Category: ರಾಣೇಬೆನ್ನೂರು

Home ರಾಣೇಬೆನ್ನೂರು

ಏಕರೂಪ ನಾಗರಿಕ ಸಂಹಿತೆ ಅತ್ಯವಶ್ಯ

ರಾಣೇಬೆನ್ನೂರು : ಸ್ವಾತಂತ್ರ್ಯ ಬಂದು 76 ವರ್ಷ ಗತಿಸಿದರೂ ಏಕರೂಪ ನಾಗರಿಕ ಸಂಹಿತೆ ಬೇಕೇ, ಬೇಡವೇ ಎಂಬ ಚರ್ಚೆಯಲ್ಲಿಯೇ ಇದ್ದೇವೆಯೋ ಹೊರತು ಏಕರೂಪ ನಾಗರಿಕ ಸಂಹಿತೆ ಬೇಕೇ  ಬೇಕು.

ಹಿಂದುಳಿದ ವರ್ಗದ ಜನರಿಗೆ ಉತ್ತಮ ಬದುಕು ಕಟ್ಟಿಕೊಟ್ಟ ದೇವರಾಜ ಅರಸು

ರಾಣೇಬೆನ್ನೂರು : ಇಲ್ಲಿನ ಗಂಗಾ ಸಹಕಾರಿ ಬ್ಯಾಂಕಿನವರು ಕರಾವಳಿ ಸಭಾ ಭವನದಲ್ಲಿ ದೇವರಾಜ ಅರಸು ಅವರ ಜನ್ಮ ದಿನಾಚರಣೆ, ಸ್ವಾತಂತ್ರ್ಯೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಿದ್ದರು.

ವಿಘ್ನೇಶ್ವರ ಸ್ಪಾರ್ಕಲ್ಸ್ ಕೇಂದ್ರದಲ್ಲಿ ಬೆಂಕಿ ಅವಘಡ

ರಾಣೇಬೆನ್ನೂರು : ಕಳೆದ 15 ದಿನಗಳ ಹಿಂದೆ ಇಲ್ಲಿನ ಎರೇಕುಪ್ಪಿ ರಸ್ತೆಯ ಮಾರುತಿ ನಗರದ ವಿಘ್ನೇಶ್ವರ ಸ್ಪಾರ್ಕಲ್ಸ್ ಮತ್ತು ಪಾರ್ಟಿ ಪೂಪರ್ ಕೇಂದ್ರದಲ್ಲಿ (ಸ್ಪಾರ್ಕ್ ಕ್ಯಾಂಡಲ್) ನಡೆದ ಘಟನೆ ಮಾಸುವ ಮುನ್ನವೇ ಗುರುವಾರ ಬೆಳಗಿನ ಜಾವ ಮತ್ತೆ ಮರುಕಳಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ. 

ಕಾಂಗ್ರೆಸ್ ಸರ್ಕಾರದಿಂದ ಕಟ್ಟಕಡೆಯ ವ್ಯಕ್ತಿಯು ಮುಂಚೂಣಿಗೆ

ರಾಣೇಬೆನ್ನೂರು : 76 ವರ್ಷ ಪೂರೈಸಿ 77 ರ ಸ್ವಾತಂತ್ರ್ಯದ ಸಂಭ್ರಮದಲ್ಲಿರುವ ನಾಡಿನ ಜನತೆಯ ಅಚ್ಚುಮೆಚ್ಚಿನ ಸರ್ಕಾರ ರಾಜ್ಯದಲ್ಲಿ ಬಂದಿದ್ದು ಬಡವರ, ದೀನ-ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಂಚೂಣಿಗೆ ತರುವ ಪ್ರಯತ್ನ ನಮ್ಮ ಸರ್ಕಾರದ್ದಾಗಿದೆ

ಉದ್ಯೋಗ ಪೂರಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು

ರಾಣೇಬೆನ್ನೂರು : ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ಉದ್ಯೋಗಕ್ಕೆ ಪೂರಕವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಅಶೋಕ ಕುರ್ಲಿ ಹೇಳಿದರು.

ನಿರುದ್ಯೋಗ ಮುಕ್ತಕ್ಕೆ ಮುನ್ನುಡಿ ಸರ್ಕಾರಿ ಕಾಲೇಜಿನಲ್ಲಿ ಬಿಸಿಎಗೆ ಚಾಲನೆ

ರಾಣೇಬೆನ್ನೂರು : ಸ್ಪೋಕನ್ ಇಂಗ್ಲಿಷ್, ಕೌಶಲ್ಯ ತರಬೇತಿ ಹಾಗೂ ಕಂಪ್ಯೂಟರ್ ಜ್ಞಾನದ ಕೊರತೆಯಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು ಪದವಿ ಜೊತೆಗೆ ಈ ಪಾಠಗಳ ಅವಶ್ಯವಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ಸರ್ವರಿಗೂ ಉಳಿತಾಯ ಖಾತೆ ಅಗತ್ಯವಿದೆ

ರಾಣೇಬೆನ್ನೂರು : ಬಡವರು, ರೈತಾಪಿ ವರ್ಗದವರು, ಕೂಲಿಕಾರ್ಮಿಕರು ಸೇರಿದಂತೆ, ಎಲ್ಲ ವರ್ಗದವರಿಗೂ ಅನುಕೂಲವಾಗಲೆಂಬ ಸದುದ್ಧೇಶ ದಿಂದ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಜನ್‍ಧನ್ ಖಾತೆ ತೆರೆಯುವ ವಿನೂತನ ಯೋಜನೆಯನ್ನು ಜಾರಿಗೊಳಿಸಿದ್ದಾರೆ 

ಅನಾಥ ಮಕ್ಕಳ ಬಗ್ಗೆ ಹಾಲೇಶಪ್ಪ ಕಾರ್ಯ ಶ್ಲ್ಯಾಘನೀಯ

ರಾಣೇಬೆನ್ನೂರು : ಮಕ್ಕಳಾಗದೇ ಇರುವ ಪೋಷಕರು, ಚಿಂತಿಸಬೇಕಾಗಿಲ್ಲ, ಹಾಲೇಶಪ್ಪ ಬಂಗೀಗೌಡ್ರ ರಂತೆ ಅನಾಥ ಮಕ್ಕಳನ್ನು ದತ್ತು ಪಡೆದು ಸ್ವಂತ ಮಕ್ಕಳಂತೆ ಬೆಳೆಸಿ, ಪೋಷಿಸಿ ತಂದೆ-ತಾಯಿಯ ಪ್ರೀತಿ ತೋರಿಸಿ, ಮಕ್ಕಳಿಲ್ಲ ಎಂಬ ಕೊರಗನ್ನು ದೂರ ಮಾಡಿಕೊಳ್ಳುವುದು

ಯೋಧರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ

ರಾಣೇಬೆನ್ನೂರು : ಈ ದೇಶದಲ್ಲಿ ರೈತ ಮತ್ತು ಸೈನಿಕರ ಸೇವೆ ಅಪಾರವಾದದ್ದು. ನಿವೃತ್ತ ಸೈನಿಕರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಅವರ ಮನೆಯ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. 

ಕಾರ್ಮಿಕ ಕಛೇರಿಗೆ ಬೀಗ ಜಡಿದ ರೈತರು

ರಾಣೇಬೆನ್ನೂರು : ನಿಯಮಗಳನ್ನು ಗಾಳಿಗೆ ತೂರಿ ನೀಡಿರುವvಎಲ್ಲಾ ಲೇಬರ್ ಕಾಂಟ್ರ್ಯಾಕ್ಟರ್ ಅನುಮತಿಗಳನ್ನು cಅಮಾನತಿನಲ್ಲಿಟ್ಟು  ‘ಲೋಕಾ’ ಸಮಗ್ರ ತನಿಖೆ ಮಾಡಿ ಆ ಭ್ರಷ್ಟ ಮಹಿಳಾ ಅಧಿಕಾರಿಯನ್ನು ಬಂಧಿಸಬೇಕೆಂದು ರವೀಂದ್ರಗೌಡ ಎಫ್. ಪಾಟೀಲ ಒತ್ತಾಯಿಸಿದ್ದಾರೆ. 

ಶಿವ ವಿವಿಧೋದ್ದೇಶ ಸಹಕಾರಿ ಸೌಹಾರ್ದ ಬ್ಯಾಂಕ್ ಅಧ್ಯಕ್ಷರಾಗಿ ಕರೇಗೌಡ

ರಾಣೇಬೆನ್ನೂರು : ಇಲ್ಲಿನ ಶಿವ ವಿವಿಧೋದ್ದೇಶ ಸಹಕಾರಿ ಸೌಹಾರ್ದ ಬ್ಯಾಂಕ್ ಪದಾಧಿಕಾರಿಗಳ ಆಯ್ಕೆ ಇಂದು ನಡೆದಿದ್ದು, ಅಧ್ಯಕ್ಷರಾಗಿ ಜೆ.ಎಸ್.ಕರೇಗೌಡ, ಉಪಾಧ್ಯಕ್ಷರಾಗಿ ಜೆ.ಕೆ. ಗೌಡಶಿವಣ್ಣನವರ ಅವಿರೋಧ ಆಯ್ಕೆಯಾಗಿದ್ದಾರೆ.

error: Content is protected !!