Category: ರಾಣೇಬೆನ್ನೂರು

Home ರಾಣೇಬೆನ್ನೂರು

ಸ್ಪರ್ಧಾತ್ಮಕ ಪರೀಕ್ಷೆಗಳ ಪೂರಕ ವಿಷಯಗಳ ಅಧ್ಯಯನ ಅಗತ್ಯ

ರಾಣೇಬೆನ್ನೂರು : ಪದವಿ ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ವಿಷಯಗಳ ಬಗ್ಗೆ ಅಧ್ಯಯನ ಮಾಡುವುದು ಅಗತ್ಯವಾಗಿದೆ ಎಂದು ಕನ್ನಡ ವಿಭಾಗದ ಮುಖ್ಯಸ್ಥ ಎನ್.ಜಿ. ಮಂಜುನಾಥ ಹೇಳಿದರು.

ರಾಣೇಬೆನ್ನೂರಿನ ಲೋಕ ಅದಾಲತ್ ನಲ್ಲಿ 704 ಬಾಕಿ ಪ್ರಕರಣಗಳು ಇತ್ಯರ್ಥ

ರಾಣೇಬೆನ್ನೂರು : ಇತ್ತೀಚೆಗೆ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಇಲ್ಲಿನ ವಿವಿಧ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇದ್ದ 1216 ಪ್ರಕರಣಗಳಲ್ಲಿ 704 ಪ್ರಕರಣಗಳನ್ನು ಇತ್ಯರ್ಥ ಪಡಿಸಿ ತೀರ್ಪು ನೀಡಲಾಗಿದೆ.

ಎಲ್ಲರಲ್ಲೂ ದಾನದ ಗುಣಗಳು ಇರುವುದಿಲ್ಲ

ರಾಣೇಬೆನ್ನೂರು : ಯಾರು ದಾನ, ಧರ್ಮ ಮಾಡುವಂತಹ ಗುಣಗಳನ್ನು ಬೆಳೆಸಿಕೊಂಡು ಮತ್ತೊಬ್ಬ ರಿಗೆ ದಾನ ಧರ್ಮ ಸಹಾಯ ಮಾಡುತ್ತಾರೋ ಅಂತವರು ಸಮಾಜದಲ್ಲಿ ಆದರ್ಶರಾಗಿರಲು ಸಾಧ್ಯ ಎಂದು ಎಸ್‍ಡಿಎಂಸಿ ಅಧ್ಯಕ್ಷ ಜಿ.ವಿ.ದೀಪಾವಳಿ ಹೇಳಿದರು.

ಲಯನ್ಸ್ ಕ್ಲಬ್ ಕಣ್ಣು ಪರೀಕ್ಷೆ ಸ್ವಾಗತಾರ್ಹ

ರಾಣೇಬೆನ್ನೂರು : ಇಂದಿನ ಒತ್ತಡದ ಬದುಕಿನಲ್ಲಿ ಆರೋಗ್ಯದತ್ತ ಗಮನಹರಿಸುವುದು ಕಡಿಮೆಯಾಗುತ್ತಿದೆ. ಲಯನ್ಸ್ ಕ್ಲಬ್ ಆ ದಿಸೆಯಲ್ಲಿ ಇಂತಹ ಉಚಿತ ಶಿಬಿರಗಳ ಮೂಲಕ ಜನರ ಆರೋಗ್ಯದತ್ತ ಗಮನಹರಿಸುವುದು ಸ್ವಾಗತಾರ್ಹವಾದುದು.

ಶಾಂತಿ ಎಂಬ ಶ್ರೇಣಿಯಿಂದ ಗಣಿತದಲ್ಲಿ ಪಾಸಾದಾಗ ಮುಕ್ತಿಯೆಂಬ ರ‍್ಯಾಂಕ್‌ ದೊರಕುತ್ತದೆ

ರಾಣೇಬೆನ್ನೂರು : ತಾಯಿ ಸ್ವರೂಪಿಯಾದ ಗುರು ಕರುಣೆ ಇಲ್ಲದೇ ಯಾವ ಮಾನವನು ಸದ್ಗತಿಯನ್ನು ಹೊಂದಲು ಸಾಧ್ಯವಿಲ್ಲ. ಅಂತಪ್ಪ ಗುರುವಿನ ಮಾರ್ಗದರ್ಶನ ಪಡೆದು, ಶಾಶ್ವತ ಸುಖವನ್ನು ಪಡೆಯಬೇಕು ಎಂದು ಗುರು ನಾಗರಾಜಾನಂದ ಸ್ವಾಮೀಜಿ ಹೇಳಿದರು.

`ಮನೆ ಮನೆಗೆ ಗಂಗೆ’ ಯೋಜನೆ ಸಂಪೂರ್ಣ ಅವೈಜ್ಞಾನಿಕ

ರಾಣೇಬೆನ್ನೂರು : ದೇಶಾದ್ಯಂತ ಗ್ರಾಮೀಣ ಭಾಗಗಳಲ್ಲಿ ಪ್ರತಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ `ಜಲ ಜೀವನ ಮಿಷನ್’ (ಹರ್ ಘರ್ ಜಲ್) ಮನೆ ಮನೆಗೆ ಗಂಗೆ ಯೋಜನೆ ಸಂಪೂರ್ಣ ಅವೈಜ್ಞಾನಿಕ ಯೋಜನೆಯಾಗಿದೆ

ಮಕ್ಕಳಿಗೆ ಹಣ, ಆಸ್ತಿ ಮಾಡಿ ; ಆದರೆ ಮಮಕಾರ ಬೇಡ : ಶ್ರೀ ಮಲ್ಲಯ್ಯಜ್ಜ

ರಾಣೇಬೆನ್ನೂರು : ಮಕ್ಕಳನ್ನು ಚೆನ್ನಾಗಿ ಬೆಳೆಸಿರಿ, ಅವರಿಗೆ ಆಸ್ತಿ ಮಾಡಿರಿ, ಅವರು ಸುಖವಾಗಿ ಜೀವನ ನಡೆಸಲಿ. ಆದರೆ ನೀವು ಮಮಕಾರ ಇಟ್ಟುಕೊಳ್ಳಬೇಡಿ. ಮಮಕಾರ ನಿಮ್ಮನ್ನು ಪಾಪದೆಡೆಗೆ ಒಯ್ಯಲಿದೆ

ಸಂಶೋಧನೆಗಳು ಜನರ ಬದುಕಿಗೆ ಉಪಯೋಗವಾಗಬೇಕು

ರಾಣೇಬೆನ್ನೂರು : ಸಂಶೋಧನೆ ಕಛೇರಿಗಳ ಕಡತಗಳಲ್ಲಿ ಕೊಳೆಯಬಾರದು,  ಕೇವಲ ಪತ್ರಿಕೆಗಳಲ್ಲಿ ಬರುವ ಸುದ್ದಿಗೆ  ಸೀಮಿತವಾಗಬಾರದು ಅದರ ಪ್ರತಿಫಲ ದೇಶಕ್ಕೆ,  ಸಾರ್ವಜನಿಕರಿಗೆ ದೊರಕುವಂತಾಗಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ರಾಣೇಬೆನ್ನೂರು : ಖನ್ನೂರ್ ವಿದ್ಯಾನಿಕೇತನ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ರಾಣೇಬೆನ್ನೂರು : ಖನ್ನೂರ ವಿದ್ಯಾನಿಕೇತನ ಶಾಲೆಯಲ್ಲಿ 9 ನೇ ವಿಶ್ವ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಅಧ್ಯಕ್ಷ ಎಂ.ಎಂ. ಖನ್ನೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

error: Content is protected !!