ಕೊರೊನಾ ಸೋಂಕು ಮೆಟ್ಟಿನಿಂತ ಎಸ್ಸೆಸ್ಸೆಲ್ಸಿ ಮಕ್ಕಳು Janathavani July 3, 2020 ಕೋವಿಡ್-19, ಸುರಿಯುವ ಮಳೆ, ಗ್ರಹಣಗಳ ಜ್ಯೋತಿಷ್ಯ, ನೆತ್ತಿ ಸುಡುವ ಬಿಸಿಲು ಇವ್ಯಾವುದೂ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ತಡೆಯಲು ಸಾಧ್ಯವಾಗಲಿಲ್ಲ.