ಆಹ್ವಾನ ಪತ್ರಿಕೆಗಳಿಗೆ ಅಷ್ಟೊಂದು ಇನ್ವೆಸ್ಟ್ ಮಾಡುವ ಅಗತ್ಯ ಇದೆಯಾ?
ಎಲ್ಲರೂ ಗಮನಿಸಿರುವ ಹಾಗೆ ಕೆಲವರು ಆಹ್ವಾನ ಪತ್ರಿಕೆಗಳನ್ನು ತುಂಬಾ ವೈಭವಯುತವಾಗಿ ಮಾಡಿಸಿರುತ್ತಾರೆ.
ಎಲ್ಲರೂ ಗಮನಿಸಿರುವ ಹಾಗೆ ಕೆಲವರು ಆಹ್ವಾನ ಪತ್ರಿಕೆಗಳನ್ನು ತುಂಬಾ ವೈಭವಯುತವಾಗಿ ಮಾಡಿಸಿರುತ್ತಾರೆ.
ಭಾರತಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳಾಗಿದ್ದು, ಮತದಾರ ಸಾಕಷ್ಟು ಜಾಗೃತನಾಗಿದ್ದಾನೆ. ಅವನಿಗೆ ಯಾವ ಪಕ್ಷಕ್ಕೆ, ಯಾರಿಗೆ ಮತ ನೀಡಬೇಕೆಂದು ಅರಿವಿರುತ್ತದೆ.
ಕರ್ನಾಟಕ ವಿಧಾನಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಪಕ್ಷದ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರದ ಜನರಲ್ಲಿ ಮತ ಯಾಚಿಸುತ್ತಿದ್ದಾರೆ.
ಚುನಾವಣಾ ದಿನಗಳಲ್ಲಿ ಕೆಲ ರಾಜಕಾರಣಿಗಳು ಸರಳತೆ ಪ್ರದರ್ಶಿಸುವಲ್ಲಿ ತೊಡಗಿದ್ದಾರೆ. ಬರಿಗಾಲಲ್ಲಿ ನಡೆಯುವುದೋ, ಇಲ್ಲವೇ ದರ್ಶಿನಿ ಹೋಟೆಲ್‌ಗಳಲ್ಲಿ ತಿಂಡಿ – ಊಟ ಮಾಡುವ ಮೂಲಕ ಜನಸಾಮಾನ್ಯರಂತೆ ನಾವಿದ್ದೇವೆ
ಮೇ 10ರಂದು ವಿಧಾನಸಭಾ ಚುನಾವಣೆಗೆ ರಾಜ್ಯ ಸಿದ್ದವಾಗುತ್ತಿದೆ. ಮತದಾರ ಬಿರುಬಿಸಿಲನ್ನು ಲೆಕ್ಕಿಸದೆ ಮತದಾನಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಬೇಕು.
ಸಮಾಜ ಸೇವೆ, ಬಡವರ ಕಲ್ಯಾಣ, ದೀನ ದಲಿತರ ಉದ್ಧಾರ ಎಂಬ ಅನೇಕ ಪರಿಕಲ್ಪನೆಗಳನ್ನು ಇಟ್ಟುಕೊಂಡು ರಾಜಕೀಯ ಕ್ಷೇತ್ರಕ್ಕೆ ಬಂದ ನಮ್ಮ ರಾಜಕಾರಣಿಗಳ ಇತ್ತೀಚಿನ ವರ್ತನೆಗಳನ್ನು ನೋಡಿದರೆ ಇವರು ಕೇವಲ ಅಧಿಕಾರದ ಆಸೆಗೆ ಬಂದಿದ್ದಾರೆಯೇ ವಿನಃ ಜನಸೇವೆಗಲ್ಲ ಎಂಬುದಂತು ಸಾಬೀತಾಗುತ್ತಿದೆ.
ದಾವಣಗೆರೆ ರೈಲು ನಿಲ್ದಾಣ ನೈಋತ್ಯ ರೈಲ್ವೆಯ, ಮೈಸೂರು ವಿಭಾಗದಲ್ಲಿ 2ನೇ ಅತಿ ಹೆಚ್ಚು ಆದಾಯ ತಂದು ಕೊಡುವ ನಿಲ್ದಾಣ.
ದಾವಣಗೆರೆ ರೈಲ್ವೆ ನಿಲ್ದಾಣವೇನೋ ಅಪಾರ ವೆಚ್ಚ ಮಾಡಿ ಆಧುನಿಕರಣವಂತೂ ಆಯಿತು. ಹಲವು ವರ್ಷಗಳ ಸಾರ್ವಜನಿಕ ಒತ್ತಡಗಳ ಕಾರಣ ಒಂದೇ ಇದ್ದ ಪ್ಲಾಟ್ ಫಾರಂಗಳು ಎರಡಾದವು.
ರೈಲಿನಲ್ಲಿ ಜನದಟ್ಟಣೆ ಕಡಿಮೆಗೊಳಿಸಲು ಪ್ರಸಕ್ತ ಬೇಸಿಗೆ ರಜೆಗೆ ವಿಶೇಷ ರೈಲುಗಳನ್ನು ಓಡಿಸುವಂತೆ ಒಂದು ಮನವಿ.
ಭಾರತಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳಾಗಿದ್ದು, ಮತದಾರ ಸಾಕಷ್ಟು ಜಾಗೃತನಾಗಿದ್ದಾನೆ.
ಮಹಾನಗರ ಪಾಲಿಕೆ ಎದುರುಗಡೆ ಇರುವ ಕೆಳ ಸೇತುವೆ ಪಾದಚಾರಿಗಳ ಕಿರುದಾರಿಯಲ್ಲಿ ಬಿಎಸ್‌ಎನ್ಎಲ್ ಕಛೇರಿ ಬಳಿ ಸುಮಾರು ವರ್ಷಗಳಿಂದ ಬೀದಿ ಭಿಕ್ಷುಕರು ದಾರಿಹೋಕರಿಗೆ ಕಿರಿಕಿರಿ ಮಾಡುತ್ತಿರುತ್ತಾರೆ.
ಹರಿಹರದ ತುಂಗಭದ್ರಾ ಹೊಳೆಯ ಹಳೆಯ ಸೇತುವೆ ಇತಿಹಾಸ ಸೃಷ್ಟಿಸಿದೆ. ಈ ಸೇತುವೆ ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಕೊಂಡಿಯಾಗಿ ಶತಮಾನಗಳ ಕಾಲ ಜನರಿಗೆ ಸೇವೆ ನೀಡಿ, ಈಗ ತನ್ನ ಕೆಲಸವನ್ನು ಹೊಸ ಸೇತುವೆಗೆ ಒಪ್ಪಿಸಿದೆ.