Category: ರಾಣೇಬೆನ್ನೂರು

Home ರಾಣೇಬೆನ್ನೂರು

ರಾಣೇಬೆನ್ನೂರು ಸ್ಪಾರ್ಕ್ ಕ್ಯಾಂಡಲ್ ಫ್ಯಾಕ್ಟರಿಗೆ ಬೆಂಕಿ ಓರ್ವ ಕಾರ್ಮಿಕನ ಸಾವು ; ಕುಟುಂಬಸ್ಥರ ಪ್ರತಿಭಟನೆ

ರಾಣೆಬೆನ್ನೂರು : ಇಲ್ಲಿಯ ಮಾರುತಿ ನಗರದ ಸ್ಪಾರ್ಕ್ ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಮಂಗಳವಾರ ಸಂಭವಿಸಿದ ಸ್ಪೋಟದಲ್ಲಿ ಗಾಯಗೊಂಡ ಏಳು ಜನರಲ್ಲಿ ಬುಧವಾರ ಓರ್ವ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

ಮಳೆಗೆ ಬೆಳೆ ಹಾನಿ: ಪರಿಹಾರಕ್ಕೆ ಜೆಡಿಎಸ್ ಒತ್ತಾಯ

ರಾಣೇಬೆನ್ನೂರು : ಕಳೆದ ವಾರ ಸುರಿದ ಸತತ ಮಳೆಯಿಂದ ಬೆಳೆ ಕಳೆದುಕೊಂಡ ರೈತರು, ಮನೆ ಕಳೆದುಕೊಂಡ ಬಡವರು ಬಹಳ ಸಂಕಷ್ಟಕ್ಕೀಡಾಗಿದ್ದು, ಸರ್ಕಾರ ಅವರಿಗೆ ಶೀಘ್ರ ಪರಿಹಾರ ನೀಡಬೇಕು

ಕ್ಯಾಂಡಲ್ ತಯಾರಿಕಾ ಘಟಕಕ್ಕೆ ಬೆಂಕಿ: ಮೂವರಿಗೆ ಗಂಭೀರ ಗಾಯ

ರಾಣೇಬೆನ್ನೂರು : ಸ್ಪಾರ್ಕ್ ಕ್ಯಾಂಡಲ್ ತಯಾರಿಕಾ ಘಟಕಕ್ಕೆ (ಕಾರ್ಖಾನೆಗೆ) ಬೆಂಕಿ ತಗುಲಿ 7 ಜನರು ಗಾಯಗೊಂಡ ಘಟನೆ ಮಂಗಳವಾರ ಇಲ್ಲಿನ ಮಾರುತಿ ನಗರದಲ್ಲಿ ಸಂಭವಿಸಿದೆ. 

ಜ್ಞಾನ ಸಂಪಾದನೆಯಲ್ಲಿ ಉಜ್ವಲ ಬೆಳಕು ಕಾಣಬೇಕು

ರಾಣೇಬೆನ್ನೂರು : ಕೆ.ಎಲ್.ಇ. ಸಂಸ್ಥೆಯ ರಾಜ-ರಾಜೇಶ್ವರಿ ಹೆಣ್ಣು ಮಕ್ಕಳ ಸಂಯುಕ್ತ ಪದವಿ-ಪೂರ್ವ ಕಾಲೇಜು   2023-24ನೇ ಸಾಲಿನ  ಕಾಲೇಜು ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ  ವಿದ್ಯಾರ್ಥಿನಿಯರಿಗೆ ಸ್ವಾಗತ ಸಮಾರಂಭ ಜರುಗಿತು.

ಡಿಸಿ ಆದೇಶ ದಿಕ್ಕರಿಸಿದ ಶಾಲೆಗಳು

ರಾಣೇಬೆನ್ನೂರು : ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಾಲಾ ಮಕ್ಕಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗ ಬಾರದು ಎಂದು ದಿ. 27ರಂದು ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಿಸಿ ಹಾವೇರಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು.

ವಿದ್ಯಾರ್ಥಿಗಳು ದೇಶಪ್ರೇಮದೊಂದಿಗೆ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು

ರಾಣೇಬೆನ್ನೂರು : ವಿದ್ಯಾರ್ಥಿಗಳು ದೇಶ ಪ್ರೇಮ ಬೆಳೆಸಿಕೊಂಡು ಭವಿಷ್ಯದಲ್ಲಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಕರ್ನಾಟಕ 27ನೇ ಬೆಟಾಲಿಯನ್ ಸುಬೇದಾರ್ ಬ್ರಹ್ಮಭೂಷಣ್ ಹೇಳಿದರು. 

ಪ್ರತಿ ಪದವಿ ವಿದ್ಯಾಲಯದಲ್ಲಿ ಕೌಶಲ್ಯ ತರಬೇತಿ ವಿಷಯ ಕಡ್ಡಾಯಗೊಳಿಸಿ

ರಾಣೇಬೆನ್ನೂರು : ಬೇಸಿಕ್ ಕಂಪ್ಯೂಟರ್ ಶಿಕ್ಷಣದ ಜೊತೆಗೆ ಕೌಶಲ್ಯ ತರಬೇತಿ ಕೊರತೆಯಿಂದ ಉದ್ಯೋಗ ದೊರೆಯುತ್ತಿಲ್ಲ. 2 ಸಾವಿರ ಹುದ್ದೆಗಳಿಗೆ 200 ಆಕಾಂಕ್ಷಿಗಳು ಉದ್ಯೋಗ ಪಡೆಯಲಿದ್ದಾರೆ.

ದುರ್ಗಾ ಆರಾಧನೆಯಿಂದ ಮನುಜನ ದುರ್ಗತಿಗಳು ದೂರ

ರಾಣೇಬೆನ್ನೂರು : ಪ್ರತಿನಿತ್ಯ ದುರ್ಗಾ ಆರಾಧನೆಯನ್ನು ಶ್ರದ್ಧೆ ಹಾಗೂ ಭಕ್ತಿಯಿಂದ ಪೂಜಿಸಿ ದರೆ, ಮನುಜನಲ್ಲಿನ ದುರ್ಗತಿಗಳು ದೂರವಾಗಿ ಅಂತರಂಗದಲ್ಲಿ ಜಾಗೃತಿ ಮೂಡಿಸಿ, ಹೊಸ ಚೈತನ್ಯ ತರುತ್ತದೆ

ರಾಣೇಬೆನ್ನೂರು : ಪರಮೇಶ್‌ ಗೂಳಣ್ಣನವರ ಹುಟ್ಟು ಹಬ್ಬದಲ್ಲಿ ಪ್ರತಿಭಾ ಪುರಸ್ಕಾರ

ರಾಣೇಬೆನ್ನೂರು : ಶ್ರಮ ವಹಿಸಿ ದುಡಿದ ಹಣದಲ್ಲಿ ಪ್ರತಿಭಾವಂತರನ್ನು, ನಿಸ್ವಾರ್ಥ ಶ್ರಮಿಕರನ್ನು, ಸಮಾಜ ಸೇವಕರನ್ನು ಗೌರವಿಸುವ ಈ ಕಾರ್ಯ ಶಿವ ಮೆಚ್ಚುವಂತಹದ್ದು ಎಂದು ಲಿಂಗನಾಯ್ಕನಹಳ್ಳಿ ಜಂಗಮ ಕ್ಷೇತ್ರದ ಶ್ರೀ ಚನ್ನವೀರ ಶಿವಯೋಗಿಗಳು ನುಡಿದರು.

ರಾಣೇಬೆನ್ನೂರಿನ ಶ್ರೀ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ

ರಾಣೇಬೆನ್ನೂರು : ಇಲ್ಲಿನ ಶ್ರೀ ಸಿದ್ದೇಶ್ವರ ನಗರದಲ್ಲಿರುವ ಪದ್ಮಶಾಲಿ ಸಮಾಜದ ಶ್ರೀ ಗುರು ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಗುರು ಪೂರ್ಣಿಮಾ ಪ್ರಯುಕ್ತ ಸರ್ವಧರ್ಮ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿಸಲಾಯಿತು.

ಹ್ಯಾಂಡ್‍ಬಾಲ್ ಅಸೋಸಿಯೇಷನ್ ಅಧ್ಯಕ್ಷರಾಗಿ ಮನೋಜ ಪುನರಾಯ್ಕೆ

ರಾಣೇಬೆನ್ನೂರು : ಇಡೀ ಕರ್ನಾಟಕದ ಹೋಬಳಿ ಮಟ್ಟದಲ್ಲಿ ಹ್ಯಾಂಡ್‍ಬಾಲ್ ಕ್ರೀಡೆಯ ಬಗ್ಗೆ ಅರಿವು ಮೂಡಿಸಿ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟ ದಲ್ಲಿ ಕರ್ನಾಟಕ ರಾಜ್ಯದ ಹಿರಿಮೆಯನ್ನು ಎತ್ತರಕ್ಕೇ ರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು

error: Content is protected !!