ಮೌನ ಸಾಧನೆಯ ವ್ಯಕ್ತಿತ್ವದ ಅಥಣಿ ವೀರಣ್ಣ Janathavani January 18, 2023 ಬಹುಮುಖ ಪ್ರತಿಭೆಯ ಅಥಣಿ ವೀರಣ್ಣನವರು 77ರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವೀರಣ್ಣನವರು ಹಲವಾರು ಕ್ಷೇತ್ರಗಳಲ್ಲಿ ನಿಷ್ಠೆಯಿಂದ, ಕಾರ್ಯತತ್ಪರತೆಯಿಂದ ದುಡಿಯುತ್ತಾ ಬರುತ್ತಿದ್ದಾರೆ.