Category: ಓದುಗರ ಪತ್ರ

Home ಓದುಗರ ಪತ್ರ

ಈ ಶತಮಾನದ ಅಚ್ಚರಿ

ಯಾರಿಂದ, ಯಾರಿಗೆ, ಯಾಕಾಗಿ ಬಂತು ಮೈ ನಡುಗಿಸುವ, ಕಣ್ಣಿಗೆ ಕಾಣದ ವೈರಾಣುವಿನಿಂದ ಸಾವಿರಾರು ಜನರ ಮರಣ, ಲಕ್ಷಾಂತರ ಜನರಿಗೆ ಸೋಂಕು ತಂದಿರುವ ಆ ವಿಲಕ್ಷಣ ವಿಕಾರಿ ವೈರಾಣು.

ಕೊರೊನಾದಿಂದ ತತ್ತರಿಸಿದ ಭಾರತ

ಈ ಹಿಂದೆ ಕಂಡು ಕೇಳರಿಯದಂತಹ ಮಹಾಮಾರಿ ಇಡೀ ವಿಶ್ವವನ್ನೇ ಆವರಿಸಿಕೊಂಡು ಸಾವು – ನೋವುಗಳನ್ನು ಸಂಭವಿಸುವಂತೆ ಮಾಡುತ್ತಿದೆ.

error: Content is protected !!