ನೆರಳು ಕೊಡುವಂತಹ ಮರ ನರಳಾಡುವಂತೆ ಮಾಡೀತು ಎಚ್ಚರ
ಗುಂಡಿ ಸರ್ಕಲ್, ಕಾನ್ವೆಂಟ್ ರಸ್ತೆ, ಲಾಯರ್ ರಸ್ತೆ ಮತ್ತು ಮಾರ್ಕೆಟ್ ನಲ್ಲಿ ಒಣಗಿ, ಲಡ್ಡಾಗಿ ಆಗಲೋ, ಈಗಲೋ ಯಾವ ಕ್ಷಣದಲ್ಲಿ ಯಾರ ಜೀವ ತೆಗೆಯುತ್ತದೆಯೋ ಊಹಿಸಲಾಗದು. ಪರಿಸರವಾದಿಗಳು, ಪಾಲಿಕೆಯವರು ಎದ್ದೇಳಿ. ಜೀವಗಳನ್ನು ಉಳಿಸಿ, ಪುಣ್ಯಕಟ್ಟಿಕೊಳ್ಳೋಣ.

ಇಂದು ದೇಶದಾದ್ಯಂತ ಸಾಂಕ್ರಾಮಿಕ ರೋಗದಂತೆ ಆವರಿಸಿಕೊಂಡಿರುವ ಭ್ರಷ್ಟಾಚಾರ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದು ಕಪ್ಪು ಹಣ ಶೇಖರಣೆಗೆ ನಾಂದಿ ಹಾಡಿದೆ. ಎಲ್ಲಾ ಕಡೆ ಭ್ರಷ್ಟಾಚಾರ ನಿತ್ಯ ನೂತನ ಚಿರಚೇತನದಂತೆ ಹರಡಿಕೊಂಡಿದೆ.

ಕೇಂದ್ರ ಸರ್ಕಾರ ತನ್ನ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಸತತವಾಗಿ ಕಳೆದ 15 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿರಂತರವಾಗಿ ಏರಿಸುತ್ತಾ ಗ್ರಾಹಕರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿರುವ ಜೊತೆಗೆ ಟೋಲ್ ದರವನ್ನು 20% ಹೆಚ್ಚಿಸಿದೆ.
ದಾವಣಗೆರೆ ಎಫ್‌ಎಂ ಮರುಪ್ರಸಾರ ಕೇಂದ್ರದಿಂದ ಕನ್ನಡ ಕಾಮನಬಿಲ್ಲು ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದು, ಶ್ರೋತೃಗಳು ಸುಮಧುರ ಗೀತೆಗಳು ಆಸ್ವಾದಿಸುತ್ತಾ, ದೈನಂದಿನ ಕೆಲಸ ನಿರ್ವಹಿಸುತ್ತಿದ್ದರು.

ನಗರದೆಲ್ಲೆಡೆ ಅನೇಕ ವಿವಿಧ ದೇವಸ್ಥಾನಗಳು ಇವೆ. ಆದರೆ ಎಲ್ಲಿ ಬೇಕೆಂದರಲ್ಲಿ ಗಲ್ಲಿಗಳಲ್ಲಿ, ರಸ್ತೆಗಳಲ್ಲಿ ಸಣ್ಣ-ಪುಟ್ಟ ದೇವಸ್ಥಾನಗಳು ತಲೆ ಎತ್ತುತ್ತಲೇ ಇವೆ.

ಕೊರೊನಾ ಲಾಕ್ಡೌನ್ನಿಂದಾಗಿ ಮಕ್ಕಳು ಎರಡು ತಿಂಗಳಿನಿಂದ ಶಾಲೆಯ ಮುಖವನ್ನೇ ಕಂಡಿಲ್ಲದಂತಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ತಿಂದು ಉಗುಳುವುದು, ಸಿಗರೇಟ್, ಬೀಡಿ ಸೇದುವುದು ಶಿಕ್ಷಾರ್ಹ ಅಪರಾಧ ಎಂದು ಮಹತ್ವದ ನಿರ್ಣಯ ತೆಗೆದುಕೊಂಡಿರುವುದು ಶ್ಲಾಘನೀಯ.
`ಉತ್ತಮ ಗಾಳಿ’ ಗಳಿಸಿದ ಬಗ್ಗೆ, ಶಬ್ದ ಮಾಲಿನ್ಯ ಇಳಿಸಿದ ಬಗ್ಗೆ, ಆಹಾರ ವ್ಯರ್ಥ ಕಡಿಮೆಯಾದ ಬಗ್ಗೆ ಬರೆದಿದ್ದೆ. ಇದೀಗ ಈ ಲೇಖನ ಮಾಲೆಯ ಕೊನೆಯ ಕಂತಾಗಿ ಪೆಟ್ರೋಲಿಯಂ ತೈಲ ಉಳಿತಾಯವಾದ ಬಗ್ಗೆ ಬರೆದಿರುವೆ.