ರಾಣೇಬೆನ್ನೂರು ರಂಗಭೂಮಿ ಕಲಾವಿದರನ್ನು ಕೈಬಿಟ್ಟಿಲ್ಲ
ರಾಣೇಬೆನ್ನೂರಿನ ಜನತೆ ವೃತ್ತಿರಂಗಭೂಮಿ ಕಲಾವಿದರನ್ನು ಯಾವತ್ತೂ ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ ಎಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಹೇಳಿದರು
ರಾಣೇಬೆನ್ನೂರಿನ ಜನತೆ ವೃತ್ತಿರಂಗಭೂಮಿ ಕಲಾವಿದರನ್ನು ಯಾವತ್ತೂ ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ ಎಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಹೇಳಿದರು
ರಾಣೇಬೆನ್ನೂರು : ಪ್ರಾರಂಭದಲ್ಲಿ ಕುತೂಹಲಕ್ಕೆ ನೋಡುವ ಮೊಬೈಲ್ ಬಳಕೆ ಹವ್ಯಾಸವಾಗುತ್ತೆ. ಅದರಲ್ಲಿನ ಮನಸ್ಸು ವಿಕಾರಗೊಳ್ಳುವ ಸಂದೇಶಗಳು ಇಂದಿನ ಮಕ್ಕಳನ್ನು ಹಿಡಿದಿಡುತ್ತವೆ. ಹಾಗಾಗಿ ಇಂದು ದೇಶದಾದ್ಯಂತ ಅಪರಾಧಗಳು ಹೆಚ್ಚುತ್ತಿವೆ.
ರಾಣೇಬೆನ್ನೂರು : ನಾಡಿನ ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕದ ಸಂಪಾದಕ ವಸಂತ ನಾಡಿಗೇರ ಅವರು ಸೋಮವಾರ ಬೆಳಗಿನ ಜಾವ 3.13ಕ್ಕೆ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ರಾಣೇಬೆನ್ನೂರು : ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಸಿ, ಆಧಾರ್ ಲಿಂಕ್ ಮಾಡುವ ಸರ್ಕಾರದ ಯೋಜನೆ ವಿರೋಧಿಸಿ, ರೈತ ಮುಖಂಡ ರವೀಂದ್ರಗೌಡ ಪಾಟೀಲರ ನೇತೃತ್ವದಲ್ಲಿ ಇಲ್ಲಿನ ಹೆಸ್ಕಾಂ ಕಚೇರಿ ಮುಂದೆ ಕೃಷಿ ಪಂಪ್‍ಸೆಟ್‍ಗಳ ಪರಿಕರಗಳನ್ನು ಬಿಸಾಕಿ ವಿನೂತನ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಸಮಾಜದ ಒಳಿತಿಗೆ ಕೆಲ ಮುಸ್ಲಿಂ ಸಮಾಜದ ಮುಖಂಡರು ದಾನವಾಗಿ ನೀಡಿದ್ದ ಆಸ್ತಿಗಳು ವಕ್ಫ್ ಆಸ್ತಿಗಳಾಗಿವೆ.
ರಾಣೇಬೆನ್ನೂರು : ಇದುವರೆಗೂ ಪ್ರಕಟವಾಗಿ ರುವ ಕನ್ನಡ ಸಾಹಿತ್ಯದಲ್ಲಿ ಹೆಳವನಕಟ್ಟೆ ಗಿರಿಯಮ್ಮನ ಕಾವ್ಯಗಳಲ್ಲಿ ಹೊಸ ವಿಚಾರ ಕಾಣುತ್ತದೆ. ಅವಳ ಅಪ್ಪಟ ಬದುಕು ಸಾಹಿತ್ಯದ ಕೃತಿಗಳ ಸ್ಥೂಲವಾದ ಪರಿಚಯಾತ್ಮ ಕದಂತಿದೆ.
ರಾಣೇಬೆನ್ನೂರು : ರಾಜ್ಯದಲ್ಲೇ ಪ್ರಥಮ ಬಾರಿಗೆ ತಾಲ್ಲೂಕು ಕೇಂದ್ರದಲ್ಲಿ ಸಾಹಿತ್ಯ ಭವನ ನಿರ್ಮಿಸಿದ ಕೀರ್ತಿ ತಾಲ್ಲೂಕಿನ ಸಾಹಿತ್ಯಾಸಕ್ತರಿಗೆ ಸಲ್ಲುತ್ತದೆ ಎಂದು `ವರ್ತಕ ರತ್ನ ಪ್ರಶಸ್ತಿ ಪುರಸ್ಕೃತ’ ಉದ್ಯಮಿ ಮಲ್ಲೇಶ್ ಹೇಳಿದರು.
ರಾಣೇಬೆನ್ನೂರು : ದೇವಸ್ಥಾನ ಕಟ್ಟಿಸಿದರೆ ಸಾಲದು, ಆ ದೇವಸ್ಥಾನಕ್ಕೆ ಕಳಸಾ ರೋಹಣ ಮಾಡಿದರೆ ಹೊನ್ನ ಕಳಸವಿಟ್ಟಂತೆ. ಆಗ ಗ್ರಾಮದಲ್ಲಿ ಶಾಂತಿ, ನೆಮ್ಮದಿಯ ಜೊತೆಗೆ ಪ್ರತಿಯೊಂದು ಕುಟುಂಬದ ಆರ್ಥಿಕ ಅಭಿವೃದ್ಧಿ ಯಾಗಿ ಸಂತಸದ ಬೀಡಾಗುತ್ತದೆ
ರಾಣೇಬೆನ್ನೂರು : ನಗರದಲ್ಲಿ ಈಚೆಗೆ ನಡೆದ ರಾಣೇಬೆನ್ನೂರು ನಂ-1 ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ `ಕಲೋತ್ಸವ ಕಾರ್ಯಕ್ರಮ’ದಲ್ಲಿ ಮಾತಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ.
ರಾಣೇಬೆನ್ನೂರು : 240 ಕೋಟಿ ವೆಚ್ಚದಲ್ಲಿ ಭೈರವನ ಪಾದ, ಕರಲಗೇರಿ ಹಾಗೂ ಕುದರಿಹಾಳ ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಮಂಜೂರಾತಿ ದೊರಕಿದ್ದು ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವದು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ರಾಣೇಬೆನ್ನೂರು : ತಾಲ್ಲೂಕಿನ ಪತ್ತೇಪುರ ಗ್ರಾಮದಲ್ಲಿ ವಿದ್ಯುತ್ ತಗುಲಿ ತಂದೆ ಮಗ ಸಾವನ್ನಪ್ಪಿದ ದುರಾದೃಷ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ರಾಣೇಬೆನ್ನೂರು : ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಜೆಡಿಎಸ್ ಹಾಗೂ ಬಿಜೆಪಿ ಪ್ರಯತ್ನ ನಡೆಸಿವೆ ಎಂದು ಆರೋಪಿಸಿ ಹಾವೇರಿಯಲ್ಲಿಂದು ಜಿಲ್ಲಾ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿತು. ಅಲ್ಲದೇ ರಾಜ್ಯಪಾಲರ ನಡೆಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.