
ಕನ್ನಡ ಸಮ್ಮೇಳನ, ವಸ್ತು ಪ್ರದರ್ಶನದ ಸಿದ್ಧತೆಗೆ ಕಚೇರಿ ಉದ್ಘಾಟನೆ
ಬರುವ ಮೇ 7 ರಿಂದ 12 ವರೆಗೆ 6 ದಿನಗಳ ಕಾಲ ಅಂತರರಾಷ್ಟ್ರೀಯ ಕನ್ನಡ ಸಮ್ಮೇಳನ ಮತ್ತು ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಸಮ್ಮೇಳನದ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಕಛೇರಿಯನ್ನು ಕುವೆಂಪು ಕನ್ನಡ ಭವನದ ಗ್ರಂಥಾಲಯದಲ್ಲಿ ತೆರೆಯಲಾಗಿದೆ.