Category: ರಾಣೇಬೆನ್ನೂರು

Home ರಾಣೇಬೆನ್ನೂರು

ಭೇದ ಮರೆತು ಎಲ್ಲರೊಂದಾಗಿ ದೇವರ ತೇರನ್ನೆಳೆಯಬೇಕು

ರಾಣೇಬೆನ್ನೂರು : ಒಬ್ಬರೇ ಎಳೆಯುವಂತಹ ಸಣ್ಣ ತೇರುಗಳ್ನು ನಿರ್ಮಿಸದೇ, ಬಡವ-ಬಲ್ಲಿದ, ಧರ್ಮ, ಜಾತಿ, ಅಧಿಕಾರ, ಐಶ್ವರ್ಯ, ಅಂತಸ್ತು ಎಲ್ಲಾ ಭೇದಗಳನ್ನು ಮರೆತು ಎಲ್ಲರೊಂದಾಗಿ ದೇವರ ತೇರನ್ನೆಳೆಯಬೇಕು ಎನ್ನುವ ಕಾರಣಕ್ಕೆ ನಮ್ಮ ಹಿರಿಯರು ತೇರುಗಳನ್ನು ದೊಡ್ಡದಾಗಿ ನಿರ್ಮಿಸಿದ್ದಾರೆ

ಬಿಜೆಪಿ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದೆ

ರಾಣೇಬೆನ್ನೂರು : ಊಟ ಮತ್ತು ವಸತಿಯ ಅನಾನುಕೂಲದಿಂದ  ಬಡಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಸದುದ್ದೇಶದಿಂದ ನಗರ ಮತ್ತು ಗ್ರಾಮೀಣ ಭಾಗದಲ್ಲಿ ವಸತಿ ನಿಲಯಗಳನ್ನು ಮಾಡಿ, ಶಿಕ್ಷಣಕ್ಕೆ  ಬಿಜೆಪಿ ಸರ್ಕಾರ ಹೆಚ್ಚು ಒತ್ತು ನೀಡಿದೆ

ರಾಣೇಬೆನ್ನೂರು : ಮತದಾರನೊಲಿಸುವ ಕಾರ್ಯ ಪ್ರಾರಂಭ

ರಾಣೇಬೆನ್ನೂರು : ಮೇ ತಿಂಗಳಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಬಯಸುವವರು ಕಳೆದ ನಾಲ್ಕು ತಿಂಗಳುಗಳಿಂದ ವಿವಿಧ ರೀತಿಯ ಕಸರತ್ತಿನ ಮೂಲಕ ಮತದಾರನ್ನೊಲಿಸುವ ಪ್ರಯತ್ನ ನಡೆಸಿದ್ದು, ನಿನ್ನೆಯಿಂದ ಜೆಡಿಎಸ್ ಮನೆ-ಮನೆಗೆ ಕರಪತ್ರ ಮುಟ್ಟಿಸುವ ಕಾರ್ಯ ಪ್ರಾರಂಭಿಸಿದೆ.

ಡಾ.ರಾಮರೆಡ್ಡಿ ಸಂಶೋಧನಾ ಕೃತಿಗಳ ಲೋಕಾರ್ಪಣೆ

ಡಾ. ರಾಮರೆಡ್ಡಿ, ಎಸ್.ರಡ್ಡೇರ ಅವರ ‘ಕತ್ತಲೆ ಮುತ್ತಿದ ಬೆಳಗು’ ಮತ್ತು ‘ಅಂತರಂಗದ ಅರಿವು’ ಎಂಬ ಸಂಶೋಧನಾ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಸಂಸ್ಥೆಯ  ಅಧ್ಯಕ್ಷ  ಸುಭಾಸ ವ್ಹಿ. ಸಾವಕಾರ  ಮತ್ತು   ಕಾರ್ಯದರ್ಶಿ   ಸೀತಾ ಎಸ್. ಕೋಟಿ ಅವರು ಈ ಕೃತಿಗಳನ್ನು ಬಿಡುಗಡೆಗೊಳಿಸಿದರು.

ಅತಿಯಾಸೆಯಿಂದ ಬದುಕು ಚಿಂತೆಗೀಡಾಗುತ್ತದೆ

ರಾಣೇಬೆನ್ನೂರು : ಹತ್ತು ತಲೆಮಾರು ಕುಳಿತು ಉಣ್ಣು ವಷ್ಟಿದ್ದರೂ ಹನ್ನೊಂದನೇ ತಲೆಮಾರಿನ ಬಗ್ಗೆ ಚಿಂತಿಸುವವರಿಗೆ ಬದುಕಿನಲ್ಲಿ ಶಾಂತಿ, ನೆಮ್ಮದಿ ದೊರಕಲಾರದು. ಅತಿಯಾಸೆ  ಬಾಧೆಯನ್ನು ತರುತ್ತದೆ.

ರಾಣೇಬೆನ್ನೂರಿನಲ್ಲಿ ಸ್ಮಶಾನಕ್ಕಾಗಿ ಅಣಕು ಶವಯಾತ್ರೆ: ಸಮಸ್ಯೆ ಬಗೆಹರಿಸಿದ ತಹಶೀಲ್ದಾರ್

ರಾಣೇಬೆನ್ನೂರು : ತಾಲ್ಲೂಕಿನ ಹುಲ್ಲತ್ತಿ ಮತ್ತು ಹುಲ್ಲತ್ತಿ ತಾಂಡಾದವರ 115 ವರ್ಷಗಳ ಸುದೀರ್ಘ ಕಾಲದ ಸ್ಮಶಾನದ ಸಮಸ್ಯೆಗೆ ಅಂತ್ಯ ಹಾಡಿದ ತಹಶೀಲ್ದಾರ್ ಜಿ.ಎಸ್. ಶಂಕರ್ ಅವರ ತೀರ್ಮಾನ ಸಂತಸ ತಂದಿದೆ. 

ರಾಣೇಬೆನ್ನೂರು ಜಾನುವಾರು ಮಾರುಕಟ್ಟೆ ಪುನರ್ ಪ್ರಾರಂಭ : ತಪ್ಪಿದ ರೈತರ ಶೋಷಣೆ

ರಾಣೇಬೆನ್ನೂರು : ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಹರಡುತ್ತಿದ್ದ ಚರ್ಮ ಗಂಟು (ಸಿಂಪಿ) ಕಾಯಿಲೆಯ ಹತೋಟಿಗಾಗಿ ಜಿಲ್ಲಾಡಳಿತ ಜಾನುವಾರು ಮಾರುಕಟ್ಟೆ ಬಂದ್ ಮಾಡಿದಾಗ, ಮಧ್ಯವರ್ತಿಗಳು ಮನಬಂದಂತೆ ವ್ಯಾಪಾರ ಮಾಡಿಸಿ ರೈತರನ್ನು ಶೋಷಣೆ ಮಾಡುತ್ತಿದ್ದರು

ಎಲ್ಲವನ್ನು ಬಲ್ಲವರೇ ಶಿವಾಚಾರ್ಯರಾಗುತ್ತಾರೆ

ರಾಣೇಬೆನ್ನೂರು : ಎಲ್ಲವನ್ನು ಬಲ್ಲವರೇ ಶಿವಾಚಾರ್ಯರಾಗುತ್ತಾರೆ. ಧಾರ್ಮಿಕ, ಅಧ್ಯಾತ್ಮಿಕ, ಶೈಕ್ಷಣಿಕ ಹಾಗೂ ಅನ್ನ ಮುಂತಾದ ದಾಸೋಹದ ಮೂಲಕ ಸಮಾ ಜದ ಉದ್ಧಾರಕ್ಕಾಗಿ ವೀರಶೈವ ಮಠಗಳು ಸದಾ ನಿರತವಾಗಿವೆ

ನವಯುಗದ ಪ್ರಣಾಳಿಕೆ ಬಿಡುಗಡೆ

ರಾಣೇಬೆನ್ನೂರು : ಪ್ರಜಾಪ್ರಭುತ್ವದಲ್ಲಿ ಚಹಾ ಮಾರುವ ವ್ಯಕ್ತಿ ಪ್ರಧಾನಿಯಾದರು. ಈ ನಿಟ್ಟಿನಲ್ಲಿ ಸಂತೋಷ ಕುಮಾರ್ ಪಾಟೀಲ್ ಅವರು ಜನರಿಗೆ ಉತ್ತಮ ಆಡಳಿತ ನೀಡುವ ಕನಸು ಹೊಂದಿದ್ದಾರೆ ಎಂದು ಹಾವೇರಿ ತಾಲ್ಲೂಕಿನ ನೆಗಳೂರು ಹಿರೇಮಠದ ಶ್ರೀ  ಗುರುಶಾಂತೇಶ್ವರ ಸ್ವಾಮೀಜಿ ಹೇಳಿದರು.

ಸಮ್ಮೇಳನದಲ್ಲಿ ಸ್ಥಳೀಯ ಸಾಹಿತಿಗಳಿಗೆ ಅವಮಾನ

ರಾಣೇಬೆನ್ನೂರು : ಡಾ. ಪಾಟೀಲ ಪುಟ್ಟಪ್ಪನವರಿಗೆ ಮತ್ತು ಸ್ಥಳೀಯ ಸಾಹಿತಿಗಳಿಗೆ ರಾಜ್ಯಾಧ್ಯಕ್ಷ ಮಹೇಶ ಜೋಶಿ ಮತ್ತು ಅವರ ಪಟಾಲಂ ಹಾಗೂ ಜಿಲ್ಲಾಡಳಿತ ಮಾಡಿದ ಅವಮಾನ, ಪಕ್ಷಪಾತ, ಜಾತೀಯತೆಯನ್ನು ಎಂದಿಗೂ ಸಹಿಸಲಿಕ್ಕಾಗದು ಎಂದು ರೈತ ಹೋರಾಟಗಾರ, ಪ್ರಗತಿಪರ ಚಿಂತಕ ರವೀಂದ್ರಗೌಡ ಪಾಟೀಲ ಎಚ್ಚರಿಸಿದರು.

ಮೇಲ್ಸೇತುವೆ ಕಾಮಗಾರಿ ಆರಂಭಿಸದಿದ್ದರೆ `ರಾಣೇಬೆನ್ನೂರು ಬಂದ್’

ರಾಣೇಬೆನ್ನೂರು : ವಾಣಿಜ್ಯ ನಗರಿ ರಾಣೇಬೆನ್ನೂರು ಮಧ್ಯ ಭಾಗದಲ್ಲಿ ಹಾಯ್ದು ಹೋಗಿರುವ ರೈಲ್ವೆ ಮೇಲ್ಸೇತುವೆಗೆ ಈಗಾಗಲೇ 34.86  ಕೋಟಿ  ರೂ. ಮಂಜೂರಾಗಿ, ಬೆಂಗಳೂರು ಮೂಲದ ಶ್ರೀನಿವಾಸ್ ಶೆಟ್ಟಿ ಎಂಬುವರಿಗೆ ಟೆಂಡರ್ ಆಗಿದೆ. 

ಸದ್ಗುಣಗಳಿಂದ ಸಚ್ಚಾರಿತ್ರ್ಯ ಬೆಳೆಯುತ್ತದೆ

ರಾಣೇಬೆನ್ನೂರು : ಮಕ್ಕಳು ಸಂಸ್ಕಾರಯುತ ವ್ಯಕ್ತಿತ್ವವನ್ನು ಹೊಂದಿ ಕುಟುಂಬದ ಘನತೆಯನ್ನು ಹೆಚ್ಚಿಸಬೇಕು. ಕೇವಲ ಅಂಕಗಳ ಗಳಿಕೆಯೊಂದೇ ಶಿಕ್ಷಣವಲ್ಲ ಎಂದು ನಗರಸಭೆ ಪೌರಾಯುಕ್ತ ಉದಯಕುಮಾರ್ ತಿಳಿಹೇಳಿದರು.

error: Content is protected !!