Category: ಹೊನ್ನಾಳಿ

Home ಸುದ್ದಿಗಳು ಹೊನ್ನಾಳಿ

ಹೊನ್ನಾಳಿ : ನದಿಯಲ್ಲಿ ತೇಲಿ ಹೋದ ವ್ಯಕ್ತಿ ನಾಪತ್ತೆ ?

ಹೊನ್ನಾಳಿ : ಪಟ್ಟಣದ ಬಾಲರಾಜ ಘಾಟ್ ಹತ್ತಿರದ ತುಂಗಭದ್ರಾ ನದಿಯಲ್ಲಿ ಮಂಗಳವಾರ ಮಧ್ಯಾಹ್ನ ನೀರಿನಲ್ಲಿ ತೇಲಿ ಹೋದ ವ್ಯಕ್ತಿಯೊಬ್ಬನ ಸುಳಿವು ಇದುವರೆಗೂ ದೊರೆಯದೇ ಇರುವ ಬಗ್ಗೆ ವರದಿಯಾಗಿದೆ.

ಹನುಮಸಾಗರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ನಾಗರಾಜ್ ನಾಯ್ಕ್

ಹೊನ್ನಾಳಿ : ತಾಲ್ಲೂಕಿನ ‌ಹನುಮಸಾಗರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ನಾಗರಾಜ್ ನಾಯ್ಕ್ ಅವಿರೋಧವಾಗಿ ಆಯ್ಕೆಯಾಗಿರುವು ದಾಗಿ ಚುನಾವಣಾಧಿಕಾರಿಯಾಗಿದ್ದ ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಡಿ.ಎಂ. ಷಣ್ಮುಖ ತಿಳಿಸಿದ್ದಾರೆ.

ತುಂಗಭದ್ರಾ ನದಿಯಲ್ಲಿ ಪ್ರವಾಹ ನಿರೀಕ್ಷೆ

ಹೊನ್ನಾಳಿ : ಮಲೆನಾಡಿನ ಭಾಗದಲ್ಲಿ ಸಾಕಷ್ಟು ಮಳೆಯಾಗುತ್ತಿರುವು ದರಿಂದ ತುಂಗಭದ್ರಾ ನದಿಯಲ್ಲಿ ಹೆಚ್ಚು ನೀರು ಬರಬಹುದೆಂದು ಅಂದಾಜಿಸಿ ನದಿ ಪ್ರವಾಹ ದಿಂದ ಮುಳುಗಡೆಯಾಗುವ ಪ್ರದೇಶದಲ್ಲಿ ಜನ, ಜಾನುವಾರುಗಳ ರಕ್ಷಣೆಗಾಗಿ ಅಣಕು ರಕ್ಷಣಾ ಕಾರ್ಯ ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ.

5 ಗ್ಯಾರಂಟಿಗಳ ಗುಂಗಿನಲ್ಲಿ ರಾಜ್ಯದ ಅಭಿವೃದ್ಧಿ ಮರೆತ ಕಾಂಗ್ರೆಸ್ ಸರ್ಕಾರ

ಹೊನ್ನಾಳಿ : 5 ಗ್ಯಾರಂಟಿಗಳ ಗುಂಗಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ತೇಲಾಡುತ್ತಾ ರಾಜ್ಯದ ಅಭಿವೃದ್ಧಿಗೆ ಹಣ ಹೊಂದಿಸಲಾಗದೇ ಪರದಾಡುತ್ತಿದೆ ಎಂದು ಬಿಜೆಪಿ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ  ಹೇಳಿದರು.

ಪ್ರವಾಹ ಭೀತಿ : ನದಿ ಪಾತ್ರವನ್ನು ಗಮನಿಸಿದ ಶಾಸಕ ಶಾಂತನಗೌಡ

ಹೊನ್ನಾಳಿ : ಪಟ್ಟಣದ ತುಂಗಭದ್ರಾ ನದಿ ಪ್ರವಾಹ ಹಿನ್ನೆಲೆಯಲ್ಲಿ ಬಾಲರಾಜ್ ಘಾಟ್ ಹಾಗೂ ಬಂಬೂಬಜಾರ್ ಮುಳುಗಡೆಯ ಪ್ರದೇಶವನ್ನು ಶಾಸಕ ಡಿ.ಜಿ. ಶಾಂತನಗೌಡ ಅವರು ತಾಲ್ಲೂಕು ಅಧಿಕಾರಿಗಳೊಂದಿಗೆ ನಿನ್ನೆ ಪರಿಶೀಲನೆ ನಡೆಸಿದರು. 

ಸವಾಲುಗಳಿಗೆ ಅಂಜದೇ – ಅಳುಕದೇ ಬದುಕು ಕಟ್ಟಿಕೊಳ್ಳಬೇಕು

ಹೊನ್ನಾಳಿ : ಬರುವ ಒಂದು ತಿಂಗಳೊಳಗಾಗಿ ದಾವಣಗೆರೆಯಲ್ಲಿ ಐಎಎಸ್ – ಕೆಎಎಸ್ ತರಬೇತಿ ಕೇಂದ್ರವನ್ನು ತೆರೆಯುವುದಾಗಿ ಇನ್‌ಸೈಟ್  ತರಬೇತಿ ಸಂಸ್ಥೆಯ ಸಂಸ್ಥಾಪಕ ಜಿ.ಬಿ.ವಿನಯ್ ಕುಮಾರ್ ತಿಳಿಸಿದರು.

ಹೊನ್ನಾಳಿ : ಸುಂಕದ ಕಟ್ಟೆ ಯಾತ್ರಿ ನಿವಾಸದ ಕಥೆ-ವ್ಯಥೆ..!

ಹೊನ್ನಾಳಿ : ತಾಲ್ಲೂಕಿನ ಸುಂಕದಕಟ್ಟೆಯಲ್ಲಿರುವ ಯಾತ್ರಿ ನಿವಾಸವು ಸಾರ್ವಜನಿಕರಿಗೆ ಬಳಕೆಯಾಗುತ್ತಿಲ್ಲವೆಂದು ಸುಂಕದಕಟ್ಟೆಯ ಗ್ರಾಮಸ್ಥರು, ತಹಶೀಲ್ದಾರ್ ಪಟ್ಟರಾಜೇಗೌಡರಿಗೆ ಮೌಖಿಕವಾಗಿ ದೂರು ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸುಂಕದಕಟ್ಟೆ ಗ್ರಾಮಕ್ಕೆ ಗುರುವಾರ ಮಧ್ಯಾಹ್ನ ಭೇಟಿ ನೀಡಿ ಯಾತ್ರಿ ನಿವಾಸವನ್ನು ಪರಿಶೀಲನೆ ಮಾಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ ಪ್ರಸಂಗ ನಡೆಯಿತು.

ಹೊನ್ನಾಳಿ ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಗೀತಮ್ಮ

ಹೊನ್ನಾಳಿ : ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಕೊನಾಯಕನಹಳ್ಳಿ ಶಾಲಾ ಶಿಕ್ಷಕಿ ಜಿ. ಗೀತಮ್ಮ ದೊಡ್ಡಪ್ಪ, ಉಪಾಧ್ಯಕ್ಷರಾಗಿ ಚನ್ನೇನಹಳ್ಳಿ ಶಾಲಾ ಶಿಕ್ಷಕಿ  ಕೆ.ಬಿ. ನೀಲಮ್ಮ ಆಂಜನೇಯ ಇವರು ಶನಿವಾರ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿರುವುದಾಗಿ ಅಕ್ಷರ ದಾಸೋಹ ನಿರ್ದೇಶಕ ರುದ್ರಪ್ಪ ತಿಳಿಸಿರುವರು.

ಬಸವನಹಳ್ಳಿ ಪಂಚಾಯಿತಿಗೆ ಸುಜಾತಾ ಅಧ್ಯಕ್ಷೆ

ಹೊನ್ನಾಳಿ : ತಾಲ್ಲೂಕಿನ ಬಸವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸುಜಾತಾ, ಎಂ.ಸಿ.ರೇಣುಕಪ್ಪ ಇವರು 6 ಮತಗಳ ಪಡೆದು  ಚುನಾವಣೆ ಮೂಲಕ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕರಾದ ರೇಖಾ ತಿಳಿಸಿರುವರು.

ಶ್ರಾವಣ ಮಾಸದ ನಂತರ ರಾಂಪುರ ಮಠಕ್ಕೆ ನೂತನ ವಟು ಆಯ್ಕೆ : ಕಾಶಿ ಜಗದ್ಗುರುಗಳು

ಹೊನ್ನಾಳಿ : ಪವಾಡಕ್ಕೆ ಹೆಸರಾದ ಹೊನ್ನಾಳಿ ತಾಲ್ಲೂಕು ರಾಂಪುರ ಗ್ರಾಮದ ತುಂಗಭದ್ರಾ ನದಿ ದಡದಲ್ಲಿರುವ ಕಾಶಿ ಪೀಠದ ಶಾಖಾ ಮಠಗಳಲ್ಲಿ ಒಂದಾದ ಪುತ್ರವರ್ಗ ಮಠ, ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ ಬೃಹನ್ಮಠದ ನೂತನ ವಟುವಿನ ಆಯ್ಕೆಯನ್ನು ಬುಧವಾರ ಏರ್ಪಡಿಸಲಾಗಿತ್ತು.

ಹಿರೇಗೋಣಿಗೆರೆ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಗೌರಮ್ಮ ಆಯ್ಕೆ

ಹೊನ್ನಾಳಿ : ತಾಲ್ಲೂಕಿನ ಹಿರೇಗೋಣಿಗೆರೆ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಗೌರಮ್ಮ ಕೇಶೋಜಿರಾವ್, ಉಪಾಧ್ಯಕ್ಷರಾಗಿ ಹೆಚ್. ಮಂಜಪ್ಪ ಹೊಳೆಯಪ್ಪ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಸಹಕಾರಿ ಅಭಿವೃದ್ಧಿ ಅಧಿಕಾರಿ ನವೀನ್ ಕುಮಾರ್ ತಿಳಿಸಿದರು.

error: Content is protected !!