ಪ್ರಾಣಾಪಾಯಕ್ಕೆ ಸಿಲುಕಿದ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಗರ್ಭಾವಸ್ಥೆಯಲ್ಲಿ ರಕ್ತನಾಳಗಳ ತೊಂದರೆಯಿಂದಾಗಿ ಪ್ರಾಣಾಪಾಯಕ್ಕೆ ಸಿಲುಕಿದ ಗರ್ಭಿಣಿ ಗೌರಿಯು (ಹೆಸರು ಬದಲಾಯಿಸಲಾಗಿದೆ) ತೀವ್ರ ನಂಜಿನಿಂದ ಪೋಸ್ಟ್ ಪಾರ್ಟಮ್ ನಿಂದ (ಹೆರಿಗೆ ಸಂದರ್ಭದಲ್ಲಿ ಶರೀರದಲ್ಲಾಗುವ ವಿಪರೀತ ಬದಲಾವಣೆ) ತೀವ್ರ ಮೂತ್ರಪಿಂಡ ವೈಫಲ್ಯ, ಪಾಶ್ವವಾಯು, ಅಪಸ್ಮಾರ, ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಪ್ರಾಣಾಪಾಯಕ್ಕೆ ಸಿಲುಕಿದ್ದಳು.