
ರಾಣೇಬೆನ್ನೂರಿನ ಶಾಲೆಗಳಿಗೆ ಶೀಘ್ರವೇ ಡಿಜಿಟಲ್ ಲೈಬ್ರರಿ
ರಾಣೇಬೆನ್ನೂರು : ಸೌರವ್ಯೂಹದ ಕುರಿತು ಜ್ಞಾನ ನೀಡುವ `ಸೈನ್ಸ್ ಪಾರ್ಕ್’ ಡಿಜಿಟಲ್ ಲೈಬ್ರರಿಗಳನ್ನು ನಗರದ ಹಾಗೂ ನನ್ನ ವಿಧಾನಸಭಾ ಕ್ಷೇತ್ರದ ಎಲ್ಲ ಶಾಲೆಗಳಲ್ಲಿ ಇನ್ನೊಂದು ತಿಂಗಳಲ್ಲಿ ಪ್ರಾರಂಭಿಸಲಾ ಗುವುದು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.