Category: ರಾಣೇಬೆನ್ನೂರು

Home ರಾಣೇಬೆನ್ನೂರು

ಗೃಹಲಕ್ಷ್ಮಿಯ ಅರ್ಧ ಹಣ ಮಕ್ಕಳ ಶಿಕ್ಷಣಕ್ಕೆ ಮೀಸಲಿಡಿ : ಪೂರ್ಣಿಮ ಕೋಳಿವಾಡ

ರಾಣೇಬೆನ್ನೂರು : ಗೃಹಲಕ್ಷ್ಮಿ ಯೋಜನೆಯ ಅರ್ಧದಷ್ಟು ಹಣವನ್ನು ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಡಿ ಎಂದು ಶಾಸಕ ಪ್ರಕಾಶ ಕೋಳಿವಾಡ ಪತ್ನಿ ಪೂರ್ಣಿಮ ಕೋಳಿವಾಡ ಮಹಿಳೆಯರಿಗೆ ಮನವಿ ಮಾಡಿದರು.

ಅಭ್ಯಾಸಕ್ಕೆ ಆಯ್ದುಕೊಂಡ ವಿಷಯವನ್ನು ಶ್ರದ್ಧೆಯಿಂದ ಅಧ್ಯಯನ ಮಾಡಿ

ರಾಣೇಬೆನ್ನೂರು : ಇಂದಿನ ವಿದ್ಯಾರ್ಥಿಗಳು ಅಭ್ಯಾಸಕ್ಕೆ  ಆಯ್ದುಕೊಂಡ ವಿಷಯವನ್ನು ಬಹಳ ಶ್ರದ್ಧೆಯಿಂದ ಅಧ್ಯಯನ ಮಾಡಬೇಕು.ಆಗ ನೀವು ಕಂಡ ಕನಸು ನನಸು ಮಾಡಿಕೊಳ್ಳಲು ಸಾಧ್ಯವಾಗುತ್ತದೆ 

ರಾಣೇಬೆನ್ನೂರು: `ಗೃಹಲಕ್ಷ್ಮಿ ‘ ಗೆ ಶಾಸಕ ಪ್ರಕಾಶ ಕೋಳಿವಾಡ ಚಾಲನೆ

ರಾಣೇಬೆನ್ನೂರು : ಮೈಸೂರಿನಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗೃಹಲಕ್ಷ್ಮಿ ಯೋಜನೆ ಬಿಡುಗಡೆ ಮಾಡುತ್ತಿದ್ದಂತೆ,  ರಾಣೇಬೆನ್ನೂರಿನ ಎಪಿಎಂಸಿ ಸಭಾಭವನದಲ್ಲಿ ಶಾಸಕ ಪ್ರಕಾಶ ಕೋಳಿವಾಡ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.

ರಾಣೇಬೆನ್ನೂರಿನಲ್ಲಿ ಶ್ರೀ ಜಿವ್ಹೇಶ್ವರ ಜಯಂತ್ಯೋತ್ಸವ

ರಾಣೇಬೆನ್ನೂರು : ನಗರದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಸ್ವಕುಳ ಸಾಳಿ ಸಮಾಜದ ಮೂಲಪುರುಷ ಭಗವಾನ್ ಶ್ರೀ ಜಿವ್ಹೇಶ್ವರ ಸ್ವಾಮಿಯ ಜಯಂತ್ಯೋತ್ಸವವನ್ನು ಇಂದು ಆಚರಿಸಲಾಯಿತು.

ಧರ್ಮ ಮನುಷ್ಯರನ್ನು ಭಗವಂತರನ್ನಾಗಿಸುವ ಶಕ್ತಿ ಹೊಂದಿದೆ

ರಾಣೇಬೆನ್ನೂರು : ಧರ್ಮ ಮನುಷ್ಯರನ್ನು ಭಗವಂತರನ್ನಾಗಿಸುವ ಶಕ್ತಿ ಹೊಂದಿದೆ. ಪಾಪ ಆ ಶಕ್ತಿಯನ್ನು ನಾಶ ಮಾಡುತ್ತದೆ. ಅಹಿಂಸೆ, ಶಾಂತಿ, ಸಮಾನತೆ, ಸಹಜೀವನ, ಸೌಹಾರ್ದತೆ ಇವು ಧರ್ಮ ಕಲಿಸುವ ಪಾಠಗಳಾಗಿವೆ.

ಡಾ. ಮಾರುತಿ ಲಮಾಣಿ ಅವರಿಗೆ ಕರ್ನಾಟಕ ಶಿಕ್ಷಣ ಸೇವಾರತ್ನ ಪ್ರಶಸ್ತಿ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ರಾಣೇಬೆನ್ನೂರಿನ ಹೆಚ್.ಜಿ ಡಿ.ಎಸ್.ಎಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮಾರುತಿ ನಗರ ಶಾಲೆಯ ಮುಖ್ಯೋಪಾಧ್ಯಾಯ ಡಾ. ಮಾರುತಿ ಲಮಾಣಿ ಅವರಿಗೆ ಕರ್ನಾಟಕ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ನೀಡಲಾಯಿತು.

ರಾಣೇಬೆನ್ನೂರು : ಕೆ.ಎಫ್.ಪಾಟೀಲರ ಪುಣ್ಯ ಸ್ಮರಣೆ

ರಾಣೇಬೆನ್ನೂರು : ನಗರದ ಕೆ.ಎಲ್.ಇ. ಸಂಸ್ಥೆಯ ರಾಜ ರಾಜೇಶ್ವರಿ ಅಂಗ ಸಂಸ್ಥೆಗಳು ಮತ್ತು ಶ್ರೀ ಕೆ.ಎಫ್. ಪಾಟೀಲ್ ಚಾರಿಟಬಲ್ ಟ್ರಸ್ಟ್   ಸಂಯುಕ್ತ ಆಶ್ರಯದಲ್ಲಿ ದಿ.ಕೆ.ಎಫ್.ಪಾಟೀಲರ 28 ನೇ ಪುಣ್ಯಸ್ಮರಣಿ ಕಾರ್ಯಕ್ರಮ ಜರುಗಿತು. 

ಮಳೆ ಕೊರತೆ ಮಾಹಿತಿ ಸಲ್ಲಿಸಲು ಶಾಸಕ ಪ್ರಕಾಶ ಕೋಳಿವಾಡ ಸೂಚನೆ

ರಾಣೇಬೆನ್ನೂರು : ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರಿಗೆ, ಸಾರ್ವಜನಿಕರಿಗೆ ಆಗಿರುವ ತೊಂದರೆ ಬಗ್ಗೆ ತೀವ್ರ ಗಮನ ಹರಿಸಿ ಕಾರ್ಯ ನಿರ್ವಹಿಸುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಪ್ರಕಾಶ ಕೋಳಿವಾಡ ಸೂಚನೆ ನೀಡಿದರು.

ರಾಣೇಬೆನ್ನೂರಿನಲ್ಲಿ ಬಿಜೆಪಿ ಸಂಭ್ರಮ

ರಾಣೇಬೆನ್ನೂರು : ಚಂದ್ರಯಾನ 3 ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲ್ಮೈ ಮಧ್ಯ ತಲುಪಿದ್ದರಿಂದ ಹಾವೇರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಜಿಲ್ಲಾ ವಕ್ತಾರ ಕೆ.ಶಿವಲಿಂಗಪ್ಪ, ಮುಖಂಡ ಪ್ರಭು ಹಿಟ್ನಳ್ಳಿ ಮತ್ತಿತರರು ರಾಷ್ಟ್ರಧ್ವಜ ಪ್ರದರ್ಶಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿದರು.

ರಾಣೇಬೆನ್ನೂರಿನಲ್ಲಿ ಸಂಭ್ರಮ

ರಾಣೇಬೆನ್ನೂರು : ಚಂದ್ರಯಾನ-3 ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಲ್ಯಾಂಡ್ ಆಗಿದ್ದು, ರಾಣೇಬೆನ್ನೂರು ಬಿಜೆಪಿ ಮುಖಂಡರು ಸಿಹಿ ಹಂಚಿ ಸಂಭ್ರಮಿಸಿದರು.

ರಾಣೇಬೆನ್ನೂರು ನಗರಸಭೆಯಿಂದ `ನನ್ನ ಮಣ್ಣು ನನ್ನ ದೇಶ’ ಅಭಿಯಾನ

ರಾಣೇಬೆನ್ನೂರು : ನೂರಾರು ವರ್ಷಗಳ ಕಾಲ ಪರಕೀಯರ ವಶದಲ್ಲಿದ್ದ ಭಾರತವನ್ನು ತ್ಯಾಗ, ಬಲಿದಾನದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಹುತಾತ್ಮರನ್ನು ಸದಾಕಾಲ ಸ್ಮರಿಸುವುದರೊಂದಿಗೆ ಅವರಿಗೆ ಗೌರವ ಸಲ್ಲಿಸಬೇಕು ಎಂದು ನಗರಸಭೆ ಸದಸ್ಯ ಮಲ್ಲಣ್ಣ ಅಂಗಡಿ ಹೇಳಿದರು.

ರಾಣೇಬೆನ್ನೂರು :ಇಂದಿನಿಂದಲೇ ಲೋಡ್ ಶೆಡ್ಡಿಂಗ್ ನಿರಂತರ ಹಗಲು ‘4’ ತಾಸು ಸಂಜೆ 6 ರಿಂದ ‘3’ ತಾಸು ವಿದ್ಯುತ್ ವಿತರಣೆ

ರಾಣೇಬೆನ್ನೂರು : ಹೋರಾಟದಿಂದ ಏನೆಲ್ಲಾ ಪಡೆಯಲಿಕ್ಕೆ ಸಾಧ್ಯ ಎನ್ನುವುದಕ್ಕೆ ಇಂದಿನ ಕೆ.ಇ.ಬಿ. ಗ್ರೀಡ್ ಮುತ್ತಿಗೆ ಕಾರ್ಯಕ್ರಮವೇ ಸಾಕ್ಷಿ ಎಂದು ರೈತ ಮುಖಂಡ, ಮಾಜಿ ತಾ.ಪಂ. ಅಧ್ಯಕ್ಷ ರವೀಂದ್ರಗೌಡ ಎಫ್. ಪಾಟೀಲ ಹೇಳಿದರು. 

error: Content is protected !!