Category: Davanagere

ಕಾಯಕದಲ್ಲಿ ಶ್ರದ್ಧೆಯಿದ್ದಲ್ಲಿ ತಕ್ಕ ಪ್ರತಿಫಲ

`ಯಾವುದೇ ಕೆಲಸ – ಕಾಯಕವಾಗಲಿ ; ಅದನ್ನು ಶ್ರದ್ಧೆಯಿಂದ ಮಾಡಿದಾಗ ಮಾತ್ರ ಅದಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಪ್ರತಿಪಾದಿಸಿದ್ದಾರೆ.

ಅಹಿಂದ ಪ್ರಜಾ ಶಕ್ತಿಯ ಶಾಖಾ ಘಟಕ ಉದ್ಘಾಟನೆ

12ನೇ ಶತಮಾನದಲ್ಲಿ ಬಸವಣ್ಣನವರ ಕಾಲದಲ್ಲಿದ್ದಂತಹ ಅಸ್ಪೃಶ್ಯತಾ ಮನೋಭಾವ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಾ ಬಂದಿದ್ದು, ಇನ್ನು ಸಂಪೂರ್ಣವಾಗಿ ತೊಲಗಿಸುವಲ್ಲಿ ಅಹಿಂದ ಪ್ರಜಾ ಶಕ್ತಿಯಂತಹ ಸಂಘಟನೆಗಳು ಹಾಗೂ ಸಂಘಟನಾಕಾರರ ಪಾತ್ರ ಮುಖ್ಯವಾಗಿದೆ

ನೆರಳು ಬೀಡಿ ಕಾರ್ಮಿಕರಿಂದ ಸಾವಿತ್ರಿಬಾಯಿ ಜನ್ಮ ದಿನಾಚರಣೆ

ಎಸ್ಸೆಸ್ಸೆಂ ನಗರದ ನೆರಳು ಬೀಡಿ ಕಾರ್ಮಿಕರ ಯೂನಿಯನ್ ವತಿಯಿಂದ ಆಧುನಿಕ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ 190ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಸ್ವಂತ ಕಟ್ಟಡದೊಂದಿಗೆ ಪ್ರಗತಿಯ ಮುಂಚೂಣಿಯ ಹೆಗ್ಗಳಿಕೆಯಲ್ಲಿ ಕರಾವಳಿ ಸೌಹಾರ್ದ ಸಹಕಾರಿ

ಸಹಕಾರಿ ಸಂಘವೊಂದು ಕೋಟ್ಯಾಂತರ ರೂ. ಮೌಲ್ಯದ ಸ್ವಂತ ಕಟ್ಟಡ ಹೊಂದಿ ಪ್ರಗತಿಯ ಮುಂಚೂಣಿಯಲ್ಲಿರುವ ಏಕೈಕ ಸಹಕಾರಿ ಎಂಬ ಹೆಗ್ಗಳಿಕೆಗೆ ನಗರದ ಕರಾವಳಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್ ಪಾತ್ರವಾಗಿದೆ

ಪ್ರಗತಿ ಪಥದಲ್ಲಿ ಸನ್ಮತಿ ಸೌಹಾರ್ದ ಸಹಕಾರಿ

ಪ್ರಗತಿ ಪಥದಲ್ಲಿರುವ ನಗರದ ಕೆಲವೇ ಸಹಕಾರಿ ಸಂಘಗಳಲ್ಲೊಂದು ಎಂಬ ಹೆಗ್ಗಳಿಕೆಯನ್ನು ಸನ್ಮತಿ ಸೌಹಾರ್ದ ಸಹಕಾರಿ ನಿಯಮಿತ ಪಡೆದುಕೊಂಡಿದೆ ಎಂದು ಸಂಘದ ಅಧ್ಯಕ್ಷ ಟಿ.ಎಂ. ಪಾಲಾಕ್ಷ ಹರ್ಷ ವ್ಯಕ್ತಪಡಿಸಿದರು.

ವೀರಶೈವ ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸಲಿ

ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ ಮಹಾಂತೇಶ ಪಾಟೀಲ್ ಅವರು ನಗರದ ಶ್ರೀಶೈಲ ಮಠದಲ್ಲಿ ಯುವ ಘಟಕದ ಸದಸ್ಯರೊಂದಿಗೆ ಸಭೆ ನಡೆಸಿ ಸಂಘಟನೆ ಹಾಗೂ ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದರು.

`ಸಿದ್ದಗಂಗಾ ಶ್ರೀಗಳ ವೃತ್ತ’ ನಾಮಕರಣಕ್ಕೆ ಒತ್ತಾಯ

ನಗರದ ಡಿ. ದೇವ ರಾಜ ಅರಸು ಬಡಾವಣೆ `ಸಿ’ ಬ್ಲಾಕ್ ನಲ್ಲಿ ರುವ ಆರ್.ಟಿ.ಓ. ಕಚೇರಿ ಮುಂಭಾಗದ ವೃತ್ತಕ್ಕೆ `ಸಿದ್ದಗಂಗಾ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ವೃತ್ತ’ ಎಂದು ನಾಮಕರಣ ಮಾಡುವಂತೆ ವೀರಶೈವ ಸಮಾಜದ ಮುಖಂಡ ಕೆ.ಬಿ.ನಾಗರಾಜ್ ಅವರು ಪಾಲಿಕೆಯನ್ನು ಒತ್ತಾಯಿಸಿದ್ದಾರೆ.

ನೆಚ್ಚಿನ ಉಪನ್ಯಾಸಕಿಗಾಗಿ ಹೋರಾಟಕ್ಕಿಳಿದ ವಿದ್ಯಾರ್ಥಿಗಳು

ಕಾಲೇಜಿನ ನೆಚ್ಚಿನ ಉಪನ್ಯಾಸಕಿಯನ್ನು ಕೆಲಸದಿಂದ ತೆಗೆದು ಹಾಕಿರುವುದಕ್ಕೆ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೇ, ಆ ಉಪನ್ಯಾಸಕಿಯನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಆಡಳಿತ ಮಂಡಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿರುವ ಘಟನೆ ಇಲ್ಲಿನ ಬಾಡಾ ಕ್ರಾಸ್‍ನಲ್ಲಿನ ಜೈನ್ ಕಾಲೇಜಿನಲ್ಲಿ ನಡೆಯಿತು.

ಕುರುಬ ಜಾಗೃತಿ ಸಮಾವೇಶ: ಹಂದರ ಕಂಬ ಪೂಜೆ

ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ಹಾವೇರಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಕುರುಬರ ಜಾಗೃತಿ ಸಮಾವೇಶದ ಪೆಂಡಾಲ್ ನಿರ್ಮಾಣದ ಹಂದರ ಕಂಬ ಪೂಜೆ ಶನಿವಾರ ನಡೆಯಿತು.

ವಿಕಲಚೇತನರಿಗೆ ಅನುಕಂಪ ಬೇಡ, ಅವಕಾಶ ಕೊಡಬೇಕು

ವಿಕಲಚೇತನರಿಗೆ ಅನುಕಂಪ ಬೇಡ, ಅವಕಾಶ ಕೊಡಿ. ವಿಕಲಚೇತನ ಮಕ್ಕಳು ಜನಿಸಿದರೆಂದು ತಂದೆ-ತಾಯಿಗಳು ಕೊರಗದೇ ಅವರಿಗೆ ಸಮಾಜದಲ್ಲಿ ಉತ್ತಮ ವೇದಿಕೆ ನೀಡುವ ಮೂಲಕ ಅವರಲ್ಲಿನ ಕೌಶಲ್ಯಗಳನ್ನು ಹೊರತರಬೇಕು.

error: Content is protected !!