Tag: ಪ್ರಾತ್ಯಕ್ಷಿಕೆ

Home ಪ್ರಾತ್ಯಕ್ಷಿಕೆ

ಹತ್ತು ದಿನ ಮತದಾನ ಪ್ರಾತ್ಯಕ್ಷಿಕೆ

ಮಹಾನಗರ ಪಾಲಿಕೆ ಕಚೇರಿ ಬಲಭಾಗದಲ್ಲಿರುವ ನೌಕರರ ಸಭಾಂಗಣದ ಕಟ್ಟಡದಲ್ಲಿ ವಿದ್ಯುನ್ಮಾನ ಮತ ಯಂತ್ರ ಮತದಾನ ಪ್ರಾತ್ಯಕ್ಷಿಕೆ ಆರಂಭಿಸಲಾಗಿದ್ದು, ಸೋಮವಾರದಿಂದ ಹತ್ತು ದಿನಗಳ ಕಾಲ ಪ್ರತಿ ದಿನ ಬೆಳಿಗ್ಗೆ  10.30ರಿಂದ ಸಂಜೆ 5.30ರವರೆಗೆ  ಈ ಪ್ರಾತ್ಯಕ್ಷಿಕೆ ನಡೆಯಲಿದೆ.

error: Content is protected !!