ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆಯ ತಂತ್ರಜ್ಞಾನ ಕಲಿಸಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರನ್ನು ಲಾಭಗಳಿಕೆಯತ್ತ ಕೊಂಡೊಯ್ದು ಉದ್ದಿಮೆದಾರರನ್ನಾಗಿ ಮಾಡುವ ಹೊಣೆಗಾರಿಕೆ ಸರ್ಕಾರ ಹಾಗೂ ಕೃಷಿ ಸಂಬಂಧಿ ಸಂಘ-ಸಂಸ್ಥೆಗಳ ಮೇಲಿದೆ
ನಗರದ ಮೈಕ್ರೋಬಿ ಫೌಂಡೇ ಷನ್ ಹಾಗೂ ಯು. ಎಸ್.ಕಮ್ಯುನಿಕೇಷನ್ ಸಹ ಯೋಗ ದೊಂದಿಗೆ ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿರುವ ಕೃಷಿಮೇಳದಲ್ಲಿ ನಾಳೆ ಬೆಳಗ್ಗೆ 10 ಕ್ಕೆ ರೈತ ಹೋರಾಟಗಾರರು ಮತ್ತು ಪ್ರಗತಿಪರ ಕೃಷಿಕರೊಂದಿಗೆ ಸಂವಾದ ಜರುಗಲಿದೆ.