ನಗರದಲ್ಲಿ ಇಂದು ಕನ್ನಡ ಬಾವುಟ ವಿತರಣೆ
ನವೆಂಬರ್ 1 ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಉಚಿತವಾಗಿ ಕನ್ನಡ ಬಾವುಟಗಳನ್ನು ನಗರದ 11ನೇ ಮೇನ್ 3ನೇ ಕ್ರಾಸ್‌ನ ಎಂ.ಸಿ.ಸಿ `ಬಿ’ ಬ್ಲಾಕ್‌ನಲ್ಲಿರುವ ಸುರೇಶ್ ಕಾಫಿ ಬಾರ್‌ನಲ್ಲಿ ಇಂದು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಒಬ್ಬರಿಗೆ ಒಂದು ಬಾವುಟ ವಿತರಿಸಲಾಗುವುದು.