Category: ಹರಪನಹಳ್ಳಿ

Home ಸುದ್ದಿಗಳು ಹರಪನಹಳ್ಳಿ

ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 6ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿಗೆ ವಾಲ್ಮೀಕಿ ಸಮಾಜ ಸನ್ಮಾನ

ಹರಪನಹಳ್ಳಿ : ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಆರನೇ ರ‍್ಯಾಂಕ್ ಪಡೆದ ಕಣಿವಿಹಳ್ಳಿಯ ಕೆ.ಸಿ. ಸಾಗರ್ ಅವರಿಗೆ ತಾಲ್ಲೂಕು ವಾಲ್ಮೀಕಿ ನಾಯಕ ಮಹಿಳಾ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಅರಸೀಕೆರೆಯಲ್ಲಿ ಉತ್ತಮ ಮಳೆ

ಹರಪನಹಳ್ಳಿ : ತಾಲ್ಲೂಕಿನ ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ಗುಡುಗು – ಮಿಂಚು ಸಹಿತ ಉತ್ತಮ ಮಳೆಯಾಗಿದೆ. ಮಳೆಗೆ ಹಳ್ಳ, ಗೋಕಟ್ಟೆಗಳಿಗೆ ನೀರು ಹರಿದಿದೆ.

ಧಾರ್ಮಿಕ ಆಚರಣೆಯಿಂದ ಮೋಕ್ಷ ಪ್ರಾಪ್ತಿ

ಹರಪನಹಳ್ಳಿ : ಧಾರ್ಮಿಕ ಆಚರಣೆಗಳಿಂದ ಉತ್ತಮ ಸಂಸ್ಕಾರ, ಧರ್ಮ ಸಹಿಷ್ಣುತೆ, ಶಾಂತಿ ಮತ್ತು ಮೋಕ್ಷ ಪ್ರಾಪ್ತಿಯಾಗಲಿದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅನುಭಾವಿ ಶತಾಯುಷಿ ವಿ.ಸಿದ್ದರಾಮಣ್ಣ ಶರಣರಿಗೆ ಸನ್ಮಾನ

ಶ್ರೀ ಬಸವರಾಜ ಗುರೂಜಿಯವರು  ಸಮಿತಿ ಸದಸ್ಯರೊಂದಿಗೆ ಮತ್ತಿಹಳ್ಳಿ ಗ್ರಾಮದ  ಅನುಭಾವಿ ಶತಾ ಯುಷಿ  ವಿ. ಸಿದ್ದರಾಮಣ್ಣ ಶರಣರ  ಮಹಾಮನೆಗೆ ಭೇಟಿ ನೀಡಿ  ನೆನಪಿನ ಕಾಣಿಕೆ ಮತ್ತು ಗುರು ಕಾಣಿಕೆಯೊಂದಿಗೆ ಶಾಲು ಹೊದಿಸಿ ಸನ್ಮಾನಿಸಿದರು.   

ಸತತ ಪರಿಶ್ರಮದಿಂದ ಸಾಧನೆ ಸಾಧ್ಯ : ಚನ್ನಬಸವ ಶ್ರೀ

ಹರಪನಹಳ್ಳಿ : ವಿದ್ಯಾರ್ಥಿಗಳು ಸಾಧನೆಗೈಯ್ಯಲು ಸತತ ಪರಿಶ್ರಮ ಹಾಗೂ ಆತ್ಮಸ್ಥೈರ್ಯ ಬಹುಮುಖ್ಯ ಎಂದು ನೀಲಗುಂದ ಗುಡ್ಡದ ವೀರಕ್ತ ಮಠದ  ಶ್ರೀ ಚನ್ನಬಸವ ಶಿವಯೋಗಿಗಳು ಹೇಳಿದರು.

ಜನಪ್ರಿಯ ಸೇವೆ ಮಾತ್ರ ನೆನಪಿನಲ್ಲಿ ಉಳಿಯುತ್ತದೆ

ಹರಪನಹಳ್ಳಿ : ಯಾವುದೇ ಸೇವೆ  ಜನಪ್ರಿಯವಾಗಿದ್ದರೆ ಮಾತ್ರವೇ ಸದಾ ಜನರ ನೆನಪಿನಲ್ಲಿ ಉಳಿಯಲು ಸಾಧ್ಯ ಎಂದು ಹಿರಿಯ ನ್ಯಾಯವಾದಿ  ಬಿ.ಕೃಷ್ಣಮೂರ್ತಿ  ಅಭಿಪ್ರಾಯಿಸಿದರು.

ಅಪ್ಸಾನ ಬಾನುಗೆ ಮುಸ್ಲಿಂ ನೌಕರರ ಸಂಘದಿಂದ ಸನ್ಮಾನ

ಹರಪನಹಳ್ಳಿ : ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಮೂರನೇ ಸ್ಥಾನ ಪಡೆದಿರುವ ಪಿ. ಅಪ್ಸಾನ ಬಾನು  ಅವರನ್ನು   ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ  ವತಿಯಿಂದ ಸನ್ಮಾನಿಸಲಾಯಿತು. 

ಸಮಾಜದಲ್ಲಿ ಅನಿಷ್ಠ ಪದ್ದತಿ ಹೋಗಲಾಡಿಸಿದ ಸಂತ ಚನ್ನವೀರಸ್ವಾಮಿ

ಹರಪನಹಳ್ಳಿ : ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು  ಅಳವಡಿಸಿಕೊಂಡು, ಸಮಾಜದಲ್ಲಿ ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸಿದ ಮಹಾನ್ ಸಂತ ಚನ್ನವೀರಸ್ವಾಮಿ ಎಂದು ಮುಂಡರಿಗಿಯ  ನಾಡೋಜ ಶ್ರೀ ಅನ್ನದಾನೇಶ್ವರ ಮಹಾ ಶಿವಯೋಗಿಗಳು ಹೇಳಿದರು.

ಹರಪನಹಳ್ಳಿ ಪಿ.ಎಲ್.ಡಿ.ಬ್ಯಾಂಕಿಗೆ ನಾಮ ನಿರ್ದೇಶನ ಸದಸ್ಯರ ಆಯ್ಕೆ

ಹರಪನಹಳ್ಳಿ : ಪಟ್ಟಣದ ಪಿ.ಎಲ್.ಡಿ.ಬ್ಯಾಂಕಿನ  ಕೆ. ಶಿದ್ಲಿಂಗಪ್ಪ ಮೃತರಾದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ತೆಲಿಗಿಯ  ಆರ್ ವೀರಪ್ಪನವರನ್ನು ಕೋ ಆಪ್ ಮಾಡಿಕೊಂಡು ಕೆ. ಶಿದ್ಲಿಂಗಪ್ಪ ಅವರನ್ನು ತೆಲಗಿ ಕ್ಷೇತ್ರದ ನಿರ್ದೇಶಕ ರನ್ನಾಗಿ ಮಾಡಿಕೊಳ್ಳಲಾಯಿತು.

66 ಹಳ್ಳಿಯ ಒಡತಿ ಶ್ರೀ ಊರಮ್ಮ ದೇವಿಯ ಜಾತ್ರಾ ಮಹೋತ್ಸವ

ಹರಪನಹಳ್ಳಿ : ತಾಲ್ಲೂಕಿನ ಹಲುವಾಗಲು ಮತ್ತು ಕಣವಿ ಗ್ರಾಮಗಳ ಗ್ರಾಮ ದೇವತೆ, 66 ಹಳ್ಳಿಯ ಒಡತಿ ಶ್ರೀ ಊರಮ್ಮ ದೇವಿಯ ಜಾತ್ರಾ ಮಹೋತ್ಸವ  ಐದು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.

error: Content is protected !!