ಕೊರೊನಾ ಸೋಂಕು ನಿಯಂತ್ರಿಸಲು ಸಾಮಾಜಿಕ ಶಿಸ್ತಿನ ಅನಿವಾರ್ಯತೆ ಎಲ್ಲಿಯವರೆಗೆ ? Janathavani June 23, 2020 ಕೊರೊನಾ ತಡೆಯಲು ಅತ್ಯಂತ ಪರಿಣಾಮಕಾರಿ ಆಯುಧವೆಂದರೆ ಸಾಮಾಜಿಕ ಶಿಸ್ತನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು.