Category: ರಾಣೇಬೆನ್ನೂರು

Home ರಾಣೇಬೆನ್ನೂರು

ಹುತ್ಮಾತ್ಮ ಯೋಧ ತಿಮ್ಮನಗೌಡರ ಪುಣ್ಯಾರಾಧನೆ

ರಾಣೇಬೆನ್ನೂರು : ತಾಲ್ಲೂಕು ಪಂಚಾಯತಿ ಮತ್ತು ನಗರಸಭೆಯಂಥ ಆಡಳಿತ ಶಕ್ತಿ ಕೇಂದ್ರಗಳು   ಅಕ್ರಮ ಚಟುವಟಿಕೆಗಳಿಗೆ ಅಂಕುಶ ಹಾಕುತ್ತಾ ಭ್ರಷ್ಟರಿಗೆ ಸಿಂಹ ಸ್ವಪ್ನವಾಗಬೇಕು

ರಾಣೇಬೆನ್ನೂರಿನಲ್ಲಿ ತುಂಗಭದ್ರಾ ನದಿಯಲ್ಲಿ ಗಣಿಗಾರಿಕೆ ತೆಪ್ಪಗಳ ವಶ

ರಾಣೇಬೆನ್ನೂರು : ಐರಣಿ ಮತ್ತು ಹಿರೇಬಿದರಿ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ತುಂಗಭದ್ರಾ ನದಿಯಲ್ಲಿ ಗಣಿ ಗಾರಿಕೆ ಮಾಡಲು ಉಪ ಯೋಗಿಸುತ್ತಿದ್ದರು ಎನ್ನಲಾದ ತೆಪ್ಪಗಳನ್ನು ವಶಪಡಿಸಿಕೊಳ್ಳ ಲಾಗಿದೆ.

ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ: ರೈತರ ಪ್ರತಿಭಟನೆ

ರಾಣೇಬೆನ್ನೂರು : ಗದಗದಿಂದ ಹೊನ್ನಾಳಿಯವರೆಗೆ ನಡೆಯುತ್ತಿರುವ ರಾಜ್ಯ ಹೆದ್ದಾರಿ 57ರ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು,  ಈ ಕಳಪೆ ಕಾಮಗಾರಿಯನ್ನು ತಕ್ಷಣವೇ  ನಿಲ್ಲಿಸಿ, ಗುಣಮಟ್ಟದ ಕಾಮಗಾರಿ ಮಾಡಬೇಕು

ಅಂತರರಾಷ್ಟ್ರೀಯ ಕರಾಟೆ: ಮಾರ್ಷಲ್ ಕ್ಲಬ್‌ಗೆ 6 ಚಿನ್ನ

ರಾಣೇಬೆನ್ನೂರು : ಆಂಧ್ರದ ವಿಶಾಖಪಟ್ಟಣದ ಸ್ವರ್ಣ ಭಾರತಿ ಇಂಡೋರ್ ಸ್ಟೇಡಿಯಂನಲ್ಲಿ  ನಡೆದ 6ನೇ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ 6 ಚಿನ್ನ ,9 ಬೆಳ್ಳಿ ಮತ್ತು  6 ಕಂಚಿನ ಪದಕಗಳನ್ನು ಪಡೆದು ಹಾವೇರಿ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ. 

ಐತಿಹಾಸಿಕ ನಾಟಕಗಳು ನಮ್ಮ ಸಂಸ್ಕೃತಿ, ಪರಂಪರೆಯ ಮಹತ್ವ ಪರಿಚಯಿಸುತ್ತವೆ

ರಾಣೇಬೆನ್ನೂರು : ಐತಿಹಾಸಿಕ ನಾಟಕ ಗಳು ನಮ್ಮ ಸಂಸ್ಕೃತಿ, ಪರಂಪರೆಯ ಮಹತ್ವವನ್ನು ಇಂದಿನ ಪೀಳಿಗೆಗೆ ಮನಮುಟ್ಟುವಂತೆ ಪರಿಚಯಿಸುತ್ತವೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು. 

ಹಾವೇರಿ ಜಿಲ್ಲೆಯ ಅಕ್ಷರದವ್ವನ ಆರೋಗ್ಯ ವಿಚಾರಿಸಿದ ಬಿಇಒ

ವಿವೇಕಾನಂದ ಗ್ರಾಮೀಣ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ  ಪುಟ್ಟಮ್ಮ ಹಿರೇಮಠ ಅವರನ್ನು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಹೆಚ್. ಪಾಟೀಲ್ ಅವರು ವಯೋ ಸಹಜ ತೀವ್ರ ಅಸ್ವಸ್ಥರಾಗಿರುವ ಕಾರಣ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಪಂಚರಥ ಯಾತ್ರೆಗೆ ಹಲಗೇರಿಯಲ್ಲಿ ಭವ್ಯ ಸ್ವಾಗತ

ರಾಣೇಬೆನ್ನೂರು : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪಂಚರಥ ಯಾತ್ರೆ ಬುಧವಾರ  ಹಲಗೇರಿ ಗ್ರಾಮಕ್ಕೆ ಆಗಮಿಸಿದಾಗ ಭವ್ಯ ಸ್ವಾಗತ ಕೋರಲಾಯಿತು. 

ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು

ರಾಣೇಬೆನ್ನೂರು : ಸಾಲ ಮನ್ನಾದ ಬಗ್ಗೆ ಹಗುರವಾಗಿ ಮಾತನಾಡಿದ ತೇಜಸ್ವಿ ಸೂರ್ಯ ಅವರನ್ನು ಪಕ್ಷದಿಂದ ವಜಾಗೊಳಿಸಿ, ನಾಳೆಯ ಬಜೆಟ್‍ನಲ್ಲಿ ಡಬಲ್ ಇಂಜಿನ್ ಸರ್ಕಾರ ರೈತರ ಸಾಲ ಮನ್ನಾ ಯೋಜನೆ ಘೋಷಿಸಿ ರೈತ ಪರ ಸರ್ಕಾರ ಎನ್ನುವುದನ್ನು ಮುಖ್ಯ ಮಂತ್ರಿಗಳು ಸಾಬೀತು ಪಡಿಸಬೇಕು

ಇಸ್ರೋದಿಂದ `ಗಾಲಿಯ ಮೇಲೆ ಅಂತರಿಕ್ಷ’ ಜಾಗೃತಿ ಕಾರ್ಯಕ್ರಮ

ರಾಣೇಬೆನ್ನೂರು : ವಿಜ್ಞಾನದ ಸಂಗತಿ ಯನ್ನು ವಿದ್ಯಾರ್ಥಿಗಳು ಅರಿತುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಇಸ್ರೋ ಸಂಸ್ಥೆಯ ವಿಜ್ಞಾನಿ ಎಚ್.ಎಲ್. ಶ್ರೀನಿವಾಸ  ಹೇಳಿದರು.

ಜಾನಪದ ಕಲೆ ಉಳಿಸಿ, ಬೆಳೆಸಬೇಕು

ರಾಣೇಬೆನ್ನೂರು : ಆಧುನಿಕ ಯುಗದ ಭರಾಟೆಯಲ್ಲಿ ಜಾನಪದ ಕಲೆಗಳು ನಶಿಸಿ ಹೋಗುತ್ತಿದ್ದು, ಇಂದಿನ ಯುವ ಪೀಳಿಗೆ ಜಾನಪದ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ಪರಂಪರೆಯನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಶಾಸಕ ಅರುಣಕುಮಾರ ಪೂಜಾರ್ ಹೇಳಿದರು.

ಆಧುನಿಕ ಯುಗದಲ್ಲಿ ಶಿಕ್ಷಣ ಅತ್ಯಂತ ಪ್ರಬಲ ಅಸ್ತ್ರ

ರಾಣೇಬೆನ್ನೂರು : ಆಧುನಿಕ ಯುಗದಲ್ಲಿ ಶಿಕ್ಷಣ ಎಂಬುದು ಅತ್ಯಂತ ಪ್ರಬಲವಾದ ಅಸ್ತ್ರ. ನಾವು ಅದನ್ನು ಪಡೆಯದ ಹೊರತು ಯಶಸ್ಸಿನ ಶಿಖರವನ್ನು ಏರಲು ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ದಾಪುಗಾಲು ಹಾಕಬೇಕಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

error: Content is protected !!