Category: ಹರಪನಹಳ್ಳಿ

Home ಸುದ್ದಿಗಳು ಹರಪನಹಳ್ಳಿ

ಆತ್ಮ ಕಲ್ಯಾಣವಾಗಲು ಗುರುವಿನ ಕಾಯಕ ಅವಶ್ಯಕ

ಹರಪನಹಳ್ಳಿ : ಆತ್ಮ ಕಲ್ಯಾಣವಾಗಲು ಗುರುವಿನ ಕಾಯಕ ಅವಶ್ಯಕ. ಹರ ಮುನಿದರೆ ಗುರು ಕಾಯುವನು.  ಹಾಗಾಗಿ ಗುರುವಿಗಿಂತ ಮಿಗಿಲಾದದ್ದು ಯಾವುದು ಇಲ್ಲವೆಂದು ಲಿಂಗನಾಯಕನಹಳ್ಳಿಯ ಶ್ರೀ ಚನ್ನವೀರ ಸ್ವಾಮೀಜಿ ತಿಳಿಸಿದರು.

ಮಕ್ಕಳಲ್ಲಿ ಸರ್ವ ಧರ್ಮಗಳ ಸೌಹಾರ್ದತೆ ಮೂಡಿಸುವುದು ಅವಶ್ಯಕ

ಹರಪನಹಳ್ಳಿ : ಸಮ ಸಮಾಜ ನಿರ್ಮಾಣಕ್ಕೆ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸುವುದರ ಜತೆಗೆ ಸರ್ವ ಧರ್ಮಗಳ ಕುರಿತು ಸೌಹಾರ್ದತೆ ಮೂಡಿಸುವ ಅವಶ್ಯಕತೆ ಇದೆ ಎಂದು ತೆಗ್ಗಿನ ಮಠ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಹರಪನಹಳ್ಳಿಯಲ್ಲಿ ಅಲಿಕಲ್ಲು ಸಹಿತ ಮಳೆ

ಹರಪನಹಳ್ಳಿ : ಬಿರು ಬಿಸಿಲಿನಿಂದ ಬಸವಳಿದಿದ್ದ ತಾಲ್ಲೂಕಿನ ಜನತೆಗೆ ಕಳೆದ ಎರಡು ದಿನಗಳಿಂದ ಪೂರ್ವ ಮುಂಗಾರು ಮಳೆ ಸಿಂಚನವಾಗಿದ್ದು,  ಬಿಸಿಲಿನ ಝಳಕ್ಕೆ ಬಸವಳಿದ ಜನತೆಗೆ ತುಸು ನೆಮ್ಮದಿ ಉಂಟಾಗಿದೆ.

ಜೀವನ ಕಟ್ಟಿಕೊಳ್ಳಲು ಪರೀಕ್ಷೆಗಳ ಪಾತ್ರ ಅತ್ಯಂತ ಪ್ರಮುಖ

ಹರಪನಹಳ್ಳಿ : ಜೀವನ ಕಟ್ಟಿಕೊಳ್ಳಲು ಪರೀಕ್ಷೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಜ್ಞಾನದೀಪ ನವೋದಯ ಕೋಚಿಂಗ್ ಸೆಂಟರ್‌ನ ಸಂಸ್ಥಾಪಕ ನಾಗರಾಜ ಮ್ಯಾಕಿ ತಿಳಿಸಿದರು.

ಬಾಗಳಿ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ

ಹರಪನಹಳ್ಳಿ : ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬಾಗಳಿ ಗ್ರಾಮದ ಕೆರೆಯಲ್ಲಿ ಭಾನುವಾರ ಬೆಳಗ್ಗೆ ಮೊಸಳೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಸನಾತನ ಧರ್ಮ ಉಳಿಸಿ ಬೆಳೆಸುತ್ತಿರುವ ಪೌರಾಣಿಕ ನಾಟಕಗಳು

ಹರಪನಹಳ್ಳಿ : ಹದಿನೈದನೇ ಶತಮಾನದಲ್ಲಿ ಸಮಾಜದ ಉದ್ದಾರ ಹಾಗೂ ಧರ್ಮ ಪ್ರಚಾರ ಕೈಗೊಂಡ ಸಂತ, ಕೂಲಹಳ್ಳಿ ಗೋಣಿಬಸವೇಶ್ವರ ಎಂದು ನಾಟಕ ರಚನೆಕಾರ ಎಚ್.ಎನ್ ಕೊಟ್ರಪ್ಪ ತಿಳಿಸಿದರು.

ಹರಪನಹಳ್ಳಿ ತಾ.ನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ

ಹರಪನಹಳ್ಳಿ : ತಾಲ್ಲೂಕಿನ  ಹೊಸ  ಓಬಳಾಪುರ ಹಾಗೂ  ಯರಬಾಳು ಗ್ರಾಮದಲ್ಲಿ 2024ನೇ ಸಾಲಿನ ಕಲ್ಯಾಣ ಪಥ ಯೋಜನೆಯಡಿಯಲ್ಲಿ  ರಸ್ತೆ  ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್‌ ರವರು ಭೂಮಿ ಪೂಜೆ ನೆರವೇರಿಸಿದರು.

ಉಭಯ ನ್ಯಾಯಾಲಯದಿಂದ ಲೋಕ ಆದಾಲತ್‌ನಲ್ಲಿ 1759 ಪ್ರಕರಣ ಇತ್ಯರ್ಥ

ಹರಪನಹಳ್ಳಿ : ರಾಷ್ಟ್ರೀಯ  ಲೋಕ ಅದಾಲತ್‌ನಲ್ಲಿ ಒಟ್ಟು  1759  ಪ್ರಕರಣ ಗಳನ್ನು ಕೈಗೆತ್ತಿಕೊಂಡು, 1444  ಪ್ರಕರಣ ಗಳನ್ನು ರಾಜೀ ಸಂಧಾ  ನದ ಮೂಲಕ ಇತ್ಯರ್ಥ ಪಡಿಸಿದರು.

ಹರಪನಹಳ್ಳಿ : ಅದ್ಧೂರಿ ಸಂತ ಶ್ರೀ ಸೇವಾಲಾಲ್ ಮೆರವಣಿಗೆ

ಹರಪನಹಳ್ಳಿ : ಸಂತ ಸೇವಾ ಲಾಲ್‌ರವರ 286ನೇ ಜಯಂತಿ ಅಂಗವಾಗಿ  ಶನಿವಾರ  ಅದ್ಧೂರಿ ಮೆರವಣಿಗೆ ನಡೆಯಿತು. ಜಾನಪದ ವಾದ್ಯ, ಲಂಬಾಣಿ ಮಹಿಳೆಯರ ಸಾಂಪ್ರ ದಾಯಿಕ ನೃತ್ಯ ಗಮನ ಸೆಳೆಯಿತು.

error: Content is protected !!