ಸ್ವದೇಶದಲ್ಲೇ ಇದ್ದು ಕೊರೊನಾ ಸೇವೆ ಸಲ್ಲಿಸುತ್ತಿರುವವರ ಸೇವೆ ಪ್ರಶಂಸನೀಯ
ಭಾರತೀಯ ಮೂಲಗಳ ಡಾಕ್ಟರ್‌ಗಳ ಬಗ್ಗೆ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಪ್ರಶಂಸಾತ್ಮಕ ವರದಿಗಳು ಬಂದಿರುವುದನ್ನು, ಬರುತ್ತಿರುವುದನ್ನು ಗಮನಿಸಿರುವೆ. ಇವರುಗಳ ಸೇವೆ ನಿಜಕ್ಕೂ ಪ್ರಶಂಸನೀಯ.
ಭಾರತೀಯ ಮೂಲಗಳ ಡಾಕ್ಟರ್‌ಗಳ ಬಗ್ಗೆ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಪ್ರಶಂಸಾತ್ಮಕ ವರದಿಗಳು ಬಂದಿರುವುದನ್ನು, ಬರುತ್ತಿರುವುದನ್ನು ಗಮನಿಸಿರುವೆ. ಇವರುಗಳ ಸೇವೆ ನಿಜಕ್ಕೂ ಪ್ರಶಂಸನೀಯ.
ನಮ್ಮ ಘನ ಸರ್ಕಾರ ಹೆಂಡದಂಗಡಿಗಳನ್ನು ತೆರೆಸಿ, ಮದ್ಯ ಮಾರಾಟ ಮಾಡುತ್ತಿರುವ ಸನ್ನಿವೇಶ ಗಮನಿಸಿದರೆ, ಜನತೆಯ ಜೀವನದ ಬಗ್ಗೆ, ಆರೋಗ್ಯದ ಬಗ್ಗೆ, ಸರ್ಕಾರಕ್ಕೆ ಸ್ವಲ್ವನೂ ಜವಾಬ್ದಾರಿಯಿಲ್ಲ.
ದೇಶದಲ್ಲೆಡೆ ಮದ್ಯ ಮಾರಾಟವಿಲ್ಲ, ಎಲ್ಲೆಡೆ ಅಂಗಡಿಗಳು ಬಂದ್ ಆಗಿದ್ದು ಮದ್ಯ ಪ್ರಿಯರು ಯಾವಾಗ ವೈನ್ ಶಾಪ್ ತೆರೆಯುತ್ತದೋ ಎನ್ನುವಷ್ಟರ ಮಟ್ಟಿಗೆ ಕಾದಿದ್ದಾರೆ.
ಈಗಾಗಲೇ ತಾತ್ಕಾಲಿಕ ಮದ್ಯ ನಿಷೇಧದಿಂದ ಲಕ್ಷಾನುಗಟ್ಟಲೇ ಮದ್ಯ ವ್ಯಸನಿಗಳು ಚಟ ಮುಕ್ತರಾಗುತ್ತಿದ್ದಾರೆ. ಮುಖ್ಯಮಂತ್ರಿಗಳು ಸಂಪೂರ್ಣ ಮದ್ಯ ನಿಷೇಧ ಮಾಡಿದರೆ ನಾಡಿನ ಜನತೆಯ ಆರೋಗ್ಯ ಕಾಪಾಡಿದಂತಾಗುತ್ತದೆ.
ದೇಶಾದ್ಯಂತ ಲಾಕ್‌ಡೌನ್ ಇರುವ ಹಿನ್ನೆಲೆ ಯಲ್ಲಿ ವ್ಯಾಪಾರಸ್ಥರು ಇದನ್ನೇ ಬಂಡವಾಳ ಮಾಡಿಕೊಂಡು ಗ್ರಾಹಕರನ್ನು ಸುಲಿಗೆ ಮಾಡುತ್ತಿದ್ದಾರೆ. ಮನಸ್ಸಿಗೆ ಬಂದಂತೆ ಬೆಲೆ ಹೇಳುತ್ತಿದ್ದಾರೆ.
ರಾಜ್ಯ ಆರ್ಥಿಕ ಸಂಕಷ್ಟದಲ್ಲಿದ್ದು, ನಾನಾ ಮಾರ್ಗಗಳನ್ನು ಹುಡು ಕುತ್ತಿದೆ.ಇದಕ್ಕೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಎರಡು ಸಲಹೆಗಳು.
ಜಗತ್ತಿನಾದ್ಯಂತ ಕೊರೊನಾ ಮಹಾಮಾರಿ ತಾಂಡವವಾಡುತ್ತಿದೆ. ಈ ಮಹಾಮಾರಿ ಜನಜೀವನವನ್ನು ಸ್ತಬ್ಧಗೊಳಿಸಿರುವುದು ಒಂದಲ್ಲಾ ಒಂದು ರೀತಿ ಒಳ್ಳೆಯದಾಗಿದೆ.
ಬಾಪೂಜಿ ಆಸ್ಪತ್ರೆಯ ಬಳಿ ಇರುವ ಖಾಸಗಿ ಅಂಬ್ಯುಲೆನ್ಸ್ ಗಳನ್ನು ಪೊಲೀಸ್ ಠಾಣೆಯ ವಶಕ್ಕೆ ನೀಡಿ ತುರ್ತು ಸಮಯದಲ್ಲಿ ನಗರದ ನಾಗರಿಕರಿಗೆ ಸಿಗುವಂತೆ ಮಾಡಬೇಕು.
ನಿಟುವಳ್ಳಿಯ ಮುಖ್ಯರಸ್ತೆಯ ದೊಡ್ಡ ಚರಂಡಿಯ ವಾಸನೆಯಿಂದ ನಾಗರಿಕರು ಬೇಸತ್ತಿದ್ದು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಇಲ್ಲಿನ ನಾಗರಿಕರನ್ನು ಈ ಸಮಸ್ಯೆಯಿಂದ ಮುಕ್ತಗೊಳಿಸಬೇಕು.
ಕೊರೊನಾ ತಡೆಯುವ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ನಿರ್ಬಂಧವನ್ನು ಎಲ್ಲರೂ ಗೌರವಿಸೋಣ, ಕಾನೂನು ಪಾಲಿಸೋಣ, ಕೊರೊನಾ ಓಡಿಸೋಣ.
ಕೊರೊನಾ ಸಂಬಂಧವಾದ ಲಾಕ್ ಡೌನ್ ನಿಂದ ಹಸಿವಿನಿಂದ ಯಾರೂ ಬಳಲಬಾರದೆಂದು ಕರ್ನಾಟಕ ಸರ್ಕಾರ ಎರಡು ತಿಂಗಳ ಪಡಿತರ ನೀಡುತ್ತಿದೆ, ಉತ್ತಮ ಕಾರ್ಯ.
ನಗರದಲ್ಲಿರುವ ಜನೌಷಧಿ ಕೇಂದ್ರಗಳ ಸಮಯವನ್ನು ಬೆಳಿಗ್ಗೆ 7 ರಿಂದ 9 ಹಾಗೂ ಸಂಜೆ 6 ರಿಂದ 9ಗಂಟೆವರೆಗೆ ತೆರೆಯಲು ಕ್ರಮ ಕೈಗೊಳ್ಳಿ.