ಹರಿಹರದಲ್ಲಿ ವಿಶ್ವಕರ್ಮ ಜಯಂತಿ
ಹರಿಹರ : ಶ್ರೀ ವಿಶ್ವಕರ್ಮ ಜಯಂತಿ ಅಂಗವಾಗಿ ನಾಡ ಬಂದ್ ದರ್ಗಾ ಪಕ್ಕದ ರಸ್ತೆಯಲ್ಲಿರುವ ಶ್ರೀ ಮೌನೇಶ್ವರ ಸ್ವಾಮಿಗೆ ಅಭಿಷೇಕ, ಮಹಾಮಂಗಳಾರತಿ ಸೇರಿದಂತೆ, ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿ ವಿಶ್ವಕರ್ಮ ಸಮಾಜ ಪೀಠದ ಜಗದ್ಗುರುಗಳಿಗೆ ಸಾರೋಟ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು.