ಫೆಬ್ರವರಿ 25 ರಂದು ಜಗಳೂರಿನಲ್ಲಿ ಕ.ಸಾ.ಪ ತಾಲ್ಲೂಕು ಸಮ್ಮೇಳನ Janathavani January 31, 2023 ಜಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಸಮ್ಮೇಳನವನ್ನು ಬಯಲುರಂಗ ಮಂದಿರ ಆವರಣದಲ್ಲಿ ಫೆಬ್ರವರಿ 25ರ ಶನಿವಾರ ನಡೆಸಲು ತೀರ್ಮಾನಿಸಲಾಯಿತು.