Category: ಕೂಡ್ಲಿಗಿ

Home ಸುದ್ದಿಗಳು ಕೂಡ್ಲಿಗಿ

ತಪ್ಪಿತಸ್ಧರಿಗೆ ಶಿಕ್ಷೆಯಾಗಲಿ : ಸಚಿವೆ ಶಶಿಕಲಾ ಜೊಲ್ಲೆ

ಕೊಟ್ಟೂರು : ತರಳಬಾಳು ಹುಣ್ಣಿಮೆಯ ಸಂದರ್ಭದಲ್ಲಿ ಕಾಳಾಪುರ  ಗ್ರಾಮದಲ್ಲಿ ನಡೆದ ಘಟನೆ ದುರ್ದೈವದ ಸಂಗತಿ. ವೃದ್ಧರು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿ ಮನೆಗಳು, ವಾಹನಗಳನ್ನು ಹಾನಿ ಮಾಡಿರುವುದು ಹೀನಾಯ ಕೃತ್ಯವಾಗಿದೆ

ವೀರಶೈವ ಮಠಗಳಿಂದ ಶಿಕ್ಷಣ ದಾಸೋಹಕ್ಕೆ ಹೊಸ ಭಾಷ್ಯ

ಕೊಟ್ಟೂರು : ಶಿಕ್ಷಣ ದಾಸೋಹವನ್ನು ವೀರಶೈವ ಮಠ, ಮಾನ್ಯಗಳು ರಾಜ್ಯದಲ್ಲಿ ಕೈಗೊಳ್ಳ ದಿದ್ದರೆ, ರಾಜ್ಯ ಶಿಕ್ಷಣ ಮತ್ತು ಕಲಿಕೆಯ ಕ್ಷೋಭೆ ಯನ್ನು ಎದುರಿಸಬೇಕಾಗಿತ್ತು.

ತರಳಬಾಳು ಹುಣ್ಣಿಮೆ ಕಾರ್ಯಕ್ರಮದ ಸ್ಥಳಕ್ಕೆ ಸಂಸದ ವೈ.ದೇವೇಂದ್ರಪ್ಪ ಭೇಟಿ

ಕೊಟ್ಟೂರು : ತರಳಬಾಳು ಹುಣ್ಣಿಮೆ ಇದೇ ದಿನಾಂಕ 28 ರಿಂದ ಫೆಬ್ರವರಿ 5ರವರೆಗೆ ನಡೆಯುವ ಕಾರ್ಯಕ್ರಮಕ್ಕೆ ಸಂಸದ ವೈ. ದೇವೇಂದ್ರಪ್ಪ ಸ್ಥಳ ವೀಕ್ಷಣೆ ಮಾಡಿ ಕಾರ್ಯಕ್ರಮದ ಬಗ್ಗೆ ಮುಖಂಡರ ಜೊತೆ ಸಮಾಲೋಚನೆ ನಡೆಸಿದರು.

ಮಹಿಳೆಯರಿಗೆ ಆದ್ಯತೆ ಕೊಡಿ: ದೀನಾ

ಕೊಟ್ಟೂರು : ಕ್ಷೇತ್ರದ  ಎಲ್ಲ ಗ್ರಾಮಗಳ ರೈತರಿಗೆ ಹೆಚ್ಚಿನ ರೀತಿಯಲ್ಲಿ  ಮೂಲ ಸೌಕರ್ಯ ಒದಗಿಸುವ ಸಂಕಲ್ಪ ನನ್ನದಾಗಿದೆ.  ಹಗರಿಬೊಮ್ಮನಹಳ್ಳಿ ಎಸ್.ಸಿ ಮೀಸಲು ಕ್ಷೇತ್ರವಿದ್ದು, ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ

ತರಳಬಾಳು ಹುಣ್ಣಿಮೆ : ಡಿವೈಎಸ್‌ಪಿ ಹರೀಶ್ ಅವರಿಂದ ಸ್ಥಳ ಪರಿಶೀಲನೆ

ಕೊಟ್ಟೂರು : ಕೊಟ್ಟೂರಿನಲ್ಲಿ ನಡೆಯುವ ಹುಣ್ಣಿಮೆ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ಅಧಿಕಾರಿಗಳಾದ ಡಿವೈಎಸ್‌ಪಿ ಜಿ. ಹರೀಶ್, ಸಿಪಿಐ ಸೋಮಶೇಖರ್, ಕೆಂಚ ರೆಡ್ಡಿ, ಪಿಎಸ್ಐ ವಿಜಯ ಕೃಷ್ಣ, ತರಳಬಾಳು ಹುಣ್ಣಿಮೆಯ ಸಿದ್ಧತೆಗೆ ಸ್ಥಳ ಪರಿಶೀಲನೆ ನಡೆಸಿದರು.

ಕೊಟ್ಟೂರಿನಲ್ಲಿ ಸತ್ಯನಾರಾಯಣ ಪೂಜೆ

ಕೊಟ್ಟೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಭೀಮನಾಯ್ಕ ಪಾಲ್ಗೊಂಡು ಮಾತನಾಡಿದರು. 

ಶಿಕ್ಷಕ ರಾಮಪ್ಪ ಅವರಿಗೆ ಬೀಳ್ಕೊಡುಗೆ

ಕೂಡ್ಲಿಗಿ : ತಾಲ್ಲೂಕಿನ ಮರಬ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಿ. ರಾಮಪ್ಪ ವಯೋನಿವೃತ್ತಿ ಹೊಂದಿದ್ದು, ಅವರಿಗೆ  ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಅನಾಥಾಶ್ರಮಗಳು ನಿರ್ಗತಿಕರ, ವಯೋವೃದ್ಧರ ಆಶಾಕಿರಣ

ಕೊಟ್ಟೂರು : ಅನಾಥಾಶ್ರಮಗಳು ನಿರ್ಗತಿಕರ, ವಯೋವೃದ್ಧರ, ವಿಕಲಚೇತನರ ಆಶಾಕಿರಣಗಳಾಗಿವೆ. ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಇಂತಹ ಆಶ್ರಮಗಳನ್ನು ತೆರೆಯಬೇಕು ಎಂದು ಎಸ್.ಯು.ಎಸ್.ಜೆ.ಪ.ಪೂ ಕಾಲೇಜಿನ ಕನ್ನಡ ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ ಅಭಿಪ್ರಾಯ ಪಟ್ಟರು. 

ಜನರ ಕೈಗೆ ಕೆಲಸ ಕೊಡಿ, ನಿರ್ಗತಿಕರಿಗೆ ವಸತಿ ನೀಡಿ

ಕೂಡ್ಲಿಗಿ : ಉದ್ಯೋಗ ಖಾತ್ರಿ ಯೋಜನೆಯಡಿ ಕೋಟಿ ಕೋಟಿ ಹಣ ಬರುತ್ತದೆ. ಅಧಿಕಾರಿಗಳು  ಗ್ರಾಮೀಣ ಭಾಗದ ರೈತರಿಗೆ, ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವುದರ ಮೂಲಕ ಮಾನವೀಯತೆ ಮೆರೆ ಯಬೇಕು

error: Content is protected !!