Category: ಸುದ್ದಿ ವೈವಿಧ್ಯ

Home ಸುದ್ದಿ ವೈವಿಧ್ಯ

ಕರಕುಶಲಕರ್ಮಿಗಳಿಗೆ ಪ್ರೋತ್ಸಾಹ ಸಿಗಲಿ

ನಗರದ ಹೈಸ್ಕೂಲ್ ಮೈದಾನದಲ್ಲಿ ಹಾಕಲಾಗಿರುವ ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ ಇಂಡಿಯನ್ ಕ್ರಾಫ್ಟ್ ಎಕ್ಸ್ಪೋ  ಮಳಿಗೆಯನ್ನು  ನಗರದ ದಾವಣಗೆರೆ ಹರಿಹರ ನಗರಾದ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರು ಉದ್ಘಾಟಿಸಿದರು. ನ

ಈ `ಕಾಮ-ರತಿ’ ನಗಿಸಿದವರಿಗೆ 5 ಲಕ್ಷ `ನಗದು.!’

`ಈ ಬಾರಿ 5 ಲಕ್ಷ ಬಹುಮಾನ ಇಡ್ತಾರಂತ, ಏ ಕಾಮಣ್ಣಾ ಈ ಸಲಾ ನೀ ನಕ್ಕರ್ ನಿನಗ್ ಮೂರು, ನನಗ್ ಎರಡ ಸಾಕಪ್ಪಾ,  ನೀ ನಕ್ಕರೆ ನಿನ್ನ ನೋಡಾಕ್ ಸಿನೆಮಾ ನಟಿಯರು ಬರ್ತಾರಂತ, ಅವಾಗ್ ಇಕಿನ್ ಬಿಟ್ಟು ಅದರಾಗ್ ಯಾದರ ಒಂದು ಕ್ಯಾಚ್ ಹಕ್ಯಾಬಹುದು ನಗಪ್ಪಾ ಕಾಮಣ್ಣಾ’ 

ಜನ್ಮ ದಿನಕ್ಕೆ ದುಂದು ವೆಚ್ಚ ಬೇಡ ಸಂಸದರ ಮನವಿ

ತಮ್ಮ ಜನ್ಮ ದಿನಕ್ಕೆ ಶುಭ ಕೋರಲು ಅಭಿಮಾನಿ ಗಳು, ಕಾರ್ಯಕರ್ತರು ಹಾಗೂ ಮುಖಂಡರು ದುಂದು ವೆಚ್ಚ ಮಾಡಬಾರದು ಎಂದು ಲೋಕಸಭಾ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಮನವಿ ಮಾಡಿದ್ದಾರೆ. 

ಗುಡ್ಡದಮಲ್ಲಾಪೂರ ಮೂಕಪ್ಪ ಸ್ವಾಮಿಗಳ ಉತ್ಸವ

ರಾಣೇಬೆನ್ನೂರು : ನೆರೆಯ ಬ್ಯಾಡಗಿ ತಾಲ್ಲೂಕಿನ ಗುಡ್ಡದಮಲ್ಲಾಪೂರ ಗ್ರಾಮದ ಮೂಕಪ್ಪ ಸ್ವಾಮಿಗಳ ಉತ್ಸವ ಹಾಗೂ ಧರ್ಮಸಭೆ ರಂಭಾಪುರಿ ಜಗದ್ಗುರು ಶ್ರೀ ಪ್ರಸನ್ನ ರೇಣುಕ ವೀರಗಂಗಾಧರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯಿತು.

ದೊಡ್ಡಬಾತಿಯಲ್ಲಿ ಇಂದು ಉಚ್ಛಾಯ

ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಯ ಮಹಾರಥೋ ತ್ಸವವು ಇದೇ ದಿನಾಂಕ 13  ಗುರುವಾರ  ರಾತ್ರಿ 12 ಗಂಟೆ ನಂತರ ನಡೆಯಲಿದೆ. 

ಮಕ್ಕಳ ಈಜಾಟ….

ಬೇಸಿಗೆಯ ಬಿಸಿಲು ದಿನೇ ದಿನೇ ಹೆಚ್ಚಾಗುತ್ತಿದ್ದು, ಮಕ್ಕಳು ದೇಹವನ್ನು ನೀರಿನಲ್ಲಿ ತಣಿಸಲು ಮಲೇಬೆನ್ನೂರು ಪಟ್ಟಣದ ಹೊರವಲಯದಲ್ಲಿರುವ ಭದ್ರಾ ನಾಲೆಯಲ್ಲಿ ಡೈ ಒಡೆಯುತ್ತಿರುವ ದೃಶ್ಯ ಶುಕ್ರವಾರ ಕಣ್ಣಿಗೆ ಸೆರೆ ಸಿಕ್ಕಿತು.

ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಸಾಲ ಒದಗಿಸಿ ಸ್ವಾವಲಂಬಿಗಳನ್ನಾಗಿಸಿ

ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಬ್ಯಾಂಕ್‍ಗಳು ಹೆಚ್ಚಿನ ಸಾಲ, ಸೌಲಭ್ಯ ಒದಗಿಸುವ ಕೆಲಸ ಮಾಡಬೇಕೆಂದು ದಾವಣಗೆರೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು. 

ಆದರ್ಶ ಜೀವನ ಸಾಗಿಸಿದ ಸೋಮಶೇಖರ ಗೌಡ್ರು

ಮನುಷ್ಯನ ಜೀವನದಲ್ಲಿ ಸುಖ ಹಾಗೂ ಕಷ್ಟದ ದಿನಗಳೆರಡೂ ಬರುತ್ತವೆ. ಇವುಗಳನ್ನು ಸಮರ್ಥ ವಾಗಿ ನಿಭಾಯಿಸಿ ಆದರ್ಶ ಜೀವನ ಸಾಗಿಸಿದವರು ಮಾಗನೂರು ಸೋಮ ಶೇಖರ ಗೌಡರು ಎಂಬುದಾಗಿ  ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.

ಬೆಳಗುತ್ತಿ : ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಜಗದೀಶಪ್ಪ, ಉಪಾಧ್ಯಕ್ಷರಾಗಿ ಪಾಲಾಕ್ಷಪ್ಪ

ನ್ಯಾಮತಿ : ತಾಲ್ಲೂಕಿನ ಬೆಳಗುತ್ತಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬೆಳಗುತ್ತಿಯ ಡಿ. ಜಗದೀಶಪ್ಪ, ಉಪಾಧ್ಯಕ್ಷರಾಗಿ ಮಲ್ಲಿಗೇನಹಳ್ಳಿ ಜಿ. ಪಾಲಾಕ್ಷಪ್ಪ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ನಿರಾಶಾದಾಯಕ ಆಯವ್ಯಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ರೈತಪರ ಯಾವುದೇ ಹೊಸ ಯೋಜನೆಗಳು ಇಲ್ಲದಿರುವುದರಿಂದ ಇದೊಂದು ನಿರಾಶಾದಾಯಕ ಆಯವ್ಯಯವಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳ್ ಹೇಳಿದ್ದಾರೆ.

error: Content is protected !!