Category: Davanagere

ಕುರುಬ ಸಮಾಜದ ಬಾಂಧವರಿಗೆ ದಿನಸಿ ಕಿಟ್ ವಿತರಣೆ

ಶ್ರೀಮತಿ ದ್ಯಾಮಮ್ಮ ಲಕ್ಷ್ಮಪ್ಪ ಯಕ್ಕನಹಳ್ಳಿ ಇವರ ಜ್ಞಾಪಕಾರ್ಥವಾಗಿ ನಿವೃತ್ತ ಇಂಜಿನಿಯರ್ ಎಸ್.ಎಲ್.ಆನಂದಪ್ಪ ಅವರು   ನಗರದ ಬೀರೇಶ್ವರ ಕಲ್ಯಾಣ ಮಂಟಪದಲ್ಲಿ ಕುರುಬ ಸಮಾಜ ಬಾಂಧವರಿಗೆ ದಿನಸಿ ಕಿಟ್ ವಿತರಿಸಿದರು.

ಅಸಂಘಟಿತ ಕಾರ್ಮಿಕ ವಲಯಕ್ಕೆ ವಿಶೇಷ ಪ್ಯಾಕೇಜ್ ಘೋಷಣೆಗೆ ಆಗ್ರಹ

ಲಾಕ್‌ಡೌನ್‌ನಿಂದಾಗಿ ಅಸಂಘಟಿತ ಕಾರ್ಮಿಕ ವಲಯವು ಅತ್ಯಂತ ತೊಂದರೆಗೀಡಾಗಿದ್ದು, ಕೇಂದ್ರ ಸರ್ಕಾರ ಕೂಡಲೇ ವಿಶೇಷ ಪ್ಯಾಕೇಜ್‌ ಘೋಷಿಸಬೇಕೆಂದು ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ನಂಜಾನಾಯ್ಕ ಕಬ್ಬಳ ಆಗ್ರಹಿಸಿದ್ದಾರೆ.

33ನೇ ವಾರ್ಡ್‌ನಲ್ಲಿ ಕಾಮಗಾರಿಗೆ ಭೂಮಿ ಪೂಜೆ

ಮಹಾನಗರ ಪಾಲಿಕೆಯ 33ನೇ ವಾರ್ಡ್‌ನ ಜಯನಗರ `ಎ’ ಬ್ಲಾಕ್ ಟಿ.ವಿ. ಸ್ಟೇಷನ್ ಕೆರೆ ಹಿಂಭಾಗದ ರಸ್ತೆಯಲ್ಲಿ ಪಿ.ಎನ್.ಜಯಕುಮಾರ್ ಅವರ ಮನೆಯಿಂದ ಬಿ.ಹೆಚ್.ನಟರಾಜ್ ಅವರ ಮನೆಯವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆಯನ್ನು ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್  ಅವರು ನೆರವೇರಿಸಿದರು.

ಎಸ್ಸೆಸ್,ಎಸ್ಸೆಸ್ಸೆಂ ಅವರಿಂದ ಲೆಕ್ಕಪರಿಶೋಧಕರಿಗೆ ಲಸಿಕಾ ಶಿಬಿರ

ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಅವರು ನೀಡುತ್ತಿರುವ ಕೋವಿಡ್ ಉಚಿತ ಲಸಿಕಾ ಶಿಬಿರವು  ಜಿಲ್ಲೆಯ ಲೆಕ್ಕಪರಿಶೋಧಕರಿಗಾಗಿ ನಗರದ ರೋಟರಿ ಬಾಲಭವನದಲ್ಲಿ  ನಡೆಯಿತು.

ಇಂದಿನಿಂದ ನಗರದ ದೇವತೆ ದುರ್ಗಾಂಬಿಕಾ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನಕ್ಕೆ ಚಾಲನೆ

ರ್ಕಾರದ ಆದೇಶ, ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳ ಸೂಚನೆ ಹಾಗೂ ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷರು ಹಾಗೂ ಶಾಸಕರೂ ಆದ ಡಾ. ಶಾಮನೂರು ಶಿವಶಂಕರಪ್ಪ, ಟ್ರಸ್ಟ್‌ನ ಪದಾಧಿಕಾರಿಗಳ ಸೂಚನೆ ಮೇರೆಗೆ ಇಂದು ದಿನಾಂಕ 5ರ ಸೋಮವಾರ ಬೆಳಿಗ್ಗೆಯಿಂದಲೇ ಸದ್ಭಕ್ತರ ಹಾಗೂ ಸಾರ್ವಜನಿಕರ ದರ್ಶನಕ್ಕೆ ತೆರೆಯಲಾಗಿದೆ. 

ಪುತ್ರನ ಜನ್ಮದಿನಕ್ಕೆ ಪೌರ ಕಾರ್ಮಿಕರಿಗೆ ವಿಮೆ ಮಾಡಿಸಿದ ಪಾಲಿಕೆ ಸದಸ್ಯೆ

ಮಹಾನಗರ ಪಾಲಿಕೆಯ 42ನೇ ವಾರ್ಡಿನ ಸದಸ್ಯರಾದ ಶ್ರೀಮತಿ ಗೌರಮ್ಮ ಗಿರೀಶ್ ಅವರು ತಮ್ಮ ಪುತ್ರ ಸಚಿನ್ ಜನ್ಮ ದಿನಕ್ಕೆ ತಮ್ಮ ವಾರ್ಡಿನ ಪೌರ ಕಾರ್ಮಿಕರಿಗೆ ಮುಂದಿನ 3 ವರ್ಷಗಳ ವಿಮಾ ಮೊತ್ತವನ್ನು ಉಡುಗೊರೆಯಾಗಿ ಪಾವತಿಸಿಸುವು ದರ ಮೂಲಕ ಸ್ವಚ್ಛತಾ ಸಿಬ್ಬಂದಿಗಳನ್ನು ಗೌರವಿಸಿದ್ದಾರೆ.

ಕೊರೊನಾದಿಂದ ಮೃತ ಕುಟುಂಬಗಳಿಗೆ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಸಾಂತ್ವನ

ನಗರದಲ್ಲಿ ಕೊರೊನಾದಿಂದ ಮೃತಪಟ್ಟವರ ಮನೆಗೆ ತೆರಳಿ ಜಿಲ್ಲಾ ಕಾಂಗ್ರೆಸ್ ಸಾಂತ್ವನ ಹೇಳಿ, ನಿಮ್ಮ ಕುಟುಂಬದೊಂದಿಗೆ ನಾವಿದ್ದೇವೆ ಎಂಬ ಧೈರ್ಯ ತುಂಬಿತು.

ಶುಭಲಕ್ಷ್ಮಿ ಮಹಿಳಾ ಮಂಡಳಿಯಿಂದ ಪರಿಸರ ದಿನಾಚರಣೆ

ಶುಭಲಕ್ಷ್ಮಿ ಮಹಿಳಾ ಮಂಡಳಿಯ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ನಗರದ ಪಿಸಾಳೆ ಕಾಂಪೌಂಡ್‌ ನಲ್ಲಿರುವ ಶ್ರೀ ಗುಳ್ಳಮ್ಮ ದೇವಸ್ಥಾನದಲ್ಲಿ ಮಂಡಳಿಯ ಸದಸ್ಯೆಯರಿಂದ ಬನ್ನಿ ಗಿಡ ಹಾಗೂ ಸಸಿ ನೆಟ್ಟು ಪರಿಸರ ಸಂರಕ್ಷಣೆ ಸಂದೇಶ ಸಾರಲಾಯಿತು.

ಬೇಡಿಕೆ ಈಡೇರಿಸಲು ಸಚಿವರಿಗೆ ಬ್ಯೂಟಿ ಪಾರ್ಲರ್‌ ಸಂಘದ ಮನವಿ

ಕೊರೊನಾ ಅಲೆಗಳಿಂದ   ಬ್ಯೂಟಿಪಾರ್ಲರ್ ಉದ್ಯಮದಲ್ಲಿ ಕಷ್ಟ – ನಷ್ಟಗಳು, ಆರ್ಥಿಕ ತೊಂದರೆಗಳಾಗುತ್ತಿದ್ದು, ಸರ್ಕಾರ ದಿಂದ ಸಹಾಯದ ಪ್ಯಾಕೇಜ್ ಘೋಷಿಸುವಂತೆ ಶ್ರೀಮತಿ ಕವಿತಾ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಶ್ಯಾಮ್ ಸುಂದರ್ ಮುಖರ್ಜಿ ಸ್ಮರಣಾರ್ಥ ವೃಕ್ಷಾರೋಹಣ

ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಎಸ್.ಟಿ.ಮೋರ್ಚಾ ವತಿಯಿಂದ ಡಾ.ಶ್ಯಾಮ್ ಸುಂದರ್ ಮುಖರ್ಜಿ ಅವರ ಸ್ಮರಣಾರ್ಥ  ವೃಕ್ಷಾರೋಹಣ ಕಾರ್ಯಕ್ರಮದಡಿಯಲ್ಲಿ ಆವರಗೆರೆ ಗೋಶಾಲೆಯಲ್ಲಿ ಸಸಿ ನೆಟ್ಟು ಪರಿಸರ ಪ್ರೇಮ ಮೆರೆಯಲಾಯಿತು.

ಲೆಕ್ಕಪರಿಶೋಧಕ, ವೈದ್ಯರ ದಿನಾಚರಣೆ

ಇಂದಿನ ದೇಶದ ಆರ್ಥಿಕ ಮತ್ತು ಆರೋಗ್ಯ ಕ್ಷೇತ್ರದ ಸಂಕಷ್ಟ ಸಮಯದಲ್ಲಿ ದೇಶವನ್ನು ಉಳಿಸಿ, ಬೆಳೆಸುವಲ್ಲಿ ವೈದ್ಯರು ಮತ್ತು ಲೆಕ್ಕಪರಿಶೋಧಕರ ಕೆಲಸ ಮಹತ್ವ ದ್ದಾಗಿದ್ದು, ಈ ನಿಟ್ಟಿನಲ್ಲಿ ಎರಡೂ ಕ್ಷೇತ್ರದವರು ಹೆಚ್ಚಿನ ಜವಾಬ್ದಾರಿಯುತ ಕೆಲಸ ಮಾಡಬೇಕಾಗಿದೆ

ದಾವಣಗೆರೆಗೆ ಸರ್ಕಾರಿ ಮೆಡಿಕಲ್ ಕಾಲೇಜು : ಬಿ. ವೀರಣ್ಣ ಸ್ವಾಗತ

ನಗರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಮಂಜೂರಾತಿ ನೀಡಿರುವ  ಸರ್ಕಾರದ ಕ್ರಮವನ್ನು  ನಗರಸಭೆ ಮಾಜಿ ಅಧ್ಯಕ್ಷರೂ ಆದ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಿ. ವೀರಣ್ಣ ಸ್ವಾಗತಿಸಿದ್ದಾರೆ.

error: Content is protected !!