Category: ರಾಣೇಬೆನ್ನೂರು

Home ರಾಣೇಬೆನ್ನೂರು

ದೇಶೀಯ ಕ್ರೀಡೋತ್ಸವಕ್ಕೆ ಒಲವು

ರಾಣೇಬೆನ್ನೂರು : ದೇಶೀಯ ಆಟಗಳು ಕಣ್ಮರೆಯಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಯುವಕರು ಕೇವಲ ಮೊಬೈಲ್‍ಗಳ ದಾಸರಾಗದೇ ಕಬಡ್ಡಿ, ಖೋಖೋ ದಂತಹ ದೇಶೀಯ ಕ್ರೀಡೆಗಳನ್ನಾಡಬೇಕು

ಕೆಸಿಸಿ ಬ್ಯಾಂಕ್ ನಿರ್ದೇಶಕರಿಗೆ ಸನ್ಮಾನ

ರಾಣೇಬೆನ್ನೂರು : ಕೆಸಿಸಿ ಬ್ಯಾಂಕಿನ ನೂತನ ನಿರ್ದೇಶಕ ಮಳ್ಳಪ್ಪ ನಿಂಗಜ್ಜನವರ ಅವರನ್ನು ತಾಲ್ಲೂಕಿನ ಹಿರೇಮಾಗನೂರು ಪ್ರಾಥಮಿಕ ಪತ್ತಿನ ಕೃಷಿ ಸಹಕಾರಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ರಾಣೇಬೆನ್ನೂರಿನಲ್ಲಿ ಜೈನಮುನಿ ಅಭಯಶೇಖರ ಶ್ರೀ ಜನ್ಮ ದಿನಾಚರಣೆ

ರಾಣೇಬೆನ್ನೂರು : ಚಾತುರ್ಮಾಸದ ಪುಣ್ಯ ದಿನಗಳ ಈ ಸಂದರ್ಭದಲ್ಲಿ, ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಜೈನ ಮುನಿ ಆಚಾರ್ಯ ಅಭಯಶೇಖರ ಸುರೀಶ್ವರಜೀ ಅವರ ಜನ್ಮ ದಿನವನ್ನು ಇಲ್ಲಿನ ಜೈನ ಶ್ವೇತಾಂಬರ ಸಂಘದವರು ಜೈನ್ ಧರ್ಮಶಾಲೆಯಲ್ಲಿ ಆಚರಿಸಿದರು.

`ಇಂದು ಶೇಕಡಾ ಏಳು, ಮುಂದೆ ಶೇಕಡಾ ಎಪ್ಪತ್ತು’

ರಾಣೇಬೆನ್ನೂರು : ಎರಡು ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಜೆಡಿ ಎಸ್, ಆಮ್ ಆದ್ಮಿ, ಎನ್‌ಸಿಪಿ ಯಂತಹ  ಪಕ್ಷಗಳ ವಿರುದ್ದ ಸೆಣಸಿದ ಸ್ಥಳೀಯ ನವಯುಗ ಸಂಘಟನೆಗೆ ಶೇಕಡಾ 7 ರಷ್ಟು ಮತಗಳು ಬಂದಿವೆ.

ರಾಣೇಬೆನ್ನೂರಿನಲ್ಲಿ ದಾಂಡಿಯಾ ನೃತ್ಯ

ರಾಣೇಬೆನ್ನೂರು : ಇಲ್ಲಿನ ಓಂ ಪಬ್ಲಿಕ್ ಶಾಲೆಯ ಕ್ರೀಡಾಂಗಣದಲ್ಲಿ  `ದಾಂಡಿಯಾ ನೈಟ್’ ಸಾಂಸ್ಕೃತಿಕ ಸಂಜೆ  ಸೇರಿದಂತೆ ವಿವಿಧ ಕಾರ್ಯಕ್ರಮಗಳೊಂದಿಗೆ ಮೂರು ದಿನಗಳ ಕಾಲ ನಾಡಹಬ್ಬ ದಸರಾ  ಆಚರಿಸಲಾಗುವುದು

ಎನ್‌ಇಪಿ ಶಿಕ್ಷಣದ ಬದಲು ರಾಜ್ಯ ಶಿಕ್ಷಣ ನೀತಿ

ರಾಣೇಬೆನ್ನೂರು : ರಾಷ್ಟ್ರೀಯ ಶಿಕ್ಷಣ ನೀತಿ ಬದಲು ರಾಜ್ಯ ಶಿಕ್ಷಣ ನೀತಿ ತರುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕನ್ನಡಿಗರಲ್ಲಿ ಎರಡು ಗುಂಪುಗಳನ್ನು  ಮಾಡುತ್ತಿದ್ದಾರೆ.

ಮಕ್ಕಳಿಂದ ಧಾರ್ಮಿಕ ಭಕ್ತಿ ಮಂತ್ರ ಪಠಣ

ರಾಣೇಬೆನ್ನೂರು : ಗಣೇಶೋತ್ಸವದ ಅಂಗವಾಗಿ ನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು `ಗಣಪತಿ ಅಥರ್ವಶೀರ್ಷ’ ಭಕ್ತಿ ಸ್ತೋತ್ರ ಪಠಣಗಳನ್ನು ಭಕ್ತಿ, ಶ್ರದ್ಧೆಯಿಂದ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹತ್ತು ನಿಮಿಷಗಳ ಕಾಲ ಪಠಿಸುವುದರ ಮೂಲಕ ತಮ್ಮ ಭಕ್ತಿ ಪರಾಕಾಷ್ಠೆ ಮೆರೆದರು.

ಇಂಧನ ಸಂರಕ್ಷಣೆ ಮಾನವ ಅಸ್ತಿತ್ವದ ಅತ್ಯಗತ್ಯ ಅಂಶ

ರಾಣೇಬೆನ್ನೂರು : ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ  ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ವಿಭಾಗಗಳ ಆಶ್ರಯದಲ್ಲಿ ಇಂಧನ ಸಂರಕ್ಷಣೆ ಮತ್ತು  ಇಂಧನ ದಕ್ಷತೆಯ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಜಾಗೃತಿ ಕಾರ್ಯಕ್ರಮ , ಕ್ವಿಜ್, ಪ್ರದರ್ಶನ ಏರ್ಪಡಿಸಲಾಗಿತ್ತು. 

ಬಿಎಜೆಎಸ್ಎಸ್ ಮಹಾವಿದ್ಯಾಲಯಕ್ಕೆ ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ

ರಾಣೇಬೆನ್ನೂರು : ತಾಲ್ಲೂಕು ದಸರಾ ಕ್ರೀಡಾಕೂಟದಲ್ಲಿ ಇಲ್ಲಿನ ಬಿಎಜೆಎಸ್ಎಸ್ ಮಹಿಳಾ ಮಹಾವಿದ್ಯಾಲಯ ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಕ್ರೀಡಾ ಪಟುಗಳಿಗೆ ಬಿ.ಎ.ಜೆ.ಎಸ್.ಎಸ್. ಸಮೂಹ ಶಿಕ್ಷಣ ಸಂಸ್ಥೆಯ  ಆಡಳಿತಾಧಿಕಾರಿ  ಡಾ. ಆರ್.ಎಂ. ಕುಬೇರಪ್ಪ ಅಭಿನಂದಿಸಿದ್ದಾರೆ.

ಕುಡಿಯುವುದನ್ನು ಬಿಡಿ : ಪೌರ ಕಾರ್ಮಿಕರಿಗೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಆಣತಿ

ರಾಣೇಬೆನ್ನೂರು : ನಿಮ್ಮ ತಂದೆ- ತಾಯಿ ಕುಡಿದು-ಕುಡಿದೇ ಸತ್ತ ಹೋದರು, ತಂದೆ-ತಾಯಿ ಪ್ರೀತಿ, ಮಮತೆ ನೀವು ಕಾಣಲಿಲ್ಲ. ಮಕ್ಕಳನ್ನು ನೋಡಿ ಅವರು ಸುಖ ಕಾಣಲಿಲ್ಲ. 

ಸಮಯ ಸದುಪಯೋಗ ಮಾಡಿಕೊಂಡು ಪರೀಕ್ಷೆಯಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿ

ರಾಣೇಬೆನ್ನೂರು : ವಿದ್ಯಾರ್ಥಿಗಳು ಜೀವನದಲ್ಲಿ ಕಷ್ಟಪಟ್ಟರೆ ಸುಖದ ಹೆಬ್ಬಾಗಿಲು ತಾನೇ ತೆರೆದುಕೊಳ್ಳುತ್ತದೆ. ಇರುವ ಕಡಿಮೆ ಸಮಯದಲ್ಲಿ ಓದು – ಬರಹಕ್ಕೆ ಒತ್ತು ನೀಡಿ, ಸಮಯದ ಸದುಪಯೋಗ ಮಾಡಿಕೊಂಡು ಪರೀಕ್ಷೆಯಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿರಿ

error: Content is protected !!