ಶಾಂತಿ, ನೆಮ್ಮದಿಗೆ ಧಾರ್ಮಿಕ ಪ್ರವಚನಗಳು ಅವಶ್ಯ
ರಾಣೇಬೆನ್ನೂರು : ವಿಶ್ವ ಶಾಂತಿಯ ಕಲ್ಯಾಣಾರ್ಥ ವಾಗಿ ನಗರದ ಶನೇಶ್ವರ ಮಂದಿರ ದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗ ಕಾರ್ಯಕ್ರಮದಲ್ಲಿ ಹೆಚ್ಚೆಚ್ಚು ಭಕ್ತರು ಭಾಗವಹಿಸುವುದರ ಮೂಲಕ ಈ ವರ್ಷದ ಶನೇಶ್ವರ ಜಾತ್ರೋತ್ಸವವನ್ನು ಯಶಸ್ವಿಗೊಳಿಸಬೇಕು
ರಾಣೇಬೆನ್ನೂರು : ವಿಶ್ವ ಶಾಂತಿಯ ಕಲ್ಯಾಣಾರ್ಥ ವಾಗಿ ನಗರದ ಶನೇಶ್ವರ ಮಂದಿರ ದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗ ಕಾರ್ಯಕ್ರಮದಲ್ಲಿ ಹೆಚ್ಚೆಚ್ಚು ಭಕ್ತರು ಭಾಗವಹಿಸುವುದರ ಮೂಲಕ ಈ ವರ್ಷದ ಶನೇಶ್ವರ ಜಾತ್ರೋತ್ಸವವನ್ನು ಯಶಸ್ವಿಗೊಳಿಸಬೇಕು
ರಾಣೇಬೆನ್ನೂರು : ಈಗಿರುವ ನಗರದ ಸಾರ್ವಜನಿಕ ಆಸ್ಪತ್ರೆಯನ್ನು 300 ಹಾಸಿಗೆಗಳೊಂದಿಗೆ ಮೇಲ್ದರ್ಜೆಗೇರಿಸುವಂತೆ ಶಾಸಕ ಪ್ರಕಾಶ ಕೋಳಿವಾಡ ಅವರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಅರ್ಪಿಸಿದರು.
ರಾಣೇಬೆನ್ನೂರು : ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ನಡೆಯುತ್ತಿರುವ 3ನೇ ಆವೃತ್ತಿಯ ಮಿನಿ ಓಲಂಪಿಕ್ಸ್ ಫುಟ್‌ಬಾಲ್ ಸ್ಪರ್ಧೆಗೆ ನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ 14 ಮಕ್ಕಳು ಆಯ್ಕೆಯಾಗಿದ್ದಾರೆ.
ಹಾವೇರಿ : ಇದೇ ದಿನಾಂಕ 13 ರಂದು ನಡೆದ ಶಿಗ್ಗಾಂವಿ- ಸವಣೂರು ವಿಧಾನಸಭಾ ಉಪಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆ 8 ಗಂಟೆಯಿಂದ ಹಾವೇರಿ ಹತ್ತಿರದ ದೇವಗಿರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ.
ರಾಣೇಬೆನ್ನೂರು : ರಾಜ್ಯ ನೌಕರರ ಸಂಘದ ರಾಣೇಬೆನ್ನೂರು ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಮಂಜುನಾಥ ಕೆಂಚರೆಡ್ಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಣೇಬೆನ್ನೂರು : ಇಲ್ಲಿನ ದೇವಾಂಗ ಸೇವಾ ಸಂಘ, ಮಹಿಳಾ ಸಂಘ, ಯುವಕ ಸಂಘ ಹಾಗೂ ನೌಕರರ ಸಂಘದ ವತಿಯಿಂದ ಪರಮೇಶ್ವರನ ಪಾಲನೇತ್ರದಿಂದ ಅವತರಿಸಿ ದೇವ, ಮಾನವರ ಮಾನ ರಕ್ಷಣೆಗೆ ವಸ್ತ್ರ ಸೂತ್ರ ನೀಡಿದ ದೇವಲ ಮಹರ್ಷಿ ಜಯಂತಿ ಆಚರಿಸಲಾಯಿತು.
ರಾಣೇಬೆನ್ನೂರು : ಕ್ಷಯರೋಗವು ಒಂದು ಸೋಂಕು ರೋಗವಾಗಿದ್ದು, ಸಾರ್ವಜನಿಕರು ಆರೋಗ್ಯದ ಕಡೆಗೆ ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ವರಿ ಕದರ ಮಂಡಲಗಿ ಹೇಳಿದರು.1
ಶ್ರೀ ಶನೇಶ್ವರ ಬಯಲು ಆಲಯದ ಅಷ್ಟಬಂಧ ಬ್ರಹ್ಮ ಕಲಶೋತ್ಸವ, ಮಹೋತ್ಸವದ ನಿಮಿತ್ತ್ಯ ಲೋಕ ಕಲ್ಯಾಣಾರ್ಥ ಹಾಗೂ ಪ್ರಾಚೀನ ಧರ್ಮ ಪರಂಪರೆಯ ಸಂವರ್ಧನೆಗಾಗಿ ರವಿವಾರ ದಿಂದ `ಅತಿರುದ್ರ ಮಹಾಯಾಗ’ವು ಭಕ್ತರ ಮಧ್ಯ ಭಕ್ತಿ ಪೂರ್ವಕವಾಗಿ ನೆರವೇರಿತು.
ರಾಣೇಬೆನ್ನೂರು : ಕೇವಲ ನಮಗಾಗಿ ಬದುಕದೇ ಬೇರೆಯವರಿಗಾ ಗಿಯೂ ಬದುಕುವದು ಅವಶ್ಯವಿದೆ ಎಂಬುದನ್ನು ರಂಭಾಪುರಿ ಲಿಂಗೈಕ್ಯ ಜಗ ದ್ಗುರು ಶ್ರೀ ವೀರಗಂಗಾಧರ ಮಹಾ ಸ್ವಾಮಿಗಳು ಬದುಕಿ ತೋರಿಸಿಕೊಟ್ಟರು.
ರಾಣೇಬೆನ್ನೂರು : ದೇಶೀಯ ಕ್ರೀಡೆ ಅದರಲ್ಲೂ ಕುಸ್ತಿಗೆ ಅತೀ ಹೆಚ್ಚು ಆಸಕ್ತಿ ಹೊಂದಿದ್ದ ನಮ್ಮ ಹಿರಿಯರು ಬಹಳಷ್ಟು ಆರೋಗ್ಯವಂತ ರಾಗಿದ್ದರು ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.
ರಾಣೇಬೆನ್ನೂರು : ವಿ.ಟಿ.ಯು. ಬೆಳಗಾವಿ ವಲಯ ಮಹಿಳೆಯರ ವಾಲಿಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇಲ್ಲಿನ ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ.
ಗಂಗಾಪುರ ರಸ್ತೆಯ ಶನೈಶ್ಚರ ಮಂದಿರದಲ್ಲಿ ಪೀಠಾಧಿಪತಿ ಹಿರೇಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಇಂದಿನಿಂದ ಇದೇ ದಿನಾಂಕ 30ರವರೆಗೆ ಸಂಕಲ್ಪಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.