
ಹುಲಿಯಂತೆ ಹುಟ್ಟುವ ಮಕ್ಕಳನ್ನು ಇಲಿಯಂತೆ ಮಾಡುತ್ತಿರುವ ನಮ್ಮ ಇಂದಿನ ಶಿಕ್ಷಣ ಪದ್ಧತಿ
ಭರಮಸಾಗರ : ಹುಲಿಯಂತೆ ಹುಟ್ಟುವ ಮಕ್ಕಳನ್ನು ಇಲಿಯಂತೆ ಮಾಡುವಲ್ಲಿ ಇಂದಿನ ನಮ್ಮ ಶಿಕ್ಷಣ ಯಶಸ್ಸು ಕಂಡಿದೆ ಎಂದು ರಾಮಕೃಷ್ಣ ವಿವೇಕಾನಂದಾಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.