`ರೈತರು ಸಮಾಜಕ್ಕೆ ಆರೋಗ್ಯ ನೀಡಬೇಕು, ಸಮಾಜ ರೈತರಿಗೆ ಆದಾಯ ನೀಡಬೇಕು’-ತೇಜಸ್ವಿ ಪಟೇಲ್ Janathavani November 21, 2023 ಕಾರಿಗನೂರು : ರೈತರು ಸಮಾಜಕ್ಕೆ ಆರೋಗ್ಯ ನೀಡಬೇಕು, ಸಮಾಜವು ರೈತರಿಗೆ ಆದಾಯ ನೀಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಪಟೇಲ್ ಹೇಳಿದರು.