ಆನ್‌ಲೈನ್ ಮುಖೇನ ಲಕ್ಷ ರೂ. ಗುಳುಂ Janathavani May 27, 2020 ಪೇ ಟಿಎಂ ಅಧಿಕಾರಿ ಸೋಗಿನಲ್ಲಿ ಟವರ್ ಕಂಪನಿಯ ಪ್ರಧಾನ ವ್ಯವಸ್ಥಾಪಕ ನೋರ್ವರನ್ನು ನಂಬಿಸಿ, ಬ್ಯಾಂಕ್ ಖಾತೆಯಲ್ಲಿದ್ದ 1 ಲಕ್ಷಕ್ಕೂ ಅಧಿಕ ಹಣವನ್ನು ವಂಚಿಸಲಾಗಿದೆ.