ತಿಗೆ ಇರಲ್ಲ, ಬದಲಾಗುತ್ತದೆ. ಇದನ್ನೇ ಬದಲಾವಣೆ ಜಗದ ನಿಯಮ ಎಂದು ಕರೆಯಲಾಗಿದೆ. ಈ ಜಗತ್ತಿನಲ್ಲಿ ಸತ್ಯ ಎನ್ನುವುದು ಇಲ್ಲ. ಬದಲಾವಣೆ ಮಾತ್ರ ಸತ್ಯವಾಗಿದೆ ಎಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ  ವಿಶ್ಲೇಶಿಸಿದರು.

error: Content is protected !!