ಬಿಡಾಡಿ ದನ, ನಾಯಿ, ಹಂದಿ, ಬೆಕ್ಕುಗಳನ್ನು ನಿಯಂತ್ರಿಸಿ
ದಾವಣಗೆರೆ ಮಹಾನಗರ ಪಾಲಿಕೆ ದಿನದಿಂದ ದಿನಕ್ಕೆ ಹೆಚ್ಚು ಬೃಹದಾಕಾರವಾಗಿ ಬೆಳೆಯುತ್ತಲೇ ಇದೆ, ಸಮಸ್ಯೆಗಳು ಕೂಡ ಹೆಚ್ಚಾಗುತ್ತಲೇ ಇವೆ
ದಾವಣಗೆರೆ ಮಹಾನಗರ ಪಾಲಿಕೆ ದಿನದಿಂದ ದಿನಕ್ಕೆ ಹೆಚ್ಚು ಬೃಹದಾಕಾರವಾಗಿ ಬೆಳೆಯುತ್ತಲೇ ಇದೆ, ಸಮಸ್ಯೆಗಳು ಕೂಡ ಹೆಚ್ಚಾಗುತ್ತಲೇ ಇವೆ
ನಿನ್ನೆ ಬೆಳಗ್ಗೆ ಹಿರಿಯೂರಿಗೆ ಹೋಗಲು ಬಸ್ ಹತ್ತಿದೆ. ಕಂಡಕ್ಟರ್ ಕೈಗೆ ಆಧಾರ್ ಕಾರ್ಡ್ (ಸೀನಿಯರ್ ಸಿಟಿಜನ್ ಗಾಗಿ) ಜೊತೆಗೆ ಹಣವನ್ನೂ ಕೊಟ್ಟೆ. ಆಧಾರ್ ಕಾರ್ಡ್ ನೋಡಿ ಹಣ ಬೇಡ ಅಂದರು.
ಕಾಂಗ್ರೆಸ್ ಪಕ್ಷವು ಇತ್ತೀಚೆಗೆ ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಸಭೆಗೆ ಆಗಮಿಸಿದ್ದ ಗಣ್ಯರ ಆತಿಥ್ಯಕ್ಕೆ ಐ.ಎ.ಎಸ್. ಅಧಿಕಾರಿಗಳನ್ನು ನೇಮಿಸಿ ಶಿಷ್ಟಾಚಾರ ಉಲ್ಲಂಘನೆ ಮಾಡಿರುವುದು ಹುರುಪಿನಲ್ಲಿರುವ ಹೊಸ ಸರ್ಕಾರದ ಇತ್ತೀಚಿನ ಅಪಸವ್ಯಗಳಲ್ಲೊಂದು.
ರಾಜ್ಯದ ವಿಧಾನಸಭಾ ಚುನಾವಣಾ ಪೂರ್ವದಲ್ಲೇ ಹೊಸ ರೇಷನ್ ಕಾರ್ಡ್ ಅರ್ಜಿ/ತಿದ್ದುಪಡಿ ಪ್ರಕ್ರಿಯೆಯನ್ನು ಅಂದಿನ ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಆದರೆ ಅಲ್ಲಿಂದ ಇಲ್ಲಿಯವರೆಗೂ ನಾಲ್ಕೈದು ತಿಂಗಳು ಕಳೆದು, ಹೊಸ ಸರ್ಕಾರ ಬಂದರೂ ಹೊಸ ರೇಷನ್ ಕಾರ್ಡ್ ಅರ್ಜಿಗೆ/ತಿದ್ದುಪಡಿ ಪ್ರಕ್ರಿಯೆ ಪ್ರಾರಂಭಿಸಿಲ್ಲ.
ರೈಲ್ವೇ ಸಚಿವರು, ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸಬೇಕು. ದಾವಣಗೆರೆ ಜಿಲ್ಲೆಯ ತೋಳಹುಣಸೆಯಿಂದ ಭರಮಸಾಗರ ಮಧ್ಯೆ ಕಾಮಗಾರಿ ಪ್ರಾರಂಭವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಇನ್ನು ಕೆಲಸ ಪ್ರಾರಂಭವಾಗಿಲ್ಲ.
ಶಾಲಾ ಮಕ್ಕಳನ್ನು ಕರೆದೊಯ್ಯುವ ಶಾಲಾ ವಾಹನ ಚಾಲಕರು ತೀವ್ರ ಎಚ್ಚರದಿಂದಿರಬೇಕಾಗುತ್ತದೆ. ವಾಹನ ಚಾಲನೆ ಮಾಡುವಾಗ ಚಾಲಕರು ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ…
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ದಾಖಲೆಯ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿದ್ದು, ತನ್ನ ಭರವಸೆಗಳನ್ನೆಲ್ಲಾ ಈಡೇರಿಸುವತ್ತ ದಾಪುಗಾಲಿಟ್ಟಿದೆ.
ಪ್ರಮುಖ ರಸ್ತೆ ಸತತ ಮಳೆಯ ಕಾರಣ ಅಸ್ತವ್ಯಸ್ತಗೊಂಡು ಕೆಸರಿನ ಗುಂಡಿಗಳ ಹೊಂಡಾಗಳಾಗಿವೆ. ಸಾರ್ವಜನಿಕರಿಗೆ ಹೇಳಲಾರದ ಕಠಿಣ ತೊಂದರೆ ಆಗುತ್ತಿದೆ. ವಾಹನಗಳು, ನೂರಾರು ಶಾಲಾ ಮಕ್ಕಳು ಪಾದಚಾರಿಗಳು ಓಡಾಡಲು ಆಗದೆ ಬಹಳ ತೊಂದರೆ ಅನುಭವಿಸುತ್ತಿದ್ದಾರೆ.
`ಮನೆಗೆರಡು ಮರ ದಾವಣಗೆರೆಗೆ ವರ’ಎನ್ನುವ ಧ್ಯೇಯೋದ್ಧೇಶ ದೊಂದಿಗೆ ಕರುಣಾ ಟ್ರಸ್ಟ್ ಮತ್ತಿತರೆ ಸಂಘ ಸಂಸ್ಥೆಗಳ ವತಿಯಿಂದ ಈ ವರ್ಷ ಬಹಳ ಕಷ್ಟಪಟ್ಟು 3000 ಮರ ಗಿಡಗಳನ್ನು ಬೆಳೆಸುತ್ತಿದ್ದೇವೆ.
ಮುಖ್ಯಮಂತ್ರಿಗಳು ಜುಲೈ 7 ರಂದು (ಇಂದು) ಮಂಡಿಸಲಿರುವ ಬಜೆಟ್ ಮೇಲೆ ರಾಜ್ಯದ ಜನರು ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
2023ರ 51ನೇ ವರ್ಷದ ವಿಶ್ವ ಪರಿಸರ ದಿನಾಚರಣೆಯಲ್ಲಿ “ಪ್ಲಾಸ್ಟಿಕ್ ಮಾಲಿನ್ಯ ಮೆಟ್ಟಿ ನಿಲ್ಲೋಣ”ಎಂಬ ಧ್ಯೇಯ ವಾಕ್ಯ ದೊಂದಿಗೆ ಆಚರಿಸಲಾಗಿದೆ.
ರಾಜ್ಯ ಸರ್ಕಾರ ಘೋಷಿಸಿರುವ ಐದು ಯೋಜನೆಗಳ ಪರಿಣಾಮ ದಿನದಿಂದ ದಿನಕ್ಕೆ ಮಧ್ಯಮ ವರ್ಗದವರ ಮೇಲೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ.