Category: ಓದುಗರ ಪತ್ರ

Home ಓದುಗರ ಪತ್ರ

ರಾಜ್ಯ ಸರ್ಕಾರ ಬಸ್ ಕಂಡಕ್ಟರ್‌ಗಳ ನೆರವಿಗೆ ನಿಲ್ಲಲಿ

ಕಾಂಗ್ರೆಸ್ ಸರ್ಕಾರದ ಪ್ರಮುಖ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಇಲ್ಲಿಯವರೆಗೂ ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕರು ಮಾತ್ರ ನಿತ್ಯ  ಹೈರಾಣಾಗುತ್ತಿದ್ದಾರೆ. 

ಬೆಂಗಳೂರು-ಪುಣೆ ರೈಲು ಮಾರ್ಗ ಕಾಮಗಾರಿ ಶೀಘ್ರ ಪೂರೈಸಬೇಕು

ಬೆಂಗಳೂರು –  ಪುಣೆ ಜಂಕ್ಷನ್  ಹಾಗು  ಪುಣೆ ಜಂಕ್ಷನ್‌ನಿಂದ  ದಿನವೂ ಸುಮಾರು 30ಕ್ಕೂ ಹೆಚ್ಚು  ಎಕ್ಸ್‌ಪ್ರೆಸ್  ಹಾಗು ಪ್ಯಾಸೆಂಜರ್ ರೈಲು ಗಾಡಿಗಳು ಸಾಗುತ್ತವೆ. ಹಾಗಾಗಿ ಈ ಮಾರ್ಗದ ರೈಲು ಹಳಿಗಳ ಮೇಲೆ ಒತ್ತಡ ಜಾಸ್ತಿ ಆಗಿದೆ

ಉಚಿತ ಬಸ್ ಪ್ರಯಾಣ ; ದಿನಂಪ್ರತಿ ಸಂಚರಿಸುವ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಸ್ಥಳಾವಕಾಶದ ಕೊರತೆ

ಇತ್ತೀಚಿಗೆ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ  ಒಂದಾದ  ರಾಜ್ಯದ ಸರ್ಕಾರಿ ಬಸ್ಸಿನಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ ಸರಿಯಷ್ಟೇ. ಇದರಿಂದ ಪುರುಷರಿಗೆ, ಶಾಲಾ  ವಿದ್ಯಾರ್ಥಿಗಳಿಗೆ ಹಾಗೂ  ದಿನಂಪ್ರತಿ  ಸಂಚರಿಸುವ ಮಹಿಳೆಯರಿಗೆ ಬಸ್ಸಿನಲ್ಲಿ  ಸ್ಥಳಾವಕಾಶದ  ಕೊರತೆಯಿಂದ ಸಮಸ್ಯೆ ಎದುರಾಗಿದೆ.

ತಪ್ಪು ಮಾಡುವ ಉತ್ತರ ಪತ್ರಿಕೆ ಮೌಲ್ಯ ಮಾಪಕರಿಗೆ ಬೇಕು ಶಿಕ್ಷೆ..!

ಪಿಯು ಪರೀಕ್ಷೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ಮೌಲ್ಯ ಮಾಪನದಲ್ಲಿ ನಂಬಿಕೆ ಇಲ್ಲದ ಸುಮಾರು 9000 ವಿದ್ಯಾರ್ಥಿಗಳು ರಾಜ್ಯದ ವಿವಿಧ ಭಾಗಗಳಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಧನ ಸಹಾಯ ಮಾಡಲು ಮನವಿ

ಗೌರಮ್ಮ ಚಂದ್ರಶೇಖರ್ ಆದ ನಾನು, ದಾವಣಗೆರೆ ವಾಸಿಯಾಗಿದ್ದು, ಶೇ.75 ಅಂಗವಿಕಲತೆ ಹೊಂದಿರುತ್ತೇನೆ. ಈಗ ನನ್ನ ಗಂಡನಿಗೂ ಅನಾರೋಗ್ಯ ಕಾಡುತ್ತಿದ್ದು, ಪ್ಯಾಂಕ್ರಟೀಸ್ ಶಸ್ತ್ರ ಚಿಕಿತ್ಸೆ ಮಾಡಿಸಲೇಬೇಕಾಗಿದೆ.

ಚರಂಡಿಗೆ ಗುಂಡಿ ತೆಗೆದು ಎರಡು ತಿಂಗಳಾದರೂ ಮುಗಿಯದ ಕಾಮಗಾರಿ

ದಾವಣಗೆರೆ ನಗರದ 45ನೇ ವಾರ್ಡ್‌ನ ವಿಜಯನಗರದ 1ನೇ ಮೇನ್, 3ನೇ ಕ್ರಾಸ್‌ನಲ್ಲಿ ಚರಂಡಿಗೆಂದು ಗುಂಡಿ ತೆಗೆದು ಎರಡು ತಿಂಗಳಾದರೂ ಕಾಮಗಾರಿ ಪೂರ್ಣಗೊಳಿಸಿಲ್ಲ.

ವಿನೋಬನಗರದಲ್ಲಿ ಡ್ರೈನೇಜ್ ಗುಂಡಿ ಅವಾಂತರ

ನಗರದ ಜನನಿಬಿಡ ಪ್ರದೇಶ ವಾಗಿರುವ ವಿನೋಬನಗರ 1ನೇ ಮೇನ್, 11ನೇ ಕ್ರಾಸ್ ಬಳಿ ರಸ್ತೆಯಲ್ಲಿ ಕಳೆದ   ಸುಮಾರು 1 ತಿಂಗಳಿಂದ  ಡ್ರೈನೇಜ್ ಒಡೆದು ಗುಂಡಿ ಬಿದ್ದಿದ್ದು, ಪಾಲಿಕೆ ಅಧಿಕಾರಿಗಳು ಗಮನ ಹರಿಸಿರುವುದಿಲ್ಲ.

ಸೇವಾ ಸಿಂಧು ಸೇವೆಗಳನ್ನು ಸಾಮಾನ್ಯ ಸೇವಾ ಕೇಂದ್ರಗಳಿಗೂ ನೀಡಿ

ರಾಜ್ಯದಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ವಿದ್ಯಾವಂತ ನಿರುದ್ಯೋಗಿಗಳು ಕೇಂದ್ರ ಸರ್ಕಾರದ ಅಡಿಯಲ್ಲಿ ಇರುವ ಸಿಎಸ್‌ಸಿ ಸಾಮಾನ್ಯ ಸೇವಾ ಕೇಂದ್ರಗಳನ್ನು ತೆರೆದು  ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೇವೆಗಳನ್ನು ಕಳೆದ ಐದಾರು ವರ್ಷಗಳಿಂದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನೀಡುತ್ತಿದ್ದಾರೆ.

ಶೌಚಾಲಯ, ಮುರಿದ ಚೇರುಗಳು, ಕುಡಿಯಲು ನೀರಿಲ್ಲದ ಮಹಾನಗರ ಪಾಲಿಕೆ

ನೋಡು ನೋಡುತ್ತಿದಂತೆ ದಾವಣಗೆರೆ ನಗರವು ಬೃಹತ್ತಾಗಿ ಬೆಳೆಯುತ್ತಿದ್ದು, ಅನೇಕ ಸಾರ್ವಜನಿಕರು ದಿನನಿತ್ಯ ನಗರಕ್ಕೆ ತಮ್ಮ ಅನೇಕ ಕೆಲಸಗಳ ನಿಮಿತ್ತ ಬರುತ್ತಲೇ ಇರುತ್ತಾರೆ.

error: Content is protected !!