ಜನರ ಕೈಗೆ ಕೆಲಸ ಕೊಡಿ, ನಿರ್ಗತಿಕರಿಗೆ ವಸತಿ ನೀಡಿ
ಕೂಡ್ಲಿಗಿ : ಉದ್ಯೋಗ ಖಾತ್ರಿ ಯೋಜನೆಯಡಿ ಕೋಟಿ ಕೋಟಿ ಹಣ ಬರುತ್ತದೆ. ಅಧಿಕಾರಿಗಳು ಗ್ರಾಮೀಣ ಭಾಗದ ರೈತರಿಗೆ, ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವುದರ ಮೂಲಕ ಮಾನವೀಯತೆ ಮೆರೆ ಯಬೇಕು
ಕೂಡ್ಲಿಗಿ : ಉದ್ಯೋಗ ಖಾತ್ರಿ ಯೋಜನೆಯಡಿ ಕೋಟಿ ಕೋಟಿ ಹಣ ಬರುತ್ತದೆ. ಅಧಿಕಾರಿಗಳು ಗ್ರಾಮೀಣ ಭಾಗದ ರೈತರಿಗೆ, ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವುದರ ಮೂಲಕ ಮಾನವೀಯತೆ ಮೆರೆ ಯಬೇಕು
ಕೂಡ್ಲಿಗಿ : ವ್ಯಕ್ತಿಯ ವ್ಯಕ್ತಿತ್ವವನ್ನು ಹೆಚ್ಚಿಸಲು ಮಾನವೀಯ ಮೌಲ್ಯಗಳು ಅವಶ್ಯಕವಾಗಿದ್ದು, ಇದನ್ನು ಅಳವಡಿಸಿಕೊಂಡಲ್ಲಿ ಮನುಷ್ಯತ್ವಕ್ಕೂ ಉನ್ನತ ಬೆಲೆ ಸಿಕ್ಕಂತಾಗುತ್ತದೆ ಎಂದು ಕೂಡ್ಲಿಗಿ ಪಿಎಸ್ಐ ಡಿ. ಸುರೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕೂಡ್ಲಿಗಿ : ಸಮೀಪದ ಗಜಾಪುರ ಕಾಡಿನಲ್ಲಿ ಬೇಸಿಗೆ ಬಂತೆಂದರೆ ಪ್ರತಿವರ್ಷ ಕುಡಿಯಲು ನೀರು ಸಿಗದಂತಹ ಪರಿಸ್ಥಿತಿ ಇದೆ.
ಕೂಡ್ಲಿಗಿ : ತಾಲ್ಲೂಕಿನ ಅಂಗನ ವಾಡಿಗಳಿಗೆ ಪೂರೈಸುವ ಆಹಾರ ಕಳಪೆ ಆಗಿದ್ದು ಶೇಂಗಾ, ಬೇಳೆ ಮುಂತಾದ ಆಹಾರ ಧಾನ್ಯಗಳಲ್ಲಿ ಹುಳುಗಳು ಸಹ ಇರುತ್ತವೆ. ಇಂತಹ ಆಹಾರವನ್ನು ಮಕ್ಕಳಿಗೆ, ಬಾಣಂತಿಯರಿಗೆ ನೀಡಿದರೆ ಅವರು ಎಷ್ಟು ಆರೋಗ್ಯವಂತಾಗಿರಲು ಸಾಧ್ಯ
ಕೊಟ್ಟೂರು : ದಲಿತ ಮಹಿಳೆ ದುರುಗಮ್ಮನಿಂದ ಕಳಸದಾರತಿ ಬೆಳಗುವಿಕೆ, ಅಶುಭವೆಂದೇ ಪರಿಗಣಿಸಲಾಗಿರುವ ಮೂಲಾ ನಕ್ಷತ್ರದಲ್ಲಿ ರಥೋತ್ಸವಕ್ಕೆ ಚಾಲನೆ ಪಡೆಯುವುದು ಸೇರಿದಂತೆ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವವು ನಾಳೆ ದಿನಾಂಕ 7 ರ ಭಾನುವಾರ ನಡೆಯಲಿದೆ.
ಕೂಡ್ಲಿಗಿ : ಧಾರ್ಮಿಕ ಮೂಲಭೂತವಾದದ ವಿಕಾರತೆ ಮತ್ತು ಆರ್ಥಿಕತೆಯ ಅರಾಜಕತೆ ಸಮಾಜದಲ್ಲಿ ಮತ್ತಷ್ಟು ಅಸಮಾನತೆಯನ್ನು ಬಿತ್ತುತ್ತಿದೆ. ಬಂಜಾರರ ಬಹು ಸಂಸ್ಕೃತಿಯನ್ನು ನಾಶಪಡಿಸುತ್ತಿದೆ.
ಇಂದು ನಡೆಯಲಿರುವ ಕೊಟ್ಟೂರೇಶ್ವರ ರಥೋತ್ಸವದಲ್ಲಿ ಪಾಲ್ಗೊಳ್ಳಲು ಪಾದಯಾತ್ರೆ ಮೂಲಕ ಪ್ರತಿವರ್ಷ ಬರುತ್ತಿದ್ದ ಭಕ್ತರ ಸಂಖ್ಯೆ ಕೋವಿಡ್ ಕಾರಣದಿಂದ ಕುಂಠಿತವಾಗಿದೆ. ಲಕ್ಷಾಂತರ ಭಕ್ತರಿಂದ ತುಂಬಿ ಹೋಗುತ್ತಿದ್ದ ರಸ್ತೆಗಳಲ್ಲಿ ಬೆರಳೆಣಿಕೆಯ ಭಕ್ತರನ್ನು ಕಾಣುವಂತಾಗಿದೆ.
ಕೂಡ್ಲಿಗಿ : ಗುಣಮಟ್ಟದ ಶಿಕ್ಷಣಕ್ಕೆ ಸಮುದಾಯದ ಸಹಭಾಗಿತ್ವ ಅಗತ್ಯವಾಗಿದ್ದು, ಹೀಗಾಗಿಯೇ ಶಾಲೆಗಳಲ್ಲಿ ಶಾಲಾಭಿವೃದ್ಧಿ ಸಮಿತಿಗಳು ಅಸ್ತಿತ್ವಕ್ಕೆ ಬಂದಿವೆ ಎಂದು ಶಿಕ್ಷಣ ಇಲಾಖೆಯ ಬ್ಲಾಕ್ ಸಂಪನ್ಮೂಲ ವ್ಯಕ್ತಿ ಡಿ.ಎಚ್. ರವೀಂದ್ರ ತಿಳಿಸಿದರು.
ಕೂಡ್ಲಿಗಿ ಗ್ರಾಮದ ಹಾಗೂ ಗ್ರಾಮಸ್ಥರ ಸಮಸ್ಯೆಗಳನ್ನು ಇಲ್ಲಿಯೇ ಬಗೆಹರಿ ಸುವ ಪ್ರಯತ್ನವನ್ನು ತಾಲ್ಲೂಕು ಆಡಳಿತ ಮಾಡ ಲಿದೆ. ಇದಕ್ಕೆ ಗ್ರಾಮಸ್ಥರ ಸಹಕಾರ ಅಗತ್ಯ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು.
ಕೊಟ್ಟೂರು : ಜನ ಮತ್ತು ಸಾರ್ವಜನಿಕ ಸೇವೆಯನ್ನೇ ಪ್ರಧಾನ ಮಾಡಿಕೊಂಡು ಅತ್ಯುತ್ತಮ ಸೇವೆಯ ಮೂಲಕ ಎಲ್ಲಾ ವರ್ಗದ ಜನರಿಗೆ ನೆರವಾಗುತ್ತಿರುವ ಜೆಸಿಐ ಸಂಸ್ಥೆ ಮತ್ತು ಅದರ ಪದಾಧಿಕಾರಿಗಳ ಕಾರ್ಯ ನಿಜಕ್ಕೂ ಶ್ರೇಷ್ಠತನದ್ದು.
ಕೂಡ್ಲಿಗಿ : ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಅಖಂಡತೆ, ಅಸ್ಮಿತೆ ಹಾಗೂ ಸಾರ್ವಭೌಮತ್ವಕ್ಕೆ ಎಲ್ಲರೂ ಬದ್ದರಾಗಬೇಕಿದೆ ಎಂದು ಕೂಡ್ಲಿಗಿ ತಹಶೀಲ್ದಾರ್ ಮಹಾಬಲೇಶ್ವರ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಟ್ಟೂರು : ಪ್ರಜಾ ಶಕ್ತಿಗೆ ಬಲ ತುಂಬಿಸಿದ ಸಂವಿಧಾನದ ಆಶಯಗಳನ್ನು ಸರ್ಕಾರ ಜಾರಿಗೆಗೊಳಿಸುವ ಮೂಲಕ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದೆ ಎಂದು ತಹಶೀಲ್ದಾರ್ ಜಿ. ಅನಿಲ್ ಕುಮಾರ್ ಹೇಳಿದರು.