ಆತ್ಮವಿಶ್ವಾಸವೊಂದಿದ್ದರೆ ಎಂತಹ ಕಾಯಿಲೆಯನ್ನಾದರೂ ಗೆಲ್ಲಬಹುದು
ಆರೋಗ್ಯ ಸಂಪತ್ತೊಂದಿದ್ದರೆ ಉಳಿದೆಲ್ಲ ಸಂಪತ್ತನ್ನೂ ಪಡೆಯ ಬಹುದು. ದೇಶದಲ್ಲಿ ಹಬ್ಬುತ್ತಿರುವ ಮಹಾ ಮಾರಿ ಕೊರೊನಾ 2ನೇ ಅಲೆ ಜನರಲ್ಲಿ ಆತಂಕ ಮತ್ತು ಭಯ ಹುಟ್ಟಿಸಿದೆ. ಈ ಅಲೆಯು ಎಲ್ಲಿಯವರೆಗೆ ಇರುವುದೋ ಗೊತ್ತಿಲ್ಲ.
ಆರೋಗ್ಯ ಸಂಪತ್ತೊಂದಿದ್ದರೆ ಉಳಿದೆಲ್ಲ ಸಂಪತ್ತನ್ನೂ ಪಡೆಯ ಬಹುದು. ದೇಶದಲ್ಲಿ ಹಬ್ಬುತ್ತಿರುವ ಮಹಾ ಮಾರಿ ಕೊರೊನಾ 2ನೇ ಅಲೆ ಜನರಲ್ಲಿ ಆತಂಕ ಮತ್ತು ಭಯ ಹುಟ್ಟಿಸಿದೆ. ಈ ಅಲೆಯು ಎಲ್ಲಿಯವರೆಗೆ ಇರುವುದೋ ಗೊತ್ತಿಲ್ಲ.
ಪ್ರಸ್ತುತ ಸಂದರ್ಭದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಹಲವಾರು ಜನರು ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶವ ಸಾಗಾಟ ಮಾಡಲು ಸಂಬಂಧಿಕರು ಅಲೆದಾಡುವ ಸ್ಥಿತಿ ಉಂಟಾಗಿದೆ.
ಪ್ರಸ್ತುತ ಸಂದರ್ಭದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಹಲವಾರು ಜನರು ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶವ ಸಾಗಾಟ ಮಾಡಲು ಸಂಬಂಧಿಕರು ಅಲೆದಾಡುವ ಸ್ಥಿತಿ ಉಂಟಾಗಿದೆ.
ಸ್ವಿಗ್ಗಿ ಮತ್ತು ಝೊಮೊಟೋ ಮುಖಾಂತರ ಆಹಾರ ಪದಾರ್ಥಗಳನ್ನು ನಮ್ಮಿಷ್ಟದ ಹೋಟೆಲ್‍ಗಳಿಂದ ನಮ್ಮ ನಮ್ಮ ಮನೆಗಳಿಗೆ, ಕಚೇರಿಗಳಿಗೆ ತರಿಸಿಕೊಳ್ಳು ವುದಕ್ಕೆ ನಿಯಮಾವಳಿಗಳಲ್ಲಿ ಅವಕಾಶವಿದೆ
ದಾವಣಗೆರೆ ಮಹಾನಗರ ಪಾಲಿಕೆಯು ಆಸ್ತಿ, ನೀರಿನ ಕಂದಾಯ ಗಳನ್ನು ಕಟ್ಟಿಸಿಕೊಳ್ಳುವ ವ್ಯವಸ್ಥೆಯನ್ನು ಮಾಡಿದೆ. ಆದರೆ ಇದಕ್ಕೆ ಕ್ಯೂ ನಿಲ್ಲಲು ನಿವಾಸಿಗಳು ಗಟ್ಟಿ ಇರಬೇಕಾದ ಅನಿವಾರ್ಯತೆ ಇದೆ.
ಏಪ್ರಿಲ್ 9 ರಂದು ತಮ್ಮ ಪತ್ರಿಕೆಯ ಓದುಗರ ಪತ್ರ ವಿಭಾಗಕ್ಕೆ ಕೊವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಆಯ್ಕೆ ಸಾಧ್ಯವೇ! ಎಂದು ಪತ್ರವನ್ನು ಬರೆದಿದ್ದೆ. ಪತ್ರ ಓದಿದ ಮಿತ್ರರು ನನಗೆ ಫೋನಾಯಿಸಿ… ಹೌದಲ್ಲಾ! ಯಾವ ಲಸಿಕೆಯನ್ನು ನಮಗೆ ಹಾಕಿದ್ರೂ
ಪಡಿತರ ಚೀಟಿದಾರರ ಹಿತದೃಷ್ಟಿಯಿಂದ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವ ದೃಷ್ಟಿಯಿಂದ ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ನಿಯಮಾನುಸಾರ ನಿಗದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ ನಗರದ ರೈಲ್ವೆ ನಿಲ್ದಾಣದಲ್ಲಿ ಹೊರ ಬರುವ ಮಾರ್ಗದಲ್ಲಿ ಕನ್ನಡದಲ್ಲಿ §ನಿರ್ಗಮಿಸಿ¬ ಹಾಗೂ ಹಿಂದಿಯಲ್ಲಿ §ಬಾಹರ್ ಜಾಯೆ¬ ಎಂಬ ಸೂಚನಾ ಫಲಕ ಅಳವಡಿಸಲಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ?
ದಾವಣಗೆರೆ ಮತ್ತು ಹರಿಹರ ತಾಲ್ಲೂಕಿನ ಗಡಿ ಗ್ರಾಮವಾದ ಕೊಂಡಜ್ಜಿಯಿಂದ ಹೊಸಪೇಟೆ ಹೆದ್ದಾರಿಯತ್ತ ಸಾಗುವ ನಾಲ್ಕು ಕಿ.ಮೀ. ನ ರಸ್ತೆ ದೊಡ್ಡ ದೊಡ್ಡ ಗುಂಡಿಗಳಿಂದ ತುಂಬಾ ಹಾಳಾಗಿ ಸಂಚರಿಸುವುದೇ ದುಸ್ತರವಾಗಿದೆ.
ಒಂದು ಕಾಲಕ್ಕೆ ಉದ್ಯಾನ ನಗರಿಯಾಗಿದ್ದ ಬೆಂಗಳೂರು ನಗರ ಸಿಲಿಕಾನ್ ಸಿಟಿಯಾಗಿದ್ದು, ಪ್ರಸ್ತುತ `ಬೆಂಗಳೂರು ಸಾವಿನೂರು’ ಎಂದು ಮಾಧ್ಯಮಗಳು ಹಗಲಿರುಳೂ ಸುದ್ದಿ ಬಿತ್ತರಿಸುತ್ತಲಿದ್ದರೂ, ಕುಂಭಕರ್ಣನ ನಿದ್ರೆಯಿಂದ ಸರ್ಕಾರ ಹಾಗೂ ಸಾರ್ವಜನಿಕರು ಎಚ್ಚೆತ್ತುಕೊಳ್ಳದೇ ಇರುವುದು ಈ ದೇಶದ ದೌರ್ಭಾಗ್ಯ.
ಮಂಡಿಪೇಟೆಯ ವ್ಯಾಪಾರಸ್ಥರಾದ ನಾವುಗಳು ಸುಮಾರು 50 ವರ್ಷಗಳಿಂದ ಇಲ್ಲಿ ವ್ಯವಹಾರ ನಡೆಸುತ್ತಾ ಬಂದಿದ್ದೇವೆ.
ದೇಶದಾದ್ಯಂತ ಕೊರೊನಾ ಎರಡನೇ ಅಲೆಯ ಸೋಂಕು ಅಬ್ಬರಿಸಿ ಬೊಬ್ಬಿರಿಯುತ್ತಿದ್ದು ಅದರ ವ್ಯಾಪ್ತಿಯನ್ನು ದಿನೇ ದಿನೇ ವಿಸ್ತರಿಸುತ್ತಿದೆ.