Category: Davanagere

ಮಡುಗಟ್ಟಿದ ದುಃಖದೊಂದಿಗೆ ಸಾಮೂಹಿಕ ಪೂಜೆ, ಮೌನ ಪ್ರತಿಭಟನೆ

ಇಟ್ಟಿಗಟ್ಟಿ (ಧಾರವಾಡ) : `ಆ ಹೆದ್ದಾರಿಯ ಮಧ್ಯದಲ್ಲಿ ಸಾಲು – ಸಾಲಾಗಿ ಫೋಟೋಗಳನ್ನಿಟ್ಟಿದ್ದರು. ಈ ಲೋಕದಿಂದ ದೂರವಾಗಿರುವ ಫೋಟೋಗಳಲ್ಲಿದ್ದವರಿಗೆ ಸಾಮೂಹಿಕವಾಗಿ ಪೂಜೆ ಸಲ್ಲಿಸುತ್ತಿದ್ದರು.

ದುಬಾರಿ ಕೈಗಾರಿಕಾ ನಿವೇಶನ ದೂರವಾದ ಉದ್ಯಮಿಗಳು

ಒಂದೆಡೆ ಕೈಗಾರಿಕಾ ಪ್ರದೇಶ ಗಳಿಗಾಗಿ ರೈತರಿಂದ ಜಮೀನು ವಶಪಡಿಸಿಕೊಂಡಾಗ ಅವರಿಗೆ ಸ್ವಲ್ಪ ಹೆಚ್ಚು ಪರಿಹಾರ ಕೊಡಲು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ಉದ್ಯಮಿಗಳು ಕೈಗಾರಿಕೆ ಸ್ಥಾಪಿಸಲು ಕಡಿಮೆ ಬೆಲೆಗೆ ಪ್ಲಾಟ್‌ಗಳು ಸಿಗುತ್ತಿಲ್ಲ

ಸಂವಿಧಾನದ 74ನೇ ತಿದ್ದುಪಡಿ ರದ್ದು ಮಾಡುವುದು ಸೂಕ್ತ

ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಳಮಟ್ಟದಿಂದ ನಗರದ ಅಭಿವೃದ್ಧಿಗೆ ಸಮಿತಿಗಳನ್ನು ರಚಿಸಿ, ಅವರ ಅಭಿಪ್ರಾಯಗಳನ್ನು ಸಂಗ್ರಹಿಸುವುದು ಒಳ್ಳೆಯ ವಿಷಯ, ಆದರೆ ಸಾರ್ವಜನಿಕರು ಈ ವಿಷಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ.

ವೈದ್ಯರಿಗೂ ಸಹ ಬೇಕಿದೆ ಇಂಜಿನಿಯರಿಂಗ್‌ ತಂತ್ರಜ್ಞಾನ

ಅಂತರ್ಜಾಲದ ಮೂಲಕ ವೈದ್ಯಕೀಯ ಉಪಕರಣಗಳ ಬಳಕೆ, ಚಿಕಿತ್ಸೆಯಲ್ಲಿ ರೋಬೋಟ್‌ಗಳು, ಬಿಗ್ ಡಾಟಾ, ಧರಿಸಬಹುದಾದ ಗ್ಯಾಡ್ಜೆಟ್‌ಗಳು, 3ಡಿ ಬಯೋ ಪ್ರಿಂಟಿಂಗ್ ಸೇರಿದಂತೆ ಹತ್ತಾರು ತಂತ್ರಜ್ಞಾನಗಳು ವೈದ್ಯಕೀಯ ವಲಯದಲ್ಲಿ ಬಳಕೆಯಾಗುತ್ತಿದ್ದು, ಇವುಗಳನ್ನು ಸಶಕ್ತವಾಗಿ ಉಪಯೋಗಿಸಲು ವೈದ್ಯರು ಸಜ್ಜಾಗಬೇಕಿದ.

ಪ್ಲಾಸ್ಟಿಕ್ ಬಳಕೆ ಅಂಗಡಿಗಳ ಮೇಲೆ ದಾಳಿ

ಕಾನೂನು ಬಾಹಿರ ಪ್ಲಾಸ್ಟಿಕ್ ಮಾರಾಟದ ಅಂಗಡಿಗಳ ಮೇಲೆ ನಗರ ಪಾಲಿಕೆಯ ಆರೋಗ್ಯ ಶಾಖೆ ಅಧಿಕಾರಿಗಳ ತಂಡ ಇಂದು ದಾಳಿ ನಡೆಸಿ, 200 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡಿದೆ.

ಸಾರ್ವಜನಿಕ ಸ್ಥಳದಲ್ಲಿ ಓಡಾಡದಂತೆ ಕಿರುಕುಳ

ಸಾರ್ವಜನಿಕವಾಗಿ ಓಡಾಡಲು ಇರುವ 10 ಅಡಿ ಜಾಗದಲ್ಲಿ ನಮ್ಮ ಮನೆಗೆ ನಾವು ಓಡಾಡಿದರೆ, ಮನೆಯ ಪಕ್ಕದಲ್ಲಿರುವ ವ್ಯಕ್ತಿಯೋರ್ವರು ಓಡಾಡದಂತೆ ತಡೆಯೊಡ್ಡುತ್ತಿದ್ದು, ಮಾನಸಿಕವಾಗಿ ಕಿರುಕುಳ ನೀಡುತ್ತಿರುವುದಾಗಿ ವಿನೋಬನಗರದ ಬಿ.ಕೆ. ರಂಗನಾಥ್ ಆರೋಪಿಸಿದ್ದಾರೆ.

`ಗೃಹ ಭಾಗ್ಯ’ ಹಕ್ಕುಪತ್ರಕ್ಕೆ ಪೌರ ಕಾರ್ಮಿಕರ ಆಗ್ರಹ

ಗೃಹ ಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೆ ಹಕ್ಕುಪತ್ರ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಹಾ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿಕರ ಮಹಾ ಸಂಘದ ಜಿಲ್ಲಾ ಶಾಖೆ ನೇತೃತ್ವದಲ್ಲಿ ಪೌರ ಕಾರ್ಮಿಕರು ನಗರ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಯೋಗ ಪಟು ಪರಶುರಾಮ್‌ಗೆ ಪ್ರಶಸ್ತಿ

ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಕಳೆದ ವಾರ ನಡೆದ ಸಮಾರಂಭದಲ್ಲಿ ನಗರದ ಅಂತರರಾಷ್ಟ್ರೀಯ ಯೋಗ ಸಾಧಕ ಎನ್.ಪರಶುರಾಮ್ ಅವರಿಗೆ `ವಿಶ್ವೇಶ್ವರಯ್ಯ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಖಾಲಿ ಜಾಗಕ್ಕೆ ಮುಗಿ ಬಿದ್ದ ಜನ

ಪುಕ್ಕಟ್ಟೆಯಾಗಿ ಜಾಗ ಸಿಗುತ್ತೆಂಬ ಸುಳ್ಳು ಸುದ್ದಿಯನ್ನೇ ನಿಜವೆಂದು ನಂಬಿ ಜನರು ಖಾಲಿ ಜಾಗದಲ್ಲಿ ಸಿಕ್ಕಷ್ಟು ಜಾಗಕ್ಕೆ ಗೂಟ ನೆಟ್ಟು ಬೇಲಿ ಹಾಕಲು ಮುಗಿ ಬಿದ್ದಿದ್ದ ಘಟನೆ ಚನ್ನಗಿರಿ ತಾಲ್ಲೂಕಿನ ಚಿಕ್ಕೂಲಿಕೆರೆ ಗ್ರಾಮದ ಬಳಿ ನಡೆದಿದೆ. 

ಕನ್ನಡ ಜಾಗೃತಿ ಸಮಿತಿಯಿಂದ ಶುದ್ಧ ಕನ್ನಡ ನಾಮಫಲಕ ಅಭಿಯಾನ

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಹಮ್ಮಿಕೊಂಡಿರುವ  ಕನ್ನಡ ಕಾಯಕ ವರ್ಷ ಕಾರ್ಯಕ್ರಮದಡಿ ಶುದ್ಧ ಕನ್ನಡ ನಾಮಫಲಕ ಅಭಿಯಾನವನ್ನು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಹಾಗೂ  ಮಹಾನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿ ಜಂಟಿ ಆಶ್ರಯದಲ್ಲಿ ಇಂದು ನಗರದಲ್ಲಿ ನಡೆಸಲಾಯಿತು.

ಬ್ರಾಹ್ಮಣರಿಗೆ ಶೇ. 10 ಮೀಸಲಾತಿ ನೀಡಲು ಸರ್ಕಾರದ ಭರವಸೆ

ರಾಜ್ಯದಲ್ಲಿ ಬ್ರಾಹ್ಮಣರಿಗೆ ಶೇ.10ರಷ್ಟು ಮೀಸಲಾತಿ ಜಾರಿಗೆ ತರಬೇಕೆಂಬ ಮನವಿಗೆ ಸ್ಪಂದಿಸಿರುವ ಕಂದಾಯ ಸಚಿವ ಆರ್.ಅಶೋಕ್ ಅವರು ಮುಂದಿನ ಸಚಿವ ಸಂಪುಟದಲ್ಲಿ ಅನುಮೋದಿಸುವುದಾಗಿ ಭರವಸೆ ನೀಡಿರುವುದಾಗಿ ಪಿ.ಸಿ.ಶ್ರೀನಿವಾಸ್ ತಿಳಿಸಿದರು.

ಜಿ.ಎ.ಜಗದೀಶ್ ಅವರಿಗೆ ರಾಷ್ಟ್ರಪತಿ ಪೊಲೀಸ್ ಪದಕ

ಜಗದೀಶ್ ಅವರು 2002 ರಿಂದ 2012 ರವರೆಗೆ ದಾವಣಗೆರೆ ನಗರ ಹಾಗೂ ಗ್ರಾಮಾಂತರ ವೃತ್ತದಲ್ಲಿ ಸುಮಾರು 10 ವರ್ಷಗಳ ಕಾಲ ಪೊಲೀಸ್ ವೃತ್ತಾಧಿಕಾರಿಯಾಗಿದ್ದರು. 2005 ರಲ್ಲಿ ದಾವಣಗೆರೆ ಕೇಂದ್ರ ವೃತ್ತದಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಸಾಧಾರಣ ಸೇವೆಗಾಗಿ ರಾಷ್ಟ್ರಪತಿ ಪೊಲೀಸ್ ಪದಕ ಪುರಸ್ಕೃತರಾಗಿದ್ದರು.

error: Content is protected !!