ದೇಶದಲ್ಲಿ ವಿದೇಶಿ ವ್ಯಾಪಾರದ ಬಾವುಟ ಬೇಡ
ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪಾರಿಗಳನ್ನು ಕೃಷಿ ಕ್ಷೇತ್ರದ ಸಾಧನೆಗೆ ಬಳಸಿಕೊಂಡು ಕಾರ್ಯನಿರ್ವಹಿಸಿದರೆ ಒಳಿತು ಮತ್ತು ನಿರುದ್ಯೋಗ ನಿವಾರಣೆ ಮಾಡಿದಂತಾಗುತ್ತದೆ.
ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪಾರಿಗಳನ್ನು ಕೃಷಿ ಕ್ಷೇತ್ರದ ಸಾಧನೆಗೆ ಬಳಸಿಕೊಂಡು ಕಾರ್ಯನಿರ್ವಹಿಸಿದರೆ ಒಳಿತು ಮತ್ತು ನಿರುದ್ಯೋಗ ನಿವಾರಣೆ ಮಾಡಿದಂತಾಗುತ್ತದೆ.
ಮುಂಗಾರು ಮಳೆ ಇನ್ನೇನು ಒಂದೆರಡು ವಾರಗಳಲ್ಲೇ ಪ್ರಾರಂಭ ವಾಗಲಿದೆ. ದಾವಣಗೆರೆ ಸೇರಿದಂತೆ ಎಲ್ಲಾ ಆರು ತಾಲ್ಲೂಕುಗಳಲ್ಲಿ ಅನೇಕ ಬತ್ತಿದ ಕೆರೆ, ಬಾವಿ, ಹೊಂಡಗಳು ಸಾಕಷ್ಟು ಇವೆ.
ಭಾನುವಾರ ರಾಜ್ಯಪೂರ್ತಿ ಲಾಕ್‌ಡೌನ್ ಎಷ್ಟರ ಮಟ್ಟಿಗೆ ಸರಿ, ಇದರ ಪ್ರಕಾರ ಸೋಮವಾರದಿಂದ ಶನಿವಾರದ ತನಕ ಕೊರೊನಾ ಮಲಗಿರುತ್ತದೆ. ಭಾನುವಾರ ಮಾತ್ರ ಎದ್ದು ಓಡಾಡುತ್ತೆ ಅಂತಾನ !
ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವರು ಹಾಗೂ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯವರು ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳುವ ಅವಕಾಶಕ್ಕೆ ಮುಂದಾಗಬಹುದಾಗಿದೆ.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆಯಾದ ಬೆನ್ನಲ್ಲೆ, ಸ್ನಾತಕೋತ್ತರ ಪರೀಕ್ಷೆಗಳ ಶುಲ್ಕದ ಪ್ರಕಟಣೆಯನ್ನು ವಿಶ್ವವಿದ್ಯಾನಿಲಯ ಪ್ರಕಟಿಸಿದೆ.
ಕೊರೊನಾದಿಂದ ಜನ ಆರ್ಥಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ತತ್ತರಿಸಿರುವ ಈ ಸಂದರ್ಭದಲ್ಲಿ ವಿದ್ಯುತ್ ಇಲಾಖೆಯವರು ಗ್ರಾಹಕರಿಗೆ ಯದ್ವಾತದ್ವಾ ವಿದ್ಯುತ್ ಶುಲ್ಕದ ಬಿಲ್ ನೀಡಿ ಶಾಕ್ ಕೊಟ್ಟಿದ್ದಾರೆ.
ಮಾರ್ಚ್ ತಿಂಗಳ ಆರಂಭದಲ್ಲಿ ಮಹಾನಗರಪಾಲಿಕೆಯವರು ಮನೆಯ ಹಾಗೂ ನೀರಿನ ಕಂದಾಯವನ್ನು ವಿನೋಬನಗರದ 2ನೇ ಮೇನ್, ಗಣೇಶ ದೇವಸ್ಥಾನದ ಆವರಣದಲ್ಲಿ ಕಟ್ಟಿಸಿಕೊಳ್ಳುವುದನ್ನು ಗಮನಿಸಿದ್ದೆ.
ವಿಶ್ವದ ಬಹುತೇಕ ರಾಷ್ಟ್ರಗಳ ಜನಜೀವನ ಅಸ್ತವ್ಯಸ್ತ, ಹಡಗು-ವಿಮಾನ-ರೈಲು-ಬಸ್-ಲಾರಿ ರಸ್ತೆ ಸಂಚಾರ ಅರೆಕ್ಷಣದಲ್ಲಿ ಸ್ತಬ್ದ.
ಸಾಕಷ್ಟು ಜನರು ಎಲ್ಲರ ಜೀವವನ್ನು ರಕ್ಷಿಸುತ್ತಿರುವಂತಹ ವೈದ್ಯರು ಹಾಗೂ ನರ್ಸ್‌ಗಳಿಗೆ ಅಭಿನಂದನೆಯನ್ನು ಸಲ್ಲಿಸಲು ಚಪ್ಪಾಳೆ ತಟ್ಟಿ ಅವರನ್ನು ಹುರಿದುಂಬಿಸಿದರು.
ಸರ್ಕಾರ ಈಗಿರುವ ಪರಿಸ್ಥಿತಿಯನ್ನು ಅವಲೋಕಿಸಿ, ತೆರಿಗೆದಾರರಿಗೆ ತೊಂದರೆಯಾಗದಂತೆ ನಿಗದಿತ ನಮೂನೆ ಗಳನ್ನು ಸಲ್ಲಿಸಲು ಮತ್ತು ತತ್ಸಂಬಂಧ ತೆರಿಗೆಯನ್ನು ಪಾವತಿ ಸಲು ಹೆಚ್ಚುವರಿ ಕಾಲಾವಕಾಶ ನೀಡಿರುತ್ತಾರೆ.
ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾದರೆ ಮತ್ತು ಸಮಾಜದ ಹಿತದೃಷ್ಟಿಗೋಸ್ಕರ ನಮ್ಮಿಂದ ನಾವೇ ಸ್ವಇಚ್ಛೆಯಿಂದ ಸಾಮಾಜಿಕ ಅಂತರ ಅಳವ ಡಿಸಿಕೊಂಡು ಕಟ್ಟುನಿಟ್ಟಾಗಿ ಪಾಲಿಸ ಬೇಕು.
ದೇಶಕ್ಕೆ ಆದಾಯ ಮುಖ್ಯವಲ್ಲ. ಪ್ರಜೆಗಳ ಆರೋಗ್ಯ ಮುಖ್ಯ ಎಂದರಿತು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮದ್ಯಪಾನ ನಿಷೇಧ ಮಾಡಬೇಕು.