Category: Davanagere

ಎಸ್.ಜಿ. ಉಳುವಯ್ಯ ಅವರಿಗೆ ಸನ್ಮಾನ

ಕಾರ್ಯ ನಿಮಿತ್ಯ ನಗರದ ರೇಣುಕ ಮಂದಿರಕ್ಕೆ ಇಂದು ಆಗಮಿಸಿದ್ದ ರಂಭಾಪುರಿ ಜಗದ್ಗುರುಗಳನ್ನು ಭಕ್ತರು ಭೇಟಿ ಮಾಡಿ ಆಶೀರ್ವಾದ ಪಡೆದರು.

ರೋಟರಿಯಿಂದ ಮ್ಯಾಮೋಗ್ರಫಿ ಘಟಕ ಉದ್ಘಾಟನೆ

ಕಮ್ಯು ನಿಟಿ ಹೆಲ್ತ್ ವಿಷಯದಲ್ಲಿ ಸದಾ ಮುಂದಿರುವ ರೋಟರಿ ಕ್ಲಬ್ ದಾವಣಗೆರೆಯಲ್ಲಿ ಮ್ಯಾಮೋ ಗ್ರಫಿ ಘಟಕ ಸ್ಥಾಪಿಸುತ್ತಿರುವುದು ಶ್ಲ್ಯಾಘನೀಯ ಎಂದು ಡಾ. ಎಲ್. ನಾಗರಾಜ್ ತಿಳಿಸಿದರು.

ಹೆದ್ನೆ ತಾಂಡಾದಲ್ಲಿ ಲಸಿಕಾ ಜನ ಜಾಗೃತಿ

ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದಿಂದ ಮಾಯಕೊಂಡ ಕ್ಷೇತ್ರದ ಹೆದ್ನೆ ತಾಂಡಾದಲ್ಲಿ ಕೊರೊನಾ ಲಸಿಕೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಯಿತು.

ವಯೋನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಬೀಳ್ಕೊಡುಗೆ

ಸೇವೆಯಿಂದ ಇಂದು ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಇಂದು ಸಂಜೆ ಬೀಳ್ಕೊಟ್ಟರು.

ಮಹಾನಗರ ಪಾಲಿಕೆ `ಪರಿಹಾರ’ ಕ್ಕೆ ಬಂದ ದೂರುಗಳು 182

ಸಾರ್ವಜನಿಕರಿಂದ ದೂರು ಸ್ವೀಕರಿಸಿ, ಸ್ಪಂದಿಸಲು ಆರಂಭಿಸಲಾಗಿದ್ದ ಮಹಾನಗರ ಪಾಲಿಕೆ `ಪರಿಹಾರ’  ಹೆಸರಿನಡಿ ತೆರೆಯ ಲಾಗಿದ್ದ 8277234444 ವಾಟ್ಸಾಪ್‌ ಸಂಖ್ಯೆಗೆ ಕಳೆದ ಮಾರ್ಚ್ 20 ರಿಂದ ಏಪ್ರಿಲ್ 20ರವರೆಗೆ 182 ದೂರುಗಳು ಸಲ್ಲಿಕೆಯಾಗಿವೆ.

ತವರೂರಿಗೆ ಮರಳಿದ ನಿವೃತ್ತ ಸೈನಿಕನಿಗೆ ಮೇಯರ್ ಸ್ವಾಗತ

ಲಡಾಕ್ ಪ್ರಾಂತ್ಯದಿಂದ ನಿವೃತ್ತಿ ಹೊಂದಿ ತವರೂರಾದ ದಾವಣಗೆರೆಗೆ ಮರಳಿದ ಸೈನಿಕ ಸುಭೇದಾರ್ ರವಿಕುಮಾರ್ ಅವರನ್ನು ನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಇಂದು ಗೌರವಪೂರ್ವಕವಾಗಿ ಬರಮಾಡಿಕೊಂಡರು.

ಅನ್ನ ನೀಡುವ ರೈತನ ಬಾಳು ಉಜ್ವಲವಾಗಲಿ

ರಂಭಾಪುರಿ ಪೀಠ (ಬಾಳೆಹೊನ್ನೂರು) : ಮನುಷ್ಯ ಬದುಕಿ ಬಾಳಲು ಅನ್ನ ಬೇಕು. ಹಣವಿಲ್ಲದೇ ಬದುಕಬಹುದು. ಆದರೆ ಅನ್ನ, ನೀರಿಲ್ಲದೇ ಬದುಕಲು ಸಾಧ್ಯವಿಲ್ಲ. ದೇಶಕ್ಕೆ ಅನ್ನ ನೀಡುವ ರೈತನ ಬಾಳು ಉಜ್ವಲಗೊಳ್ಳಬೇಕೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. 

ನಿರಂತರ ವಿದ್ಯಾರ್ಥಿಯಾದವರು ಪರಿಪಕ್ವತೆಯ ಶಿಕ್ಷಕರಾಗುವರು

ನಿರಂತರ ವಿದ್ಯಾರ್ಥಿಯಾದವರು ಪರಿಪಕ್ವತೆಯ ಶಿಕ್ಷಕರಾಗುತ್ತಾರೆ. ಹಾಗಾಗಿ ಶಿಕ್ಷಕರಿಗೆ ನಿರಂತರ ಕಲಿಕೆ ಅವಶ್ಯಕ ಎಂದು ನೂತನ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಹಾಲಪ್ಪ ತಿಳಿಸಿದರು.

error: Content is protected !!