
ದಿನನಿತ್ಯದ ಚಟುವಟಿಕೆ, ಉತ್ತಮ ಆಹಾರದಿಂದ ಆರೋಗ್ಯ
ಹರಪನಹಳ್ಳಿ : ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಂಡು, ದಿನನಿತ್ಯ ಒಂದಿಲ್ಲೊಂದು ಚಟುವಟಿಕೆ ಯಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಯೋಗನರಸಿಂಹ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರಾದ ವೈ. ಎ. ಲಕ್ಷ್ಮಿದೇವಿ ಅಣ್ಣಪ್ಪ ಹೇಳಿದರು.